logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Katrina Kaif Pregnancy Rumour: ನಟಿ ಕತ್ರಿನಾ ಕೈಫ್‌ ಗರ್ಭಿಣಿ ವದಂತಿ; ಹೊಸ ಲುಕ್‌ಗೆ ನೆಟ್ಟಿಗರ ಬಗೆಬಗೆ ಕಮೆಂಟ್‌.. Photos ಇಲ್ಲಿವೆ..

Katrina Kaif Pregnancy Rumour: ನಟಿ ಕತ್ರಿನಾ ಕೈಫ್‌ ಗರ್ಭಿಣಿ ವದಂತಿ; ಹೊಸ ಲುಕ್‌ಗೆ ನೆಟ್ಟಿಗರ ಬಗೆಬಗೆ ಕಮೆಂಟ್‌.. PHOTOS ಇಲ್ಲಿವೆ..

Dec 15, 2022 07:10 AM IST

Katrina Kaif Pregnancy Rumour: ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಸದಾ ಸುದ್ದಿಯಲ್ಲಿರುವ ನಟಿ. ಅದರಲ್ಲೂ ಕಳೆದ ವರ್ಷ ವಿಕ್ಕಿ ಕೌಶಾಲ್‌ ಜತೆಗೆ ಮದುವೆ ಆದ ಮೇಲೆ ಸಾಕಷ್ಟು ವಿಚಾರಕ್ಕೆ ಈ ಜೋಡಿ ಮುನ್ನೆಲೆಗೆ ಬಂದಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದೇ ತಡ, ನೆಟ್ಟಿಗರು ಬಗೆಬಗೆ ರೀತಿಯಲ್ಲಿ ಕಮೆಂಟ್‌ ಉದುರಿಸುತ್ತಿದ್ದಾರೆ.

  • Katrina Kaif Pregnancy Rumour: ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಸದಾ ಸುದ್ದಿಯಲ್ಲಿರುವ ನಟಿ. ಅದರಲ್ಲೂ ಕಳೆದ ವರ್ಷ ವಿಕ್ಕಿ ಕೌಶಾಲ್‌ ಜತೆಗೆ ಮದುವೆ ಆದ ಮೇಲೆ ಸಾಕಷ್ಟು ವಿಚಾರಕ್ಕೆ ಈ ಜೋಡಿ ಮುನ್ನೆಲೆಗೆ ಬಂದಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದೇ ತಡ, ನೆಟ್ಟಿಗರು ಬಗೆಬಗೆ ರೀತಿಯಲ್ಲಿ ಕಮೆಂಟ್‌ ಉದುರಿಸುತ್ತಿದ್ದಾರೆ.
Femina beauty awards ಕಾರ್ಯಕ್ರಮದಲ್ಲಿ Beauty Entrepreneur of the Year ಅವಾರ್ಡ್‌ ಪಡೆದುಕೊಂಡಿರುವ ಕತ್ರಿನಾ ಆ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.
(1 / 6)
Femina beauty awards ಕಾರ್ಯಕ್ರಮದಲ್ಲಿ Beauty Entrepreneur of the Year ಅವಾರ್ಡ್‌ ಪಡೆದುಕೊಂಡಿರುವ ಕತ್ರಿನಾ ಆ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.(Instagram/@katrinakaif)
ಹಾಗೆ ಆ ಗ್ಲಾಮರಸ್‌ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದೇ ತಡ, ನೆಟ್ಟಿಗರು ಕತ್ರಿನಾ ಗರ್ಭಿಣಿ ಎಂಬಿತ್ಯಾದಿ ಕಮೆಂಟ್‌ ಮಾಡುತ್ತಿದ್ದಾರೆ.  
(2 / 6)
ಹಾಗೆ ಆ ಗ್ಲಾಮರಸ್‌ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದೇ ತಡ, ನೆಟ್ಟಿಗರು ಕತ್ರಿನಾ ಗರ್ಭಿಣಿ ಎಂಬಿತ್ಯಾದಿ ಕಮೆಂಟ್‌ ಮಾಡುತ್ತಿದ್ದಾರೆ.  (Instagram/@katrinakaif)
ಹೀಗೆ ಗರ್ಭಿಣಿ ವದಂತಿ ಹಬ್ಬಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಈ ಜೋಡಿಗೆ ಜಾಲತಾಣದಲ್ಲಿ ಪ್ರಶ್ನೆಗಳು ಎದುರಾಗಿದ್ದವು.
(3 / 6)
ಹೀಗೆ ಗರ್ಭಿಣಿ ವದಂತಿ ಹಬ್ಬಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಈ ಜೋಡಿಗೆ ಜಾಲತಾಣದಲ್ಲಿ ಪ್ರಶ್ನೆಗಳು ಎದುರಾಗಿದ್ದವು.(Instagram/@katrinakaif)
ಕತ್ರಿನಾ ಅವರ ಫೋಟೋ ನೋಡಿದ ನೆಟ್ಟಿಗನೋರ್ವ ವಿಕ್ಕಿ ಅಣ್ಣನ ಕೌಶಾಲ್‌ ನಮ್ಮ ಕಣ್ಣಿಗೆ ಕಾಣುತ್ತಿದ್ದಾನೆ ಎಂದು ಕಮೆಂಟ್‌ ಮಾಡಿದ್ದಾರೆ. ಕತ್ರಿನಾ 3 ತಿಂಗಳ ಗರ್ಭಿಣಿ ಎಂದಿದ್ದಾರೆ.  
(4 / 6)
ಕತ್ರಿನಾ ಅವರ ಫೋಟೋ ನೋಡಿದ ನೆಟ್ಟಿಗನೋರ್ವ ವಿಕ್ಕಿ ಅಣ್ಣನ ಕೌಶಾಲ್‌ ನಮ್ಮ ಕಣ್ಣಿಗೆ ಕಾಣುತ್ತಿದ್ದಾನೆ ಎಂದು ಕಮೆಂಟ್‌ ಮಾಡಿದ್ದಾರೆ. ಕತ್ರಿನಾ 3 ತಿಂಗಳ ಗರ್ಭಿಣಿ ಎಂದಿದ್ದಾರೆ.  (Instagram/@katrinakaif)
ಇನ್ನು ಕೆಲವರು ಕತ್ರಿನಾ ನೋಡಲು ಗರ್ಭಿಣಿ ಆದವರ ರೀತಿ ಕಾಣುತ್ತಿದ್ದಾರೆ ಎಂದರೆ, ಗರ್ಭಿಣಿ ಆದ ವಿಚಾರವನ್ನು ಇನ್ನೇನು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದೂ ಕಮೆಂಟ್‌ ಮಾಡಿದ್ದಾರೆ.
(5 / 6)
ಇನ್ನು ಕೆಲವರು ಕತ್ರಿನಾ ನೋಡಲು ಗರ್ಭಿಣಿ ಆದವರ ರೀತಿ ಕಾಣುತ್ತಿದ್ದಾರೆ ಎಂದರೆ, ಗರ್ಭಿಣಿ ಆದ ವಿಚಾರವನ್ನು ಇನ್ನೇನು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದೂ ಕಮೆಂಟ್‌ ಮಾಡಿದ್ದಾರೆ.(Instagram/@katrinakaif)
ಸದ್ಯ ಮೇರಿ ಕ್ರಿಸ್‌ಮಸ್‌ ಮತ್ತು ಟೈಗರ್ 3 ಸಿನಿಮಾಗಳಲ್ಲಿ ಕತ್ರಿನಾ ಬಿಜಿಯಾಗಿದ್ದಾರೆ. 
(6 / 6)
ಸದ್ಯ ಮೇರಿ ಕ್ರಿಸ್‌ಮಸ್‌ ಮತ್ತು ಟೈಗರ್ 3 ಸಿನಿಮಾಗಳಲ್ಲಿ ಕತ್ರಿನಾ ಬಿಜಿಯಾಗಿದ್ದಾರೆ. (Instagram/@katrinakaif)

    ಹಂಚಿಕೊಳ್ಳಲು ಲೇಖನಗಳು