logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Road Accident: ಬಿಹಾರದಲ್ಲಿ ರೈಲ್ವೆ ಬೋಗಿ ಹೊತ್ತೊಯ್ಯುತ್ತಿದ್ದ ಟ್ರಕ್ ಅಪಘಾತ; ಇಲ್ಲಿದೆ ಫೋಟೋ ವರದಿ

Road Accident: ಬಿಹಾರದಲ್ಲಿ ರೈಲ್ವೆ ಬೋಗಿ ಹೊತ್ತೊಯ್ಯುತ್ತಿದ್ದ ಟ್ರಕ್ ಅಪಘಾತ; ಇಲ್ಲಿದೆ ಫೋಟೋ ವರದಿ

Dec 31, 2023 09:32 PM IST

ಬಿಹಾರದ ಭಾಗಲ್‌ಪುರದಲ್ಲಿ ರೈಲು ಬೋಗಿಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು. ಲೋಹಿಯಾ ಸೇತುವೆಯ ತಡೆಗೋಡೆಗೆ ಟ್ರಕ್‌ ಡಿಕ್ಕಿ ಹೊಡೆದು ಭಾನುವಾರ (ಡಿ.31) ಬೆಳಗ್ಗೆ ಈ ದುರಂತ ಸಂಭವಿಸಿತ್ತು. ದುರಂತ ಸ್ಥಳದ ಕೆಲವು ಫೋಟೋ ಮತ್ತು ವರದಿ ಇಲ್ಲಿದೆ. 

ಬಿಹಾರದ ಭಾಗಲ್‌ಪುರದಲ್ಲಿ ರೈಲು ಬೋಗಿಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು. ಲೋಹಿಯಾ ಸೇತುವೆಯ ತಡೆಗೋಡೆಗೆ ಟ್ರಕ್‌ ಡಿಕ್ಕಿ ಹೊಡೆದು ಭಾನುವಾರ (ಡಿ.31) ಬೆಳಗ್ಗೆ ಈ ದುರಂತ ಸಂಭವಿಸಿತ್ತು. ದುರಂತ ಸ್ಥಳದ ಕೆಲವು ಫೋಟೋ ಮತ್ತು ವರದಿ ಇಲ್ಲಿದೆ. 
ರೈಲು ಬೋಗಿಯನ್ನು ಕೊಂಡೊಯ್ಯುತ್ತಿದ್ದ ಟ್ರಕ್ ಭಾನುವಾರ ಬೆಳಗ್ಗೆ ಭಾಗಲ್‌ಪುರದಲ್ಲಿ ಅಪಘಾತಕ್ಕೀಡಾಯಿತು. ಸ್ಥಳಕ್ಕೆ ರೈಲ್ವೆ ಪೊಲೀಸರು ಕೂಡ ಆಗಮಿಸಿದ್ದರು. ಅಪಘಾತದಲ್ಲಿ ಅದೃಷ್ಷವಶಾತ್ ಯಾರಿಗೂ ಏನೂ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 
(1 / 5)
ರೈಲು ಬೋಗಿಯನ್ನು ಕೊಂಡೊಯ್ಯುತ್ತಿದ್ದ ಟ್ರಕ್ ಭಾನುವಾರ ಬೆಳಗ್ಗೆ ಭಾಗಲ್‌ಪುರದಲ್ಲಿ ಅಪಘಾತಕ್ಕೀಡಾಯಿತು. ಸ್ಥಳಕ್ಕೆ ರೈಲ್ವೆ ಪೊಲೀಸರು ಕೂಡ ಆಗಮಿಸಿದ್ದರು. ಅಪಘಾತದಲ್ಲಿ ಅದೃಷ್ಷವಶಾತ್ ಯಾರಿಗೂ ಏನೂ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. (PTI)
ಟ್ರಕ್‌ನ ಬ್ರೇಕ್ ವಿಫಲವಾದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. 
(2 / 5)
ಟ್ರಕ್‌ನ ಬ್ರೇಕ್ ವಿಫಲವಾದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. (ANI)
ರೈಲ್ವೆ ಬೋಗಿ ಹೊತ್ತೊಯ್ಯುತ್ತಿದ್ದ ಟ್ರಕ್‌ ಅಪಘಾತಕ್ಕೀಡಾಗಿರುವುದನ್ನು ಜನ ಕುತೂಹಲದಿಂದ ನೋಡುತ್ತಿದ್ದರು.
(3 / 5)
ರೈಲ್ವೆ ಬೋಗಿ ಹೊತ್ತೊಯ್ಯುತ್ತಿದ್ದ ಟ್ರಕ್‌ ಅಪಘಾತಕ್ಕೀಡಾಗಿರುವುದನ್ನು ಜನ ಕುತೂಹಲದಿಂದ ನೋಡುತ್ತಿದ್ದರು.(ANI)
ಅಪಘಾತಕ್ಕೀಡಾದ ಟ್ರಕ್ ರಸ್ತೆ ಬದಿಗೆ ಸರಿದ ಕಾರಣ ರೈಲು ಬೋಗಿ ರಸ್ತೆಗೆ ಅಡ್ಡವಾಗಿತ್ತು. ಇದರಿಂದಾಗಿ ಅಲ್ಲಿ ಸಂಚಾರ ದಟ್ಟಣೆ ಉಂಟಾಯಿತು.
(4 / 5)
ಅಪಘಾತಕ್ಕೀಡಾದ ಟ್ರಕ್ ರಸ್ತೆ ಬದಿಗೆ ಸರಿದ ಕಾರಣ ರೈಲು ಬೋಗಿ ರಸ್ತೆಗೆ ಅಡ್ಡವಾಗಿತ್ತು. ಇದರಿಂದಾಗಿ ಅಲ್ಲಿ ಸಂಚಾರ ದಟ್ಟಣೆ ಉಂಟಾಯಿತು.(ANI)
ಸೇತುವೆಯ ಕೆಳಭಾಗದಿಂದ ನೋಡಿದಾಗ ಕಂಡ ಅಪಘಾತದ ದೃಶ್ಯ
(5 / 5)
ಸೇತುವೆಯ ಕೆಳಭಾಗದಿಂದ ನೋಡಿದಾಗ ಕಂಡ ಅಪಘಾತದ ದೃಶ್ಯ(ANI)

    ಹಂಚಿಕೊಳ್ಳಲು ಲೇಖನಗಳು