logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lml Star: ಶೀಘ್ರವೇ ರಸ್ತೆಗೆ ಇಳಿಯಲಿದೆ ಎಲ್‌ಎಂಎಲ್‌ ಸ್ಟಾರ್‌ ಇಲೆಕ್ಟ್ರಿಕ್‌ ಸ್ಕೂಟರ್‌; ಫೀಚರ್ಸ್‌ ಮತ್ತು ಇತರೆ ವಿವರ, ಫೋಟೋಸ್‌ ಇಲ್ಲಿವೆ

LML Star: ಶೀಘ್ರವೇ ರಸ್ತೆಗೆ ಇಳಿಯಲಿದೆ ಎಲ್‌ಎಂಎಲ್‌ ಸ್ಟಾರ್‌ ಇಲೆಕ್ಟ್ರಿಕ್‌ ಸ್ಕೂಟರ್‌; ಫೀಚರ್ಸ್‌ ಮತ್ತು ಇತರೆ ವಿವರ, ಫೋಟೋಸ್‌ ಇಲ್ಲಿವೆ

Jan 18, 2023 05:20 PM IST

LML Star: ಎಲ್‌ಎಂಎಲ್‌ ಮತ್ತೆ ಭಾರತದ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಸ್ಟಾರ್‌ ಇಲೆಕ್ಟ್ರಿಕ್‌ ಸ್ಕೂಟರ್‌ ಮೂಲಕ ಸದ್ದು ಮಾಡುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಸ್ಟಾರ್‌ ಇ-ಸ್ಕೂಟರ್‌ ಭಾರತದ ರಸ್ತೆಗಳಲ್ಲಿ ಓಡಬಹುದು ಎಂಬ ನಿರೀಕ್ಷೆ ಇದೆ. ಅದರ ಫೀಚರ್ಸ್‌ ಮತ್ತು ವಿನ್ಯಾಸದ ವಿವರ, ಕೆಲವು ಫೋಟೋಸ್‌ ಇಲ್ಲಿವೆ.

LML is making its comeback in the Indian market. However, this time they are betting on electric two-wheelers.
(1 / 8)

ಭಾರತೀಯ ಮಾರುಕಟ್ಟೆಯಲ್ಲಿ ಎಲ್‌ಎಂಎಲ್‌ ಮೊದಲು ಅದರ ಸ್ಟಾರ್‌ ಇಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಪರಿಚಯಿಸಲಿದೆ.
(2 / 8)

ಆಟೋ ಎಕ್ಸ್‌ಪೋ 2023ರಲ್ಲಿ ಎಲ್‌ಎಂಎಸ್‌ ಸ್ಟಾರ್‌ ಪ್ರದರ್ಶನದಲ್ಲಿದೆ. ಎಲ್‌ಎಂಎಲ್‌ ಪೆವಿಲಿಯನ್‌ನಲ್ಲಿರುವ ಏಕೈಕ ವಾಹನ ಇದು ಮಾತ್ರವೇ ಆಗಿದೆ.
(3 / 8)

ಇಲೆಕ್ಟ್ರಿಕ್‌ ಮೋಟಾರ್‌ಸೈಕಲ್‌ ಮೂನ್‌ಶಾಟ್‌ ಮತ್ತು ಇಲೆಕ್ಟ್ರಿಕ್‌ ಬೈಕ್‌ ಒರಿಯಾನ್‌ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್‌ಎಂಎಲ್‌ ಕೆಲಸ ಮಾಡುತ್ತಿದೆ.
(4 / 8)

ಎಲ್‌ಎಂಎಲ್‌ ಸ್ಟಾರ್‌ ಅನ್ನು ಇಟಲಿಯಲ್ಲಿ ವಿನ್ಯಾಸಗೊಳಿಸಿದ್ದು, ವಿನ್ಯಾಸ ಪರಿಭಾಷೆಯಲ್ಲಿ ಹೇಳುವುದಾದರೆ ಬಹಳ ಫ್ಯೂಚರಿಸ್ಟಿಕ್‌ ಆಗಿ ಕಾಣಿಸುತ್ತಿದೆ.
(5 / 8)

ಸ್ಟಾರ್‌ನಲ್ಲಿ ಎಲ್‌ಇಡಿ ಡೇಟೈಮ್‌ ರನ್ನಿಂಗ್‌ ಲ್ಯಾಂಪ್ಸ್‌ ಮತ್ತು ಒಂದು ಪ್ರಾಜೆಕ್ಟರ್‌ ಹೆಡ್‌ಲೈಟ್‌ ಅನ್ನು ಮುಂಭಾಗದಲ್ಲಿ ನೀಟ್‌ ಆಗಿ ಜೋಡಿಸಲಾಗಿದೆ.
(6 / 8)

ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಸ್ಟಾರ್‌ ಫಿನಿಶಿಂಗ್‌ ಪಡೆದುಕೊಂಡಿದ್ದು, ಜತೆಗೆ ಅಲಂಕಾರಿಕವೆಂಬಂತೆ ಕೆಂಪು ವರ್ಣವನ್ನೂ ಹೊಂದಿದೆ. 
(7 / 8)

ಫ್ಲೋರ್‌ಬೋರ್ಡ್‌ನಲ್ಲಿ ಅತ್ಯಂತ ಜಾಣ್ಮೆಯಿಂದ ಬ್ಯಾಟರಿ ಪ್ಯಾಕ್‌ ಅನ್ನು ಜೋಡಿಸಿದ್ದು, ಅದು ಸೆಂಟರ್‌ ಆಫ್‌ ಗ್ರಾವಿಟಿಯನ್ನು ತಗ್ಗಿಸುವಂತೆ ಇದೆ.
(8 / 8)

    ಹಂಚಿಕೊಳ್ಳಲು ಲೇಖನಗಳು