logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ponniyin Selvan 2 Photos: ಚೋಳ ಸಾಮ್ರಾಜ್ಯದ ಪೊನ್ನಿಯನ್‌ ಸೇಲ್ವನ್‌ ಕಥೆ ಮತ್ತಷ್ಟು ರೋಚಕ; ಇಲ್ಲಿವೆ ಚಿತ್ರದ ಎಕ್ಸ್‌ಕ್ಲೂಸಿವ್‌ ಫೋಟೋಸ್

Ponniyin Selvan 2 Photos: ಚೋಳ ಸಾಮ್ರಾಜ್ಯದ ಪೊನ್ನಿಯನ್‌ ಸೇಲ್ವನ್‌ ಕಥೆ ಮತ್ತಷ್ಟು ರೋಚಕ; ಇಲ್ಲಿವೆ ಚಿತ್ರದ ಎಕ್ಸ್‌ಕ್ಲೂಸಿವ್‌ ಫೋಟೋಸ್

Apr 21, 2023 08:30 AM IST

Ponniyin Selvan 2: ಮಣಿರತ್ನಂ (Maniratnam) ನಿರ್ದೇಶನದ ಪೊನ್ನಿಯನ್‌ ಸೇಲ್ವನ್‌ 2 (Ponniyin Selvan 2) ಸಿನಿಮಾ ಇದೇ 28ಕ್ಕೆ ರಿಲೀಸ್‌ ಆಗುತ್ತಿದೆ. ಮೊದಲ ಭಾಗದ ಯಶಸ್ಸಿನ ಬಳಿಕ ಸೀಕ್ವೆಲ್‌ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿಯೂ ಇಡೀ ತಂಡ ಕಾಲಿಗೆ ಓಡಾಡುತ್ತಿದೆ. ಈ ನಡುವೆ ಚಿತ್ರದ ಒಂದಷ್ಟು Exclusive ಫೋಟೋಸ್‌ ಇಲ್ಲಿವೆ.

  • Ponniyin Selvan 2: ಮಣಿರತ್ನಂ (Maniratnam) ನಿರ್ದೇಶನದ ಪೊನ್ನಿಯನ್‌ ಸೇಲ್ವನ್‌ 2 (Ponniyin Selvan 2) ಸಿನಿಮಾ ಇದೇ 28ಕ್ಕೆ ರಿಲೀಸ್‌ ಆಗುತ್ತಿದೆ. ಮೊದಲ ಭಾಗದ ಯಶಸ್ಸಿನ ಬಳಿಕ ಸೀಕ್ವೆಲ್‌ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿಯೂ ಇಡೀ ತಂಡ ಕಾಲಿಗೆ ಓಡಾಡುತ್ತಿದೆ. ಈ ನಡುವೆ ಚಿತ್ರದ ಒಂದಷ್ಟು Exclusive ಫೋಟೋಸ್‌ ಇಲ್ಲಿವೆ.
ಖ್ಯಾತ ನಿರ್ದೇಶಕ ಮಣಿರತ್ನಂ ಕನಸಿನ ಕೂಸು ‘ಪೊನ್ನಿಯಿನ್ ಸೆಲ್ವನ್-2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ 28ಕ್ಕೆ ವಿಶ್ವಾದ್ಯಂತ ಅದ್ದೂರಿಯಾಗಿ ಸಿನಿಮಾ ತೆರೆ ಕಾಣುತ್ತಿದೆ.
(1 / 10)

ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಚಿತ್ರ ತೆರೆಗೆ ಬರೋದಿಕ್ಕೆ ಇನ್ನೇನೂ ದಿನಗಣನೆಯಷ್ಟೇ ಬಾಕಿ ಇದೆ. ಚಿತ್ರತಂಡ ಕೂಡ ಭರದಿಂದ ಪ್ರಚಾರ ಕಾರ್ಯ ನಡೆಸುತ್ತಿದೆ. 
(2 / 10)

ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಮೋಷನ್ ಮಾಡಿರುವ ಪಿಎಸ್-2 ಬಳಗ ಇದೇ 22ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಲಿದೆ. 
(3 / 10)

ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್‌ನಡಿ ಅದ್ದೂರಿಯಾಗಿ  ನಿರ್ಮಾಣವಾಗಿರುವ ಸ್ಟಾರ್ ತಾರಾಬಳಗವಿರುವ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ -2’.
(4 / 10)

ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಚಿತ್ರದಲ್ಲಿದೆ. 
(5 / 10)

ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ಸೀಕ್ವೆಲ್ 2 ಮೇಲೆ ನಿರೀಕ್ಷೆ ಹೆಚ್ಚಿಸಿದೆ. 
(6 / 10)

ಲೇಖಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ ಆಧಾರಿತ ಚಿತ್ರವಿದು. 
(7 / 10)

ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಸೀಕ್ವೆಲ್  ವಿಶ್ವದಾದ್ಯಂತ ಅಭೂತ ಪೂರ್ವ ಯಶಸ್ಸು ಕಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ಲೂಟಿ ಮಾಡಿತ್ತು. 
(8 / 10)

ಆ ಗೆಲುವಿನ ಸಂಭ್ರಮದಲ್ಲೇ ಏ 28ರಂದು ಸೀಕ್ವೆಲ್ ತೆರೆಗೆ ಬರುತ್ತಿದೆ. ಚೋಳ ಸಾಮ್ರಾಜ್ಯದ ದೃಶ್ಯವೈಭೋಗದ ಪೊನ್ನಿಯಿನ್ ಸೆಲ್ವನ್-2 ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್‌ ಆಗಲಿದೆ. 
(9 / 10)

ಸಾವಿರಾರು ಪರದೆಗಳ ಮೇಲೆ ಪೊನ್ನಿಯನ್‌ ಸೇಲ್ವನ್‌ 2 ಸಿನಿಮಾ ಅಬ್ಬರಿಸಲಿದ್ದು, ತೆರೆಹಿಂದೆ ತಯಾರಿಯೂ ನಡೆದಿದೆ.
(10 / 10)

    ಹಂಚಿಕೊಳ್ಳಲು ಲೇಖನಗಳು