logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜನ ಮೆಚ್ಚಿದ ಭಾಗ್ಯಲಕ್ಷ್ಮೀ; ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಬೆಸ್ಟ್‌ ರೇಟೆಡ್‌ ಪ್ರಶಸ್ತಿ ಪಡೆದ ಧಾರಾವಾಹಿ

ಜನ ಮೆಚ್ಚಿದ ಭಾಗ್ಯಲಕ್ಷ್ಮೀ; ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಬೆಸ್ಟ್‌ ರೇಟೆಡ್‌ ಪ್ರಶಸ್ತಿ ಪಡೆದ ಧಾರಾವಾಹಿ

Sep 25, 2023 02:47 PM IST

ಮೂರು ದಿನಗಳ  ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಕಳೆದ 15 ದಿನಗಳ ಹಿಂದೆ ರೆಕಾರ್ಡ್‌ ಆಗಿದ್ದ ಕಾರ್ಯಕ್ರಮವನ್ನು ಕಲರ್ಸ್‌ ಕನ್ನಡ ಇತ್ತೀಚೆಗೆ ಪ್ರಸಾರ ಮಾಡಿತ್ತು. 

ಸೆಪ್ಟೆಂಬರ್‌ 22, 23 ಹಾಗೂ 24 ಮೂರೂ ದಿನಗಳ ಕಾಲ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. 
(1 / 11)
ಸೆಪ್ಟೆಂಬರ್‌ 22, 23 ಹಾಗೂ 24 ಮೂರೂ ದಿನಗಳ ಕಾಲ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. (PC: Colors Kannada)
ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿ ತಂಡಕ್ಕೆ ಬೆಸ್ಟ್‌ ರೇಟೆಡ್‌ ಫಿಕ್ಷನ್‌ ಪ್ರಶಸ್ತಿ ದೊರೆತಿದೆ. 
(2 / 11)

ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ ರಾವ್.‌ ಮನೆ ಮೆಚ್ಚಿದ ಸೊಸೆ ಅವಾರ್ಡ್‌ ಪಡೆದಿದ್ದಾರೆ. 
(3 / 11)

ಭಾಗ್ಯಲಕ್ಷ್ಮಿ ಧಾರಾವಾಹಿಯ ಅತ್ತೆ ಕುಸುಮಾ ಪಾತ್ರಕ್ಕಾಗಿ ಪದ್ಮಜಾ ರಾವ್‌ ಅವರಿಗೆ ಮನೆ ಮೆಚ್ಚಿದ ಅತ್ತೆ ಸೊಸೆ ಅವಾರ್ಡ್‌ ದೊರೆತಿದೆ. 
(4 / 11)

ಜನ ಮೆಚ್ಚಿದ ಶಕುನಿ ಅವಾರ್ಡ್‌ ಗೆದ್ದ ತಾಂಡವ್‌ ಪಾತ್ರಧಾರಿ ಸುದರ್ಶನ್‌ ರಂಗಪ್ರಸಾದ್.
(5 / 11)
ಜನ ಮೆಚ್ಚಿದ ಶಕುನಿ ಅವಾರ್ಡ್‌ ಗೆದ್ದ ತಾಂಡವ್‌ ಪಾತ್ರಧಾರಿ ಸುದರ್ಶನ್‌ ರಂಗಪ್ರಸಾದ್.
ಭಾಗ್ಯಲಕ್ಷ್ಮಿ ಧಾರಾವಾಹಿಯ ಉತ್ತಮ ನಿರ್ದೇಶನಕ್ಕಾಗಿ ಅವಾರ್ಡ್‌ ಪಡೆದ ದರ್ಶನ್‌. 
(6 / 11)
ಭಾಗ್ಯಲಕ್ಷ್ಮಿ ಧಾರಾವಾಹಿಯ ಉತ್ತಮ ನಿರ್ದೇಶನಕ್ಕಾಗಿ ಅವಾರ್ಡ್‌ ಪಡೆದ ದರ್ಶನ್‌. 
ಲಕ್ಷ್ಮಿ ಬಾರಮ್ಮ ಕೂಡಾ ಭಾಗ್ಯಲಕ್ಷ್ಮಿ ಧಾರಾವಾಹಿಯ ಭಾಗವಾಗಿದ್ದು ಈ ಸೀರಿಯಲ್‌ ಕೂಡಾ 4 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಉತ್ತಮ ಸಂಭಾಷಣೆಗಾಗಿ ಪದ್ಮಿನಿ ಜೈನ್‌ ಅವರಿಗೆ ಪ್ರಶಸ್ತಿ ದೊರೆತಿದೆ. 
(7 / 11)

ವೈಷ್ಣವ್‌ ಪಾತ್ರಧಾರಿ ಡಾ ಬ್ರೋಗೆ ಜನ ಮೆಚ್ಚಿದ ಯೂತ್‌ ಐಕಾನ್‌ ಪ್ರಶಸ್ತಿ.
(8 / 11)
ವೈಷ್ಣವ್‌ ಪಾತ್ರಧಾರಿ ಡಾ ಬ್ರೋಗೆ ಜನ ಮೆಚ್ಚಿದ ಯೂತ್‌ ಐಕಾನ್‌ ಪ್ರಶಸ್ತಿ.
ಜನ ಮೆಚ್ಚಿದ ಸ್ಟೈಲ್‌ ಐಕಾನ್‌ ಪ್ರಶಸ್ತಿ ಪಡೆದ ಕೀರ್ತಿ ಪಾತ್ರಧಾರಿ ತನ್ವಿ ರಾವ್
(9 / 11)
ಜನ ಮೆಚ್ಚಿದ ಸ್ಟೈಲ್‌ ಐಕಾನ್‌ ಪ್ರಶಸ್ತಿ ಪಡೆದ ಕೀರ್ತಿ ಪಾತ್ರಧಾರಿ ತನ್ವಿ ರಾವ್
ಲಕ್ಷ್ಮಿ, ವೈಷ್ಣವ್‌ ( ಭೂಮಿಕಾ, ಬ್ರೋ ಗೌಡ)ಗೆ ಮನೆ ಮೆಚ್ಚಿದ ದಂಪತಿ ಪ್ರಶಸ್ತಿ. 
(10 / 11)
ಲಕ್ಷ್ಮಿ, ವೈಷ್ಣವ್‌ ( ಭೂಮಿಕಾ, ಬ್ರೋ ಗೌಡ)ಗೆ ಮನೆ ಮೆಚ್ಚಿದ ದಂಪತಿ ಪ್ರಶಸ್ತಿ. 
ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಭೂಮಿಕಾಗೆ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿ. 
(11 / 11)

    ಹಂಚಿಕೊಳ್ಳಲು ಲೇಖನಗಳು