logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahindra Thar: ಒಂದೇ ತಿಂಗಳಲ್ಲಿ ಮಹೀಂದ್ರಾ ಥಾರ್ ಬೆಲೆಯಲ್ಲಿ ಒಂದು ಲಕ್ಷ ರೂಪಾಯಿ ಏರಿಕೆ

Mahindra Thar: ಒಂದೇ ತಿಂಗಳಲ್ಲಿ ಮಹೀಂದ್ರಾ ಥಾರ್ ಬೆಲೆಯಲ್ಲಿ ಒಂದು ಲಕ್ಷ ರೂಪಾಯಿ ಏರಿಕೆ

Apr 16, 2023 09:25 AM IST

Mahindra Thar price hike :  ಆಟೋಮೊಬೈಲ್ ಕಂಪನಿಗಳು ಗ್ರಾಹಕರಿಗೆ ಶಾಕ್ ನೀಡುತ್ತಿದ್ದು, ವಾಹನಗಳ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುತ್ತಿವೆ. ಮಹೀಂದ್ರಾ ಥಾರ್ ಕಾರಿನ ಬೆಲೆಯಲ್ಲಿ ಬರೋಬ್ಬರಿ 1 ಲಕ್ಷ ರೂಪಾಯಿ ಏರಿಸಲಾಗಿದೆ.

  • Mahindra Thar price hike :  ಆಟೋಮೊಬೈಲ್ ಕಂಪನಿಗಳು ಗ್ರಾಹಕರಿಗೆ ಶಾಕ್ ನೀಡುತ್ತಿದ್ದು, ವಾಹನಗಳ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುತ್ತಿವೆ. ಮಹೀಂದ್ರಾ ಥಾರ್ ಕಾರಿನ ಬೆಲೆಯಲ್ಲಿ ಬರೋಬ್ಬರಿ 1 ಲಕ್ಷ ರೂಪಾಯಿ ಏರಿಸಲಾಗಿದೆ.
ಏಪ್ರಿಲ್ 1 ರಿಂದ BS-6 ಹಂತ 2 ಮಾನದಂಡಗಳು ಜಾರಿಗೆ ಬಂದಿವೆ. ಈ ಕ್ರಮದಲ್ಲಿ ಅನೇಕ ವಾಹನ ತಯಾರಕರು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿದ್ದಾರೆ. ಈ ಪಟ್ಟಿಗೆ ಮಹೀಂದ್ರಾ ಅಂಡ್ ಮಹೀಂದ್ರಾ ಕೂಡ ಸೇರಿಕೊಂಡಿದೆ. ಥಾರ್ ಕಾರಿನ ಬೆಲೆಯಲ್ಲಿ 1 ಲಕ್ಷ ರೂಪಾಯಿ ಹೆಚ್ಚಿಸಲಾಗಿದೆ.
(1 / 6)
ಏಪ್ರಿಲ್ 1 ರಿಂದ BS-6 ಹಂತ 2 ಮಾನದಂಡಗಳು ಜಾರಿಗೆ ಬಂದಿವೆ. ಈ ಕ್ರಮದಲ್ಲಿ ಅನೇಕ ವಾಹನ ತಯಾರಕರು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿದ್ದಾರೆ. ಈ ಪಟ್ಟಿಗೆ ಮಹೀಂದ್ರಾ ಅಂಡ್ ಮಹೀಂದ್ರಾ ಕೂಡ ಸೇರಿಕೊಂಡಿದೆ. ಥಾರ್ ಕಾರಿನ ಬೆಲೆಯಲ್ಲಿ 1 ಲಕ್ಷ ರೂಪಾಯಿ ಹೆಚ್ಚಿಸಲಾಗಿದೆ.(Mahindra)
ಇತ್ತೀಚಿನ ಬೆಲೆ ಏರಿಕೆ ಬಳಿಕ ಮಹೀಂದ್ರಾ ಥಾರ್ ವೇರಿಯಂಟ್ ಗಳ ಎಕ್ಸ್ ಶೋ ರೂಂ ಬೆಲೆಗಳು 10.55 ಲಕ್ಷ ರಿಂದ 16.77 ಲಕ್ಷ ರೂಪಾಯಿಗೆ ತಲುಪಲಿದೆ.
(2 / 6)
ಇತ್ತೀಚಿನ ಬೆಲೆ ಏರಿಕೆ ಬಳಿಕ ಮಹೀಂದ್ರಾ ಥಾರ್ ವೇರಿಯಂಟ್ ಗಳ ಎಕ್ಸ್ ಶೋ ರೂಂ ಬೆಲೆಗಳು 10.55 ಲಕ್ಷ ರಿಂದ 16.77 ಲಕ್ಷ ರೂಪಾಯಿಗೆ ತಲುಪಲಿದೆ.(Mahindra)
LX ಹಾರ್ಡ್ ಟಾಪ್ ಡೀಸೆಲ್ ಮ್ಯಾನುವಲ್ RWD ವೇರಿಯಂಟ್ ಕಾರಿನ ಬೆಲೆಯನ್ನು ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ ಕಾರಿನ ಬೆಲೆಯಲ್ಲಿ 1.05 ಲಕ್ಷ ರೂಪಾಯಿ ಏರಿಕೆಯಾಗಿದೆ. AX (O) ಹಾರ್ಡ್ ಟಾಪ್ ಡೀಸೆಲ್ ಮ್ಯಾನುಯಲ್ RWD ಕಾರಿನ ಬೆಲೆಯಲ್ಲಿ 55 ಸಾವಿರ ಹೆಚ್ಚಿಸಲಾಗಿದೆ.
(3 / 6)
LX ಹಾರ್ಡ್ ಟಾಪ್ ಡೀಸೆಲ್ ಮ್ಯಾನುವಲ್ RWD ವೇರಿಯಂಟ್ ಕಾರಿನ ಬೆಲೆಯನ್ನು ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ ಕಾರಿನ ಬೆಲೆಯಲ್ಲಿ 1.05 ಲಕ್ಷ ರೂಪಾಯಿ ಏರಿಕೆಯಾಗಿದೆ. AX (O) ಹಾರ್ಡ್ ಟಾಪ್ ಡೀಸೆಲ್ ಮ್ಯಾನುಯಲ್ RWD ಕಾರಿನ ಬೆಲೆಯಲ್ಲಿ 55 ಸಾವಿರ ಹೆಚ್ಚಿಸಲಾಗಿದೆ.(Mahindra)
ಮಹೀಂದ್ರಾ ಥಾರ್‌ನ ಇತರೆ ವೇರಿಯಂಟ್ ಗಳ ಬೆಲೆಯಲ್ಲಿ 28,200 ರೂಪಾಯಿ ಏರಿಕೆಯಾಗಿದೆ. ಈ ಕಂಪನಿಯು LX ಪೆಟ್ರೋಲ್ ಆಟೋಮ್ಯಾಟಿಕ್ RWD ವೇರಿಯಂಟ್ ಮೇಲೆ ಯಾವುದೇ ಬೆಲೆ ಏರಿಕೆ ಮಾಡಿಲ್ಲ.
(4 / 6)
ಮಹೀಂದ್ರಾ ಥಾರ್‌ನ ಇತರೆ ವೇರಿಯಂಟ್ ಗಳ ಬೆಲೆಯಲ್ಲಿ 28,200 ರೂಪಾಯಿ ಏರಿಕೆಯಾಗಿದೆ. ಈ ಕಂಪನಿಯು LX ಪೆಟ್ರೋಲ್ ಆಟೋಮ್ಯಾಟಿಕ್ RWD ವೇರಿಯಂಟ್ ಮೇಲೆ ಯಾವುದೇ ಬೆಲೆ ಏರಿಕೆ ಮಾಡಿಲ್ಲ.(Mahindra)
ಮಹೀಂದ್ರಾ ಅಂಡ್ ಮಹೀಂದ್ರಾ ಇತ್ತೀಚೆಗೆ ಅಗ್ಗದ ಥಾರ್ 2ಡಬ್ಲ್ಯೂಡಿ ಬಿಡುಗಡೆ ಮಾಡಿತ್ತು. ಇದು 1.5 ಲೀಟರ್ ಡೀಸೆಲ್ ಎಂಜಿನ್, 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಹಾಕ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.
(5 / 6)
ಮಹೀಂದ್ರಾ ಅಂಡ್ ಮಹೀಂದ್ರಾ ಇತ್ತೀಚೆಗೆ ಅಗ್ಗದ ಥಾರ್ 2ಡಬ್ಲ್ಯೂಡಿ ಬಿಡುಗಡೆ ಮಾಡಿತ್ತು. ಇದು 1.5 ಲೀಟರ್ ಡೀಸೆಲ್ ಎಂಜಿನ್, 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಹಾಕ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.(Mahindra)
ಶೀಘ್ರದಲ್ಲೇ ಅಗ್ಗದ 4X4 ಥಾರ್ ಕೂಡ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ.. 5 ಡೋರ್ ಥಾರ್ ಅನ್ನು ಸಹ ಬಿಡುಗಡೆ ಮಾಡಲು ಕಂಪನಿ ಪ್ಲಾನ್ ಮಾಡ್ತಿದೆ ಎಂದು ತಿಳಿದು ಬಂದಿದೆ. ಸದ್ಯ ಇರುವ ಥಾರ್ ಕಾರಿನಲ್ಲಿ ಮೂರು ಡೋರ್ ಗಳು ಮಾತ್ರ ಇವೆ.
(6 / 6)
ಶೀಘ್ರದಲ್ಲೇ ಅಗ್ಗದ 4X4 ಥಾರ್ ಕೂಡ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ.. 5 ಡೋರ್ ಥಾರ್ ಅನ್ನು ಸಹ ಬಿಡುಗಡೆ ಮಾಡಲು ಕಂಪನಿ ಪ್ಲಾನ್ ಮಾಡ್ತಿದೆ ಎಂದು ತಿಳಿದು ಬಂದಿದೆ. ಸದ್ಯ ಇರುವ ಥಾರ್ ಕಾರಿನಲ್ಲಿ ಮೂರು ಡೋರ್ ಗಳು ಮಾತ್ರ ಇವೆ.(Mahindra)

    ಹಂಚಿಕೊಳ್ಳಲು ಲೇಖನಗಳು