logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahindra Xuv400 Ev: ಮಹೀಂದ್ರಾ Xuv400 Ev ಮನೆ ಬಾಗಿಲಿಗೆ ಬರಲು ಇನ್ನೂ ಬೇಕು 4 ತಿಂಗಳು

Mahindra XUV400 EV: ಮಹೀಂದ್ರಾ XUV400 EV ಮನೆ ಬಾಗಿಲಿಗೆ ಬರಲು ಇನ್ನೂ ಬೇಕು 4 ತಿಂಗಳು

Apr 17, 2023 02:25 PM IST

Mahindra XUV400 waiting period: ಮಹೀಂದ್ರಾ ಕಂಪನಿಯ ಮೊದಲ EV ಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ XUV400 EV ಮಾರುಕಟ್ಟೆಗೆ ಬರಲು ಇನ್ನೂ 4 ತಿಂಗಳು ಬೇಕಾಗುತ್ತದೆ.

Mahindra XUV400 waiting period: ಮಹೀಂದ್ರಾ ಕಂಪನಿಯ ಮೊದಲ EV ಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ XUV400 EV ಮಾರುಕಟ್ಟೆಗೆ ಬರಲು ಇನ್ನೂ 4 ತಿಂಗಳು ಬೇಕಾಗುತ್ತದೆ.
ಪ್ರಸ್ತುತ ಟಾಪ್ ಎಂಡ್ ವೆರಿಯಂಟ್ ಈವಿಯನ್ನು ಮಾತ್ರ ಮಹೀಂದ್ರ ಅಭಿವೃದ್ದಿ ಪಡಿಸುತ್ತಿದೆ. ಬೇಸ್ ವೆರಿಯಂಟ್ ಕಾರುಗಳನ್ನು ಈ ವರ್ಷ ಎರಡನೇ ಭಾಗದಲ್ಲಿ ಡೆಲಿವರಿಯಾಗಲಿವೆ ಎಂದು ಹೇಲಿದೆ.
(1 / 6)
ಪ್ರಸ್ತುತ ಟಾಪ್ ಎಂಡ್ ವೆರಿಯಂಟ್ ಈವಿಯನ್ನು ಮಾತ್ರ ಮಹೀಂದ್ರ ಅಭಿವೃದ್ದಿ ಪಡಿಸುತ್ತಿದೆ. ಬೇಸ್ ವೆರಿಯಂಟ್ ಕಾರುಗಳನ್ನು ಈ ವರ್ಷ ಎರಡನೇ ಭಾಗದಲ್ಲಿ ಡೆಲಿವರಿಯಾಗಲಿವೆ ಎಂದು ಹೇಲಿದೆ.(HT)
ಮಹೀಂದ್ರಾ ಎಕ್ಸ್‌ಯುವಿ 400 ಈವಿಗಾಗಿ ದೆಹಲಿಯಲ್ಲಿ 3 ತಿಂಗಳು ಕಾಯಬೇಕಾದ ಪರಿಸ್ಥಿತಿ ಇದೆ. ಆದರೆ ಬೆಂಗಳೂರಿನಲ್ಲಿ ನಾಲ್ಕು ತಿಂಗಳ ಈ ಕಾರುಗಳ ಗ್ರಾಹಕರ ಮನೆಬಾಗಿಲಿಗೆ ಬರಲಿವೆ.
(2 / 6)
ಮಹೀಂದ್ರಾ ಎಕ್ಸ್‌ಯುವಿ 400 ಈವಿಗಾಗಿ ದೆಹಲಿಯಲ್ಲಿ 3 ತಿಂಗಳು ಕಾಯಬೇಕಾದ ಪರಿಸ್ಥಿತಿ ಇದೆ. ಆದರೆ ಬೆಂಗಳೂರಿನಲ್ಲಿ ನಾಲ್ಕು ತಿಂಗಳ ಈ ಕಾರುಗಳ ಗ್ರಾಹಕರ ಮನೆಬಾಗಿಲಿಗೆ ಬರಲಿವೆ.(HT)
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮಹೀಂದ್ರಾ ಎಲೆಕ್ಟ್ರಿಕ್ ಕಾರನ್ನು ಮನೆಗೆ ತರಬೇಕಾದರೆ 3-4 ತಿಂಗಳು ಕಾಯಬೇಕು. ಪುಣೆಯಲ್ಲೂ ಇದೇ ಪರಿಸ್ಥಿತಿ ಇದೆ.
(3 / 6)
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮಹೀಂದ್ರಾ ಎಲೆಕ್ಟ್ರಿಕ್ ಕಾರನ್ನು ಮನೆಗೆ ತರಬೇಕಾದರೆ 3-4 ತಿಂಗಳು ಕಾಯಬೇಕು. ಪುಣೆಯಲ್ಲೂ ಇದೇ ಪರಿಸ್ಥಿತಿ ಇದೆ.(HT)
హైదరాబాద్​లో మహీంద్రా ఎక్స్​యూవీ400 ఈవీ డెలివరీకి 2-3 నెలల సమయం పడుతోంది. దేశవ్యాప్తంగా తక్కువ టైమ్​లో డెలివరీ అవుతున్న నగరాల్లో హైదరాబాద్​ ఒకటి!
(4 / 6)
హైదరాబాద్​లో మహీంద్రా ఎక్స్​యూవీ400 ఈవీ డెలివరీకి 2-3 నెలల సమయం పడుతోంది. దేశవ్యాప్తంగా తక్కువ టైమ్​లో డెలివరీ అవుతున్న నగరాల్లో హైదరాబాద్​ ఒకటి!(HT)
ಇನ್ನ ಜೈಪುರ, ಲಕ್ನೋ, ಪಟ್ನಾ ಹಾಗೂ ಇಂದೋರ್ ನಗರಗಳಲ್ಲೂ ಈ ಕಾರು ಸಿಗಬೇಕಾದರೆ ಕನಿಷ್ಠ 4 ತಿಂಗಳು ಬೇಕಾಗುತ್ತದೆ.
(5 / 6)
ಇನ್ನ ಜೈಪುರ, ಲಕ್ನೋ, ಪಟ್ನಾ ಹಾಗೂ ಇಂದೋರ್ ನಗರಗಳಲ್ಲೂ ಈ ಕಾರು ಸಿಗಬೇಕಾದರೆ ಕನಿಷ್ಠ 4 ತಿಂಗಳು ಬೇಕಾಗುತ್ತದೆ.(HT)
ಮಹೀಂದ್ರಾ ಎಕ್ಸ್‌ಯುವಿ400 ಇವಿ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿ ಪ್ರೈಮ್ ಹಾಗೂ ಇವಿ ಮ್ಯಾಕ್ಸ್‌ನೊಂದಿಗೆ ಸ್ಪರ್ಧೆಗೆ ಇಳಿಯಲಿದೆ. XUV400 EV ಎಕ್ಸ್ ಶೋ ರೂಂ ಬೆಲೆ 15.99 ಲಕ್ಷ- ರೂಪಾಯಿಯಿಂದ 18.99 ಲಕ್ಷ ರೂ. ಇದೆ.
(6 / 6)
ಮಹೀಂದ್ರಾ ಎಕ್ಸ್‌ಯುವಿ400 ಇವಿ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿ ಪ್ರೈಮ್ ಹಾಗೂ ಇವಿ ಮ್ಯಾಕ್ಸ್‌ನೊಂದಿಗೆ ಸ್ಪರ್ಧೆಗೆ ಇಳಿಯಲಿದೆ. XUV400 EV ಎಕ್ಸ್ ಶೋ ರೂಂ ಬೆಲೆ 15.99 ಲಕ್ಷ- ರೂಪಾಯಿಯಿಂದ 18.99 ಲಕ್ಷ ರೂ. ಇದೆ.(HT)

    ಹಂಚಿಕೊಳ್ಳಲು ಲೇಖನಗಳು