logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Isabelle Kaif's Birthday Bash: ಸಹೋದರಿ ಇಸಾಬೆಲ್ಲಾಳ ಬರ್ತ್‌ಡೇ ಪಾರ್ಟಿಯಲ್ಲಿ ಮಿಂದೆದ್ದ ಕತ್ರಿನಾ;‌ ವಿಕ್ಕಿ ಕೌಶಾಲ್‌ ಸೇರಿ ಹಲವರು ಭಾಗಿ

Isabelle Kaif's birthday bash: ಸಹೋದರಿ ಇಸಾಬೆಲ್ಲಾಳ ಬರ್ತ್‌ಡೇ ಪಾರ್ಟಿಯಲ್ಲಿ ಮಿಂದೆದ್ದ ಕತ್ರಿನಾ;‌ ವಿಕ್ಕಿ ಕೌಶಾಲ್‌ ಸೇರಿ ಹಲವರು ಭಾಗಿ

Jan 08, 2023 10:22 AM IST

Isabelle Kaif's birthday bash: ಕತ್ರಿನಾ ಕೈಫ್‌ ಸಹೋದರಿ ಇಸಾಬೆಲ್ಲ ಕೈಫ್‌ ಇತ್ತೀಚೆಗಷ್ಟೇ ಬರ್ತ್‌ಡೇ ಆಚರಿಸಿಕೊಂಡರು. ಆ ಸಂಭ್ರಮ ಹೇಗಿತ್ತು ಎಂಬುದನ್ನು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಸಮೇತ ಶೇರ್‌ ಮಾಡಿಕೊಂಡಿದ್ದಾರವರು.

  • Isabelle Kaif's birthday bash: ಕತ್ರಿನಾ ಕೈಫ್‌ ಸಹೋದರಿ ಇಸಾಬೆಲ್ಲ ಕೈಫ್‌ ಇತ್ತೀಚೆಗಷ್ಟೇ ಬರ್ತ್‌ಡೇ ಆಚರಿಸಿಕೊಂಡರು. ಆ ಸಂಭ್ರಮ ಹೇಗಿತ್ತು ಎಂಬುದನ್ನು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಸಮೇತ ಶೇರ್‌ ಮಾಡಿಕೊಂಡಿದ್ದಾರವರು.
ಕತ್ರಿನಾ ಕೈಫ್‌ ಸಹೋದರಿ ಇಸಾಬೆಲ್ಲಾ ಕೈಫ್ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇಸಾಬೆಲ್ಲಾ ಅವರ ಈ ಬರ್ತ್‌ಡೇ ಪಾರ್ಟಿಯಲ್ಲಿ ಸಹೋದರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಕೂಡ ಉಪಸ್ಥಿತರಿದ್ದರು. (Photo: Instagram)
(1 / 6)

ಇಸಾಬೆಲ್ಲಾ ಕೈಫ್ ಅವರ 32ನೇ ವರ್ಷದ ಈ ಬರ್ತ್‌ಡೇಯಲ್ಲಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಸನ್ನಿ ಕೌಶಲ್, ಶರ್ಬರಿ ವಾಘ್ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. (Photo: Instagram)
(2 / 6)

ಈ ಬರ್ತ್‌ಡೇ ಕ್ಷಣಗಳ ಫೋಟೋಗಳನ್ನು ಇಸಾಬೆಲ್ಲಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. (Photo: Instagram)
(3 / 6)

ಇಸಾಬೆಲ್ಲ ಬರ್ತ್‌ಡೇ ದಿನ ಬ್ಲಾಕ್‌ ಮಿನಿ ಡ್ರೆಸ್‌ನಲ್ಲಿ ಮಿಂಚಿದ್ದು, ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ. (Photo: Instagram)
(4 / 6)

ಸಹೋದರಿ ಇಸಾಬೆಲ್ಲಾ ಅವರ ಜನ್ಮದಿನದ ಈ ಫೋಟೋವನ್ನು ಹಂಚಿಕೊಂಡ ಕತ್ರಿನಾ, 'ಇಜ್ಜಿಯ ಜನ್ಮದಿನ' ಎಂದು ಬರೆದುಕೊಂಡು ಅವರಿಗೆ ಶುಭ ಕೋರಿದ್ದಾರೆ. (Photo: Instagram)
(5 / 6)

ತಂಗಿಗೆ ಉಡುಗೊರೆ ರೂಪದಲ್ಲಿ ಹೂವುಗಳ ಪುಷ್ಪಗುಚ್ಛವನ್ನು ನೀಡಿದ್ದಾರೆ ಕತ್ರಿನಾ. ಹುಟ್ಟುಹಬ್ಬದ ದಿನ ಬೇಗ ಎದ್ದ ಇಸಾಬೆಲ್ಲಾ ತನ್ನ ಹಾಸಿಗೆಯ ಪಕ್ಕದಲ್ಲಿ ಹೂಗುಚ್ಛವನ್ನು ನೋಡಿ ಸಂತೋಷಪಟ್ಟರು. ಆ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. (Photo: Instagram) 
(6 / 6)

    ಹಂಚಿಕೊಳ್ಳಲು ಲೇಖನಗಳು