logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sarojini Mahishi: ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಎಂಪಿ ಸರೋಜಿನಿ ಮಹಿಷಿ ಕುರಿತ ಆಸಕ್ತಿಕರ ವಿಚಾರಗಳಿವು

Sarojini Mahishi: ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಎಂಪಿ ಸರೋಜಿನಿ ಮಹಿಷಿ ಕುರಿತ ಆಸಕ್ತಿಕರ ವಿಚಾರಗಳಿವು

Mar 26, 2024 03:41 PM IST

Sarojini Mahishi: ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಎಂಪಿ ಸರೋಜಿನಿ ಮಹಿಷಿ ಕುರಿತ ಆಸಕ್ತಿಕರ ವಿಚಾರಗಳ ಫೋಟೊ ಸಹಿತ ಮಾಹಿತಿ ಇಲ್ಲಿದೆ.

  • Sarojini Mahishi: ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಎಂಪಿ ಸರೋಜಿನಿ ಮಹಿಷಿ ಕುರಿತ ಆಸಕ್ತಿಕರ ವಿಚಾರಗಳ ಫೋಟೊ ಸಹಿತ ಮಾಹಿತಿ ಇಲ್ಲಿದೆ.
ಸರೋಜಿನಿ ಮಹಿಷಿ ಅವರು ಭಾರತೀಯ ಶಿಕ್ಷಕಿ, ವಕೀಲೆ, ಸಾಮಾಜಿಕ ಕಾರ್ಯಕರ್ತೆ ಹಾಗೂ ರಾಜಕಾರಣಿಯಾಗಿದ್ದಾರೆ.
(1 / 8)

ಸರೋಜಿನಿ ಬಿಂಧುರಾವ್ ಮಹಿಷಿ ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಸಂಸದರಾಗಿದ್ದಾರೆ.
(2 / 8)
ಸರೋಜಿನಿ ಬಿಂಧುರಾವ್ ಮಹಿಷಿ ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಸಂಸದರಾಗಿದ್ದಾರೆ.(vk)
3ನೇ ಸಾರ್ವತ್ರಿಕ ಚುನಾವಣೆಯಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಲ್ಲಿ 1962 ರಿಂದ 1980ರ ವರೆಗೆ 1967, 1971 ಹಾಗೂ 1977 ರಲ್ಲಿ ಸತತ 4 ಬಾರಿ ಕಾಂಗ್ರೆಸ್ ಸಂಸದರಾಗಿದ್ದರು. 1982 ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡರು. ಬಳಿಕ ಇದೇ ಪಕ್ಷದಿಂದ 1983 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
(3 / 8)

1983 ರಲ್ಲಿ ಅಂದಿನ ರಾಜ್ಯ ಸರ್ಕಾರ ಕರ್ನಾಟದಲ್ಲಿ ಉದ್ಯೋಗ ಮೀಸಲಾತಿ ನೀಡುವ ಸಂಬಂಧ ಸರೋಜಿನಿ ಮಹಿಷಿ ಅವರ ನೇತೃತ್ವದ ಸಮಿತಿಯನ್ನು ನೇಮಕ ಮಾಡಿತ್ತು. 1986 ರಲ್ಲಿ ಇವರು ತಮ್ಮ ವರದಿಯನ್ನು ಶಿಫಾರಸು ಮಾಡಿದ್ದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚು ಮೀಸಲಾತಿ ನೀಡಬೇಕೆಂದು ವರದಿಯಲ್ಲಿ ಹೇಳಿದ್ದರು.   ಅಂದಿನಿಂದ ಇಂದಿನಿವರೆಗೆ ಮಹಿಷಿ ಅವರ ವರದಿ ಜಾರಿಗೆ ಹೋರಾಟಗಳು ನಡೆಯುತ್ತಲೇ ಇವೆ.
(4 / 8)

ಇಂದಿರಾ ಗಾಂಧಿ ಅವರ ಸರ್ಕಾರದಲ್ಲಿ ಒಮ್ಮೆ ನಾಗರಿಕ ವಿಮಾನಯಾನ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
(5 / 8)

ಸರೋಜಿನಿ ಮಹಿಷಿ ಬಳಿಕ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರು ಸ್ಪರ್ಧಿಸಿ ಗೆದ್ದು ಬಂದೇ ಇಲ್ಲ.  (ಸರೋಜಿನಿ ಮಹಿಷಿ ಎಡಗಡೆಯಿಂದ ನಾಲ್ಕನೇಯವರು)
(6 / 8)
ಸರೋಜಿನಿ ಮಹಿಷಿ ಬಳಿಕ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರು ಸ್ಪರ್ಧಿಸಿ ಗೆದ್ದು ಬಂದೇ ಇಲ್ಲ.  (ಸರೋಜಿನಿ ಮಹಿಷಿ ಎಡಗಡೆಯಿಂದ ನಾಲ್ಕನೇಯವರು)(Bangalore First)
ಇವರ ಪೂರ್ಣ ಹೆಸರು ಸರೋಜಿನಿ ಬಿಂದುರಾವ್ ಮಹಿಷಿ. ಧಾರವಾಡ ನಗರದಲ್ಲಿ ಕಮಲಾಬಾಯಿ ಹಾಗೂ ಬಿಂದುರಾವ್ ಮಹಿಷಿ ಅವರ ಪುತ್ರಿಯಾಗಿ 1927 ಮಾರ್ಚ್ 3 ರಂದು ಜನಿಸಿದ್ದರು. 2015ರ ಜನವರಿ 25 ರಂದು ವಿಧಿವಶರಾದರು.
(7 / 8)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ. 
(8 / 8)

    ಹಂಚಿಕೊಳ್ಳಲು ಲೇಖನಗಳು