ISRO Gaganyaan: ಚಂದ್ರಯಾನ, ಆದಿತ್ಯ, ಗಗನಯಾನ, ಇಸ್ರೋದ ಈ ವರ್ಷದ ಅಂತರಿಕ್ಷ ಯಾನದಲ್ಲೊಂದು ಚಿತ್ರಪಯಣ
Jan 02, 2023 02:01 PM IST
ಈ ವರ್ಷ ಹತ್ತು ಹಲವು ಬೃಹತ್ ಯೋಜನೆಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಹೊಂದಿದೆ. ಆದಿತ್ಯ ಎಲ್1 ಸನ್, ಚಂದ್ರಯಾನ 3 ಎಂಬ ಬೃಹತ್ ಯಾನ ಯೋಜನೆಗಳನ್ನು ಹೊಂದಿದೆ. ಜತೆಗೆ, ಗಗನಯಾನಿ ರಹಿತವಾಗಿ ಮೊದಲ ಬಾರಿಗೆ ಗಗನಯಾನ ಮಿಷನ್ ಕೈಗೊಳ್ಳುವ ಯೋಜನೆಯಿದೆ. ಇದಕ್ಕಾಗಿ ಕರ್ನಾಟಕದ ಚಿತ್ರದುರ್ಗದಲ್ಲಿರುವ ಗಗನಯಾನ ಟೆಸ್ಟ್ ಪ್ರದೇಶದಲ್ಲಿ ಗಗನನೌಕೆಯನ್ನು ಪರೀಕ್ಷಿಸಲಿದೆ.
- ಈ ವರ್ಷ ಹತ್ತು ಹಲವು ಬೃಹತ್ ಯೋಜನೆಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಹೊಂದಿದೆ. ಆದಿತ್ಯ ಎಲ್1 ಸನ್, ಚಂದ್ರಯಾನ 3 ಎಂಬ ಬೃಹತ್ ಯಾನ ಯೋಜನೆಗಳನ್ನು ಹೊಂದಿದೆ. ಜತೆಗೆ, ಗಗನಯಾನಿ ರಹಿತವಾಗಿ ಮೊದಲ ಬಾರಿಗೆ ಗಗನಯಾನ ಮಿಷನ್ ಕೈಗೊಳ್ಳುವ ಯೋಜನೆಯಿದೆ. ಇದಕ್ಕಾಗಿ ಕರ್ನಾಟಕದ ಚಿತ್ರದುರ್ಗದಲ್ಲಿರುವ ಗಗನಯಾನ ಟೆಸ್ಟ್ ಪ್ರದೇಶದಲ್ಲಿ ಗಗನನೌಕೆಯನ್ನು ಪರೀಕ್ಷಿಸಲಿದೆ.