logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Trisha Krishnan Shines In Purple: ‘ರಾಂಗಿ’ ಗುಂಗಲ್ಲಿ ರಂಗು ರಂಗಿನ ದಿರಿಸಿನಲ್ಲಿ ತ್ರಿಷಾ ಕೃಷ್ಣನ್‌ ಮಿಂಚು..

Trisha Krishnan Shines in purple: ‘ರಾಂಗಿ’ ಗುಂಗಲ್ಲಿ ರಂಗು ರಂಗಿನ ದಿರಿಸಿನಲ್ಲಿ ತ್ರಿಷಾ ಕೃಷ್ಣನ್‌ ಮಿಂಚು..

Dec 25, 2022 03:48 PM IST

Trisha Krishnan Shines in purple: ಕಾಲಿವುಡ್‌ ನಟಿ ತ್ರಿಷಾ ಕೃಷ್ಣನ್‌ ಇದೀಗ ‘ರಾಂಗಿ’ ಸಿನಿಮಾ ಗುಂಗಿನಲ್ಲಿದ್ದಾರೆ. ಆ ಸಿನಿಮಾ ಪ್ರಚಾರದಲ್ಲಿ ಅವರು ಭಾಗವಹಿಸಿದ್ದು, ಸಿನಿಮಾ ಶೀರ್ಷಿಕೆಗೆ ತಕ್ಕಂತೆ ರಂಗು ರಂಗಾಗಿಯೇ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.

  • Trisha Krishnan Shines in purple: ಕಾಲಿವುಡ್‌ ನಟಿ ತ್ರಿಷಾ ಕೃಷ್ಣನ್‌ ಇದೀಗ ‘ರಾಂಗಿ’ ಸಿನಿಮಾ ಗುಂಗಿನಲ್ಲಿದ್ದಾರೆ. ಆ ಸಿನಿಮಾ ಪ್ರಚಾರದಲ್ಲಿ ಅವರು ಭಾಗವಹಿಸಿದ್ದು, ಸಿನಿಮಾ ಶೀರ್ಷಿಕೆಗೆ ತಕ್ಕಂತೆ ರಂಗು ರಂಗಾಗಿಯೇ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.
‘ರಾಂಗಿ’ ಗುಂಗಲ್ಲಿ ರಂಗು ರಂಗಿನ ದಿರಿಸಿನಲ್ಲಿ ತ್ರಿಷಾ ಕೃಷ್ಣನ್‌ ಮಿಂಚು..  
(1 / 5)
‘ರಾಂಗಿ’ ಗುಂಗಲ್ಲಿ ರಂಗು ರಂಗಿನ ದಿರಿಸಿನಲ್ಲಿ ತ್ರಿಷಾ ಕೃಷ್ಣನ್‌ ಮಿಂಚು..  
ನಾಯಕಿ ಪ್ರಧಾನ ‘ರಾಂಗಿ’ ಸಿನಿಮಾದಲ್ಲಿ ತ್ರಿಷಾ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. 
(2 / 5)
ನಾಯಕಿ ಪ್ರಧಾನ ‘ರಾಂಗಿ’ ಸಿನಿಮಾದಲ್ಲಿ ತ್ರಿಷಾ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. (Twitter/ Trisha)
ಇನ್ನೇನು ಡಿ 30ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.   
(3 / 5)
ಇನ್ನೇನು ಡಿ 30ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.   (Twitter/ Trisha)
ಪರ್ಪಲ್‌ ಬಣ್ಣದ ದಿರಿಸಿನಲ್ಲಿ ಎದುರಾಗಿರುವ ತ್ರಿಷಾ, ಮೋಹಕ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ
(4 / 5)
ಪರ್ಪಲ್‌ ಬಣ್ಣದ ದಿರಿಸಿನಲ್ಲಿ ಎದುರಾಗಿರುವ ತ್ರಿಷಾ, ಮೋಹಕ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ(Twitter/ Trisha)
ರಾಂಗಿ ಸಿನಿಮಾವನ್ನು ಎಂ ಸರವಣನ್‌ ನಿರ್ದೇಶನ ಮಾಡಿದ್ದಾರೆ. ಸುಭಾಸ್ಕರನ್‌ ಬಂಡವಾಳ ಹೂಡಿದ್ದಾರೆ.  
(5 / 5)
ರಾಂಗಿ ಸಿನಿಮಾವನ್ನು ಎಂ ಸರವಣನ್‌ ನಿರ್ದೇಶನ ಮಾಡಿದ್ದಾರೆ. ಸುಭಾಸ್ಕರನ್‌ ಬಂಡವಾಳ ಹೂಡಿದ್ದಾರೆ.  (Twitter/ Trisha)

    ಹಂಚಿಕೊಳ್ಳಲು ಲೇಖನಗಳು