Ileana Dcruz: ಕತ್ರಿನಾ ಕೈಫ್ ಅಣ್ಣನ ಜತೆ ಇಲಿಯಾನಾ ಲವ್ವಿ ಡವ್ವಿ? ಹೀಗೊಂದು ಗುಮಾನಿ...
Jul 17, 2022 07:18 PM IST
ಬಾಲಿವುಡ್‌ನಲ್ಲಿ ಲವ್, ಬ್ರೇಕ್‌ಅಪ್, ಡೇಟಿಂಗ್, ಡಿವೋರ್ಸ್‌ಗಳು ಸರ್ವೇ ಸಾಮಾನ್ಯ. ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ ನಟಿ ಇಲಿಯಾನಾ ಡಿಕ್ರೂಝ್. ಅದಕ್ಕೆ ಸಾಕ್ಷ್ಯ ಎಂಬಂತೆ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿವೆ. ಕತ್ರಿನಾ ಕೈಫ್ ಅಣ್ಣನ ಜತೆಗೆ ಲವ್‌ನಲ್ಲಿ ಬಿದ್ದಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿವೆ.
- ಬಾಲಿವುಡ್‌ನಲ್ಲಿ ಲವ್, ಬ್ರೇಕ್‌ಅಪ್, ಡೇಟಿಂಗ್, ಡಿವೋರ್ಸ್‌ಗಳು ಸರ್ವೇ ಸಾಮಾನ್ಯ. ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ ನಟಿ ಇಲಿಯಾನಾ ಡಿಕ್ರೂಝ್. ಅದಕ್ಕೆ ಸಾಕ್ಷ್ಯ ಎಂಬಂತೆ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿವೆ. ಕತ್ರಿನಾ ಕೈಫ್ ಅಣ್ಣನ ಜತೆಗೆ ಲವ್‌ನಲ್ಲಿ ಬಿದ್ದಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿವೆ.