logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಕ್ನೋ ವಿರುದ್ಧ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ; ಕನ್ನಡಿಗನ ಹೊರಗಿಟ್ಟ ಎಲ್‌ಎಸ್‌ಜಿ, ಶಮರ್ ಜೋಸೆಫ್‌ ಪದಾರ್ಪಣೆ

ಲಕ್ನೋ ವಿರುದ್ಧ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ; ಕನ್ನಡಿಗನ ಹೊರಗಿಟ್ಟ ಎಲ್‌ಎಸ್‌ಜಿ, ಶಮರ್ ಜೋಸೆಫ್‌ ಪದಾರ್ಪಣೆ

Apr 14, 2024 03:13 PM IST

ಐಪಿಎಲ್‌ 2024ರಲ್ಲಿ ಏಪ್ರಿಲ್ 14ರ ಭಾನುವಾರ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಮತ್ತು ಕೆಎಲ್‌ ರಾಹುಲ್‌ ನೇತೃತ್ವದ ಎಲ್‌ಎಸ್‌ಜಿ ತಂಡಗಳು ಮುಖಾಮುಖಿಯಾಗುತ್ತಿವೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ತವರು ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿಭಿನ್ನ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿದೆ.

  • ಐಪಿಎಲ್‌ 2024ರಲ್ಲಿ ಏಪ್ರಿಲ್ 14ರ ಭಾನುವಾರ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಮತ್ತು ಕೆಎಲ್‌ ರಾಹುಲ್‌ ನೇತೃತ್ವದ ಎಲ್‌ಎಸ್‌ಜಿ ತಂಡಗಳು ಮುಖಾಮುಖಿಯಾಗುತ್ತಿವೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ತವರು ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿಭಿನ್ನ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿದೆ.
ಪಂದ್ಯದಲ್ಲಿ ಟಾಸ್‌ ಗೆದ್ದ ಕೆಕೆಆರ್‌ ತಂಡದ ನಾಯಕ ಶ್ರೇಯಸ್‌ ಆಯ್ಯರ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.
(1 / 8)
ಪಂದ್ಯದಲ್ಲಿ ಟಾಸ್‌ ಗೆದ್ದ ಕೆಕೆಆರ್‌ ತಂಡದ ನಾಯಕ ಶ್ರೇಯಸ್‌ ಆಯ್ಯರ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.(PTI)
ಕೋಲ್ಕತ್ತಾ ತಂಡವು ಮೊದಲು ಬೌಲಿಂಗ್ ಮಾಡುತ್ತಿರುವುದರಿಂದ ವೇಗಿ ಹರ್ಷಿತ್‌ ರಾಣಾ ಆಡುವ ಬಳಗಕ್ಕೆ ಮರಳಿದ್ದಾರೆ.‌ ಚೇಸಿಂಗ್‌ ವೇಳೆ ರಿಂಕು ಸಿಂಗ್ ಬ್ಯಾಟಿಂಗ್‌ ಮಾಡಲಿದ್ದಾರೆ.
(2 / 8)
ಕೋಲ್ಕತ್ತಾ ತಂಡವು ಮೊದಲು ಬೌಲಿಂಗ್ ಮಾಡುತ್ತಿರುವುದರಿಂದ ವೇಗಿ ಹರ್ಷಿತ್‌ ರಾಣಾ ಆಡುವ ಬಳಗಕ್ಕೆ ಮರಳಿದ್ದಾರೆ.‌ ಚೇಸಿಂಗ್‌ ವೇಳೆ ರಿಂಕು ಸಿಂಗ್ ಬ್ಯಾಟಿಂಗ್‌ ಮಾಡಲಿದ್ದಾರೆ.(PTI)
ಲಕ್ನೋ ತಂಡಕ್ಕೆ ಶಮರ್ ಜೋಸೆಫ್ ಪದಾರ್ಪಣೆ ಮಾಡಿದ್ದಾರೆ. ಅಫ್ಘನ್‌ ವೇಗಿ ನವೀನ್‌ ಉಲ್‌ ಹಕ್‌ ತಂಡದಿಂದ ಹೊರಬಿದ್ದಿದ್ದಾರೆ.
(3 / 8)
ಲಕ್ನೋ ತಂಡಕ್ಕೆ ಶಮರ್ ಜೋಸೆಫ್ ಪದಾರ್ಪಣೆ ಮಾಡಿದ್ದಾರೆ. ಅಫ್ಘನ್‌ ವೇಗಿ ನವೀನ್‌ ಉಲ್‌ ಹಕ್‌ ತಂಡದಿಂದ ಹೊರಬಿದ್ದಿದ್ದಾರೆ.(ANI)
ತಂಡದಲ್ಲಿ ಒಟ್ಟು ಮೂರು ಬದಲಾವಣೆ ಮಾಡಲಾಗಿದೆ.‌ ಫಾರ್ಮ್‌ನಲ್ಲಿ ಇಲ್ಲದ ದೇವದತ್ ಪಡಿಕಲ್‌ ಬದಲಿಗೆ ದೀಪಕ್‌ ಹೂಡಾ ಆಡಲಿದ್ದಾರೆ. ಮೊಹ್ಸಿನ್‌ ಖಾನ್‌ ಚೇತರಿಸಿಕೊಂಡು ಆಡುವ ಬಳಗ ಸೇರಿಕೊಂಡಿದ್ದಾರೆ.
(4 / 8)
ತಂಡದಲ್ಲಿ ಒಟ್ಟು ಮೂರು ಬದಲಾವಣೆ ಮಾಡಲಾಗಿದೆ.‌ ಫಾರ್ಮ್‌ನಲ್ಲಿ ಇಲ್ಲದ ದೇವದತ್ ಪಡಿಕಲ್‌ ಬದಲಿಗೆ ದೀಪಕ್‌ ಹೂಡಾ ಆಡಲಿದ್ದಾರೆ. ಮೊಹ್ಸಿನ್‌ ಖಾನ್‌ ಚೇತರಿಸಿಕೊಂಡು ಆಡುವ ಬಳಗ ಸೇರಿಕೊಂಡಿದ್ದಾರೆ.(PTI)
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI: ಫಿಲ್ ಸಾಲ್ಟ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.
(5 / 8)
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI: ಫಿಲ್ ಸಾಲ್ಟ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.(PTI)
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ದೀಪಕ್ ಹೂಡಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಶಮರ್ ಜೋಸೆಫ್, ಯಶ್ ಠಾಕೂರ್.
(6 / 8)
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ದೀಪಕ್ ಹೂಡಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಶಮರ್ ಜೋಸೆಫ್, ಯಶ್ ಠಾಕೂರ್.(IPL-X)
ಕೋಲ್ಕತ್ತಾ ನೈಟ್ ರೈಡರ್ಸ್ ಇಂಪ್ಯಾಕ್ಟ್‌ ಆಟಗಾರರು: ಸುಯಾಶ್ ಶರ್ಮಾ, ಅನುಕುಲ್ ರಾಯ್, ಮನೀಶ್ ಪಾಂಡೆ, ರಹಮಾನುಲ್ಲಾ ಗುರ್ಬಾಜ್, ರಿಂಕು ಸಿಂಗ್
(7 / 8)
ಕೋಲ್ಕತ್ತಾ ನೈಟ್ ರೈಡರ್ಸ್ ಇಂಪ್ಯಾಕ್ಟ್‌ ಆಟಗಾರರು: ಸುಯಾಶ್ ಶರ್ಮಾ, ಅನುಕುಲ್ ರಾಯ್, ಮನೀಶ್ ಪಾಂಡೆ, ರಹಮಾನುಲ್ಲಾ ಗುರ್ಬಾಜ್, ರಿಂಕು ಸಿಂಗ್(PTI)
ಲಕ್ನೋ ಸೂಪರ್ ಜೈಂಟ್ಸ್ ಇಂಪ್ಯಾಕ್ಟ್ ಆಟಗಾರರು: ಅರ್ಷದ್ ಖಾನ್, ಪ್ರೇರಕ್ ಮಂಕಡ್, ಎಂ ಸಿದ್ಧಾರ್ಥ್, ಅಮಿತ್ ಮಿಶ್ರಾ, ಕೆ ಗೌತಮ್
(8 / 8)
ಲಕ್ನೋ ಸೂಪರ್ ಜೈಂಟ್ಸ್ ಇಂಪ್ಯಾಕ್ಟ್ ಆಟಗಾರರು: ಅರ್ಷದ್ ಖಾನ್, ಪ್ರೇರಕ್ ಮಂಕಡ್, ಎಂ ಸಿದ್ಧಾರ್ಥ್, ಅಮಿತ್ ಮಿಶ್ರಾ, ಕೆ ಗೌತಮ್(AFP)

    ಹಂಚಿಕೊಳ್ಳಲು ಲೇಖನಗಳು