logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sapthami Gowda Trekking: ಕಿವಿಯಲ್ಲಿ ಹೂವು, ಕೈಯಲ್ಲಿ ಸ್ಟ್ರಾಬೆರಿ ಹಣ್ಣು; ಇದು ಸಪ್ತಮಿ ಗೌಡ ಚಾರಣ..

Sapthami Gowda Trekking: ಕಿವಿಯಲ್ಲಿ ಹೂವು, ಕೈಯಲ್ಲಿ ಸ್ಟ್ರಾಬೆರಿ ಹಣ್ಣು; ಇದು ಸಪ್ತಮಿ ಗೌಡ ಚಾರಣ..

Feb 12, 2023 11:15 AM IST

Sapthami Gowda Photo shoot: ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಜಿಗಿದಿದ್ದಾರೆ. ಕಾಂತಾರ ಸಿನಿಮಾದ ಯಶಸ್ಸು ಅವರನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದೆ. ಈಗಾಗಲೇ ಆ ಸಿನಿಮಾದ ಚಿತ್ರೀಕರಣದಲ್ಲಿಯೂ ಭಾಗವಹಿಸಿದ್ದಾರೆ. ಈಗ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಟ್ರೆಕ್ಕಿಂಗ್‌ ಹೆಸರಲ್ಲಿ ಸುತ್ತಾಟಕ್ಕಿಳಿದಿದ್ದಾರೆ.

  • Sapthami Gowda Photo shoot: ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಜಿಗಿದಿದ್ದಾರೆ. ಕಾಂತಾರ ಸಿನಿಮಾದ ಯಶಸ್ಸು ಅವರನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದೆ. ಈಗಾಗಲೇ ಆ ಸಿನಿಮಾದ ಚಿತ್ರೀಕರಣದಲ್ಲಿಯೂ ಭಾಗವಹಿಸಿದ್ದಾರೆ. ಈಗ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಟ್ರೆಕ್ಕಿಂಗ್‌ ಹೆಸರಲ್ಲಿ ಸುತ್ತಾಟಕ್ಕಿಳಿದಿದ್ದಾರೆ.
ಕಾಂತಾರ ಸಿನಿಮಾದಲ್ಲಿ ನಟಿಸಿ, ಅದರ ಯಶಸ್ಸಿನ ಬಳಿಕ ಬಾಲಿವುಡ್‌ ಅವಕಾಶ ಗಿಟ್ಟಿಸಿಕೊಂಡ ನಟಿ ಸಪ್ತಮಿ ಗೌಡ ಇದೀಗ ತುಂಬು ಉತ್ಸಾಹದಲ್ಲಿದ್ದಾರೆ. (Twitter/ Sapthami Gowda)
(1 / 5)

ದಿ ಕಾಶ್ಮೀರ್ ಫೈಲ್ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ಮುಂಬರುವ ಸಿನಿಮಾ ದಿ ವ್ಯಾಕ್ಸಿನ್‌ ವಾರ್‌ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. (Twitter/ Sapthami Gowda)
(2 / 5)

ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಆಕ್ಟೀವ್‌ ಆಗಿರುವ ಸಪ್ತಮಿ, ಒಂದಾದ ಮೇಲೊಂದರಂತೆ ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. (Twitter/ Sapthami Gowda)
(3 / 5)

ಇದೀಗ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಟ್ರೆಕ್ಕಿಂಗ್‌ ತೆರಳಿದ್ದಾರೆ. ಆ ಟ್ರೆಕ್ಕಿಂಗ್‌ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. (Twitter/ Sapthami Gowda)
(4 / 5)

ಕಿವಿಯಲ್ಲಿ ಹೂವಿಟ್ಟುಕೊಂಡು, ಕೈಯಲ್ಲಿ ಸ್ಟಾಬೆರಿ ಹಣ್ಣುಗಳನ್ನು ಹಿಡಿದು ಫೋಟೋಗಳಿಗೆ ಪೋಸ್‌ ನೀಡಿದ್ದಾರೆ. ನಟಿಯ ಈ ಫೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. (Twitter/ Sapthami Gowda)
(5 / 5)

    ಹಂಚಿಕೊಳ್ಳಲು ಲೇಖನಗಳು