logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kiara Sidharth Reception: ಸಿದ್-ಕಿಯಾರಾ ಗ್ರ್ಯಾಂಡ್‌ ರಿಸೆಪ್ಷನ್;‌ ಕಪ್ಪುಡುಗೆಯಲ್ಲಿ ಮಿಂಚಿದ ಜೋಡಿ..

Kiara Sidharth Reception: ಸಿದ್-ಕಿಯಾರಾ ಗ್ರ್ಯಾಂಡ್‌ ರಿಸೆಪ್ಷನ್;‌ ಕಪ್ಪುಡುಗೆಯಲ್ಲಿ ಮಿಂಚಿದ ಜೋಡಿ..

Feb 19, 2023 01:46 PM IST

ರಾಜಸ್ಥಾನದ ಜೈಸಲ್ಮೇರ್‌ ಕೋಟೆಯಲ್ಲಿ ಅದ್ದೂರಿ ವಿವಾಹ ಮುಗಿಸಿಕೊಂಡು ಬಂದ ಸಿದ್ಧಾರ್ಥ್‌- ಕಿಯಾರಾ ಜೋಡಿ, ಅದಾದ ಬಳಿಕ ಮುಂಬೈನಲ್ಲಿಯೂ ರಿಸೆಪ್ಷನ್‌ ಆಯೋಜಿಸಿತ್ತು. ಇದೀಗ ಆ ಕಾರ್ಯಕ್ರಮದಲ್ಲಿ ಈ ಜೋಡಿ ಮಾಡರ್ನ್‌ ಅವತಾರದಲ್ಲಿ ಕಂಗೊಳಿಸಿತ್ತು. 

ರಾಜಸ್ಥಾನದ ಜೈಸಲ್ಮೇರ್‌ ಕೋಟೆಯಲ್ಲಿ ಅದ್ದೂರಿ ವಿವಾಹ ಮುಗಿಸಿಕೊಂಡು ಬಂದ ಸಿದ್ಧಾರ್ಥ್‌- ಕಿಯಾರಾ ಜೋಡಿ, ಅದಾದ ಬಳಿಕ ಮುಂಬೈನಲ್ಲಿಯೂ ರಿಸೆಪ್ಷನ್‌ ಆಯೋಜಿಸಿತ್ತು. ಇದೀಗ ಆ ಕಾರ್ಯಕ್ರಮದಲ್ಲಿ ಈ ಜೋಡಿ ಮಾಡರ್ನ್‌ ಅವತಾರದಲ್ಲಿ ಕಂಗೊಳಿಸಿತ್ತು. 
ಸಿಲ್ವರ್‌ ಬಣ್ಣದ ಮೇಲುಡುಪಿನಲ್ಲಿ ಕಿಯಾರಾ ಕಂಗೊಳಿಸಿದರೆ, ಪೂರ್ತಿ ಬ್ಲಾಕ್‌ ಔಟ್‌ಫಿಟ್‌ನಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ ಮಿಂಚಿದ್ದಾರೆ. 
(1 / 4)
ಸಿಲ್ವರ್‌ ಬಣ್ಣದ ಮೇಲುಡುಪಿನಲ್ಲಿ ಕಿಯಾರಾ ಕಂಗೊಳಿಸಿದರೆ, ಪೂರ್ತಿ ಬ್ಲಾಕ್‌ ಔಟ್‌ಫಿಟ್‌ನಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ ಮಿಂಚಿದ್ದಾರೆ. (Instagram/@manishmalhotra)
ಇತ್ತೀಚೆಗಷ್ಟೇ ರಾಜಸ್ಥಾನದ ಜೈಸಲ್ಮೇರ್‌ ಕೋಟೆಯಲ್ಲಿ ಮದುವೆಯಾಗಿದ್ದ ಈ ಜೋಡಿ ಇದೀಗ ಆರತಕ್ಷತೆಯ ಫೋಟೋಗಳನ್ನು ಈ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಹಂಚಿಕೊಂಡಿದ್ದಾರೆ. 
(2 / 4)
ಇತ್ತೀಚೆಗಷ್ಟೇ ರಾಜಸ್ಥಾನದ ಜೈಸಲ್ಮೇರ್‌ ಕೋಟೆಯಲ್ಲಿ ಮದುವೆಯಾಗಿದ್ದ ಈ ಜೋಡಿ ಇದೀಗ ಆರತಕ್ಷತೆಯ ಫೋಟೋಗಳನ್ನು ಈ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಹಂಚಿಕೊಂಡಿದ್ದಾರೆ. (Instagram/@manishmalhotra)
ನವ ಜೋಡಿಯ ಈ ಫೋಟೋಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು, ಶುಭಾಶಯವನ್ನೂ ಕೋರುತ್ತಿದ್ದಾರೆ. 
(3 / 4)
ನವ ಜೋಡಿಯ ಈ ಫೋಟೋಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು, ಶುಭಾಶಯವನ್ನೂ ಕೋರುತ್ತಿದ್ದಾರೆ. (Instagram/@manishmalhotra)
ಅಚ್ಚರಿಯ ವಿಚಾರ ಏನೆಂದರೆ ಈ ಜೋಡಿ ಈ ಹಿಂದೆ ಒಪ್ಪಿಕೊಂಡ ಚಿತ್ರದ ಕೆಲಸಗಳತ್ತಲೂ ಗಮನ ಹರಿಸಿದೆ. ಆ ಪೈಕಿ ಸಿದ್ಧಾರ್ಥ್‌, ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ ಎನ್ನಲಾಗುತ್ತಿದೆ. 
(4 / 4)
ಅಚ್ಚರಿಯ ವಿಚಾರ ಏನೆಂದರೆ ಈ ಜೋಡಿ ಈ ಹಿಂದೆ ಒಪ್ಪಿಕೊಂಡ ಚಿತ್ರದ ಕೆಲಸಗಳತ್ತಲೂ ಗಮನ ಹರಿಸಿದೆ. ಆ ಪೈಕಿ ಸಿದ್ಧಾರ್ಥ್‌, ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ ಎನ್ನಲಾಗುತ್ತಿದೆ. (Instagram/@manishmalhotra)

    ಹಂಚಿಕೊಳ್ಳಲು ಲೇಖನಗಳು