logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sapthami Gowda Photo Shoot: ಸಪ್ತಮಿ ಗೌಡ ಮೊದಲ ಬಾಲಿವುಡ್‌ ಫೋಟೋಶೂಟ್; ‘ಕಾಂತಾರ’ ಲೀಲೆಯ ಲುಕ್‌ಗೆ ಮನಸೋಲದವರಿಲ್ಲ..

Sapthami Gowda Photo shoot: ಸಪ್ತಮಿ ಗೌಡ ಮೊದಲ ಬಾಲಿವುಡ್‌ ಫೋಟೋಶೂಟ್; ‘ಕಾಂತಾರ’ ಲೀಲೆಯ ಲುಕ್‌ಗೆ ಮನಸೋಲದವರಿಲ್ಲ..

Feb 03, 2023 09:36 AM IST

Sapthami Gowda Photo shoot: ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಜಿಗಿದಿದ್ದಾರೆ. ಕಾಂತಾರ ಸಿನಿಮಾದ ಯಶಸ್ಸು ಅವರನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದೆ. ದಿ ಕಾಶ್ಮೀರ್ ಫೈಲ್ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ಮುಂಬರುವ ಸಿನಿಮಾ ದಿ ವ್ಯಾಕ್ಸಿನ್‌ ವಾರ್‌ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಆ ಚಿತ್ರದ ಶೂಟಿಂಗ್‌ನಲ್ಲಿಯೂ ಅವರು ಭಾಗವಹಿಸಿದ್ದಾರೆ.

  • Sapthami Gowda Photo shoot: ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಜಿಗಿದಿದ್ದಾರೆ. ಕಾಂತಾರ ಸಿನಿಮಾದ ಯಶಸ್ಸು ಅವರನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದೆ. ದಿ ಕಾಶ್ಮೀರ್ ಫೈಲ್ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ಮುಂಬರುವ ಸಿನಿಮಾ ದಿ ವ್ಯಾಕ್ಸಿನ್‌ ವಾರ್‌ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಆ ಚಿತ್ರದ ಶೂಟಿಂಗ್‌ನಲ್ಲಿಯೂ ಅವರು ಭಾಗವಹಿಸಿದ್ದಾರೆ.
ಕಾಂತಾರ ಸಿನಿಮಾದಲ್ಲಿ ನಟಿಸಿ, ಅದರ ಯಶಸ್ಸಿನ ಬಳಿಕ ಬಾಲಿವುಡ್‌ ಅವಕಾಶ ಗಿಟ್ಟಿಸಿಕೊಂಡ ನಟಿ ಸಪ್ತಮಿ ಗೌಡ ಇದೀಗ ತುಂಬು ಉತ್ಸಾಹದಲ್ಲಿದ್ದಾರೆ. (Instagram/ Sapthami Gowda)
(1 / 7)

ದಿ ಕಾಶ್ಮೀರ್ ಫೈಲ್ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ಮುಂಬರುವ ಸಿನಿಮಾ ದಿ ವ್ಯಾಕ್ಸಿನ್‌ ವಾರ್‌ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. (Instagram/ Sapthami Gowda)
(2 / 7)

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಆಕ್ಟೀವ್‌ ಆಗಿರುವ ಸಪ್ತಮಿ, ಒಂದಾದ ಮೇಲೊಂದರಂತೆ ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. (Instagram/ Sapthami Gowda)
(3 / 7)

ಇದೀಗ ಮೊದಲ ಬಾಲಿವುಡ್‌ ಫೋಟೋಶೂಟ್‌ನಲ್ಲಿ ಸಪ್ತಮಿ ಕಾಣಿಸಿಕೊಂಡಿದ್ದಾರೆ. ಅದರ ಝಲಕ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (Instagram/ Sapthami Gowda)
(4 / 7)

ಸ್ಲೀವ್‌ ಲೆಸ್‌ ಟಾಪ್‌ ಮತ್ತು ಸ್ಟೈಲಿಶ್‌ ವಿನ್ಯಾಸದ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಈ ದಿರಿಸಿಗೆ ಸರಿಹೊಂದುವ ಮೆರೂನ್‌ ವರ್ಣದ ಲಾಂಗ್‌ ವೇಲ್‌ ಧರಿಸಿದ್ದಾರೆ. (Instagram/ Sapthami Gowda)
(5 / 7)

ನಟಿಯ ಈ ಫೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫೋಟೋ ನೋಡಿ ವರ್ಣನೆ ಮಾಡುತ್ತಿದ್ದಾರೆ. (Instagram/ Sapthami Gowda)
(6 / 7)

ಸದ್ಯ ಚೊಚ್ಚಲ ಬಾಲಿವುಡ್‌ ಸಿನಿಮಾ ದಿ ವ್ಯಾಕ್ಸಿನ್‌ ವಾರ್‌ ಸಿನಿಮಾದ ಶೂಟಿಂಗ್‌ನಲ್ಲಿ ಸಪ್ತಮಿ ಗೌಡ ಬಿಜಿಯಾಗಿದ್ದಾರೆ. (Instagram/ Sapthami Gowda)
(7 / 7)

    ಹಂಚಿಕೊಳ್ಳಲು ಲೇಖನಗಳು