logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asteroid 2023 Ks: 300 ಅಡಿ ಗಾತ್ರದ ಬೃಹತ್ ಕ್ಷುದ್ರಗ್ರಹ ಇಂದು ಭೂಮಿಯ ಅತಿ ಸಮೀಪಕ್ಕೆ; ನಾಸಾ ಎಚ್ಚರಿಕೆ

Asteroid 2023 KS: 300 ಅಡಿ ಗಾತ್ರದ ಬೃಹತ್ ಕ್ಷುದ್ರಗ್ರಹ ಇಂದು ಭೂಮಿಯ ಅತಿ ಸಮೀಪಕ್ಕೆ; ನಾಸಾ ಎಚ್ಚರಿಕೆ

May 22, 2023 04:45 PM IST

ಬಾಹ್ಯಾಕಾಶ ಶಿಲೆಗಳು ಮುಖ್ಯವಾಗಿ ಮಂಗಳ ಮತ್ತು ಗುರುಗ್ರಹದ ಕಕ್ಷೆಗಳ ನಡುವಿನ ಮುಖ್ಯ ಕ್ಷುದ್ರಗ್ರಹ ಪಟ್ಟಿಯಲ್ಲಿ ಉಳಿಯುತ್ತವೆ. ಆದರೆ ಕೆಲವೊಮ್ಮೆ ಭೂಮಿಗೆ ಬಹಳ ಹತ್ತಿರಕ್ಕೆ ಬರುತ್ತೆ. ಇಂದು 300 ಅಡಿಯ ದೈತ್ಯಾಕಾರದ ಸೇರಿದಂತೆ ಒಟ್ಟು 7 ಕ್ಷುದ್ರಗ್ರಹಗಳು ಭೂಮಿಯ ಸಮೀಪದಲ್ಲಿ ಹಾದು ಹೋಗಲಿವೆ ಎಂದು ನಾಸಾ ಎಚ್ಚರಿಸಿದೆ.

ಬಾಹ್ಯಾಕಾಶ ಶಿಲೆಗಳು ಮುಖ್ಯವಾಗಿ ಮಂಗಳ ಮತ್ತು ಗುರುಗ್ರಹದ ಕಕ್ಷೆಗಳ ನಡುವಿನ ಮುಖ್ಯ ಕ್ಷುದ್ರಗ್ರಹ ಪಟ್ಟಿಯಲ್ಲಿ ಉಳಿಯುತ್ತವೆ. ಆದರೆ ಕೆಲವೊಮ್ಮೆ ಭೂಮಿಗೆ ಬಹಳ ಹತ್ತಿರಕ್ಕೆ ಬರುತ್ತೆ. ಇಂದು 300 ಅಡಿಯ ದೈತ್ಯಾಕಾರದ ಸೇರಿದಂತೆ ಒಟ್ಟು 7 ಕ್ಷುದ್ರಗ್ರಹಗಳು ಭೂಮಿಯ ಸಮೀಪದಲ್ಲಿ ಹಾದು ಹೋಗಲಿವೆ ಎಂದು ನಾಸಾ ಎಚ್ಚರಿಸಿದೆ.
ಕ್ಷುದ್ರಗ್ರಹ ಕೆಎಸ್ 2023: ನಾಸಾದ ದೂರದರ್ಶಕಗಳಿಂದ ಈ ಸಣ್ಣ ಮತ್ತುಅಪಾಯಕಾರಿ ಕ್ಷುದ್ರಗ್ರಹವನ್ನು ಪತ್ತೆಹಚ್ಚಿವೆ. ಇದು ಕೇವಲ 36 ಅಡಿ ಗ್ರಾತ್ರವಿದೆ. ಕ್ಷುದ್ರಗ್ರಹ ಕೆಎಸ್ ಮೇ 22 ಅಂದರೆ ಇಂದು ಭೂಮಿಯ ಸಮೀಪದಲ್ಲೇ ಕೇವಲ 1,46,000 ಮೈಲುಗಳಷ್ಟು ದೂರದಲ್ಲಿ ಸಾಗುತ್ತದೆ. ಇದು ಚಂದ್ರನಿಗಿಂತ ಹತ್ತಿರದಲ್ಲಿದೆ ಎಂದು ನಾಸಾ ಹೇಳಿದೆ.
(1 / 7)
ಕ್ಷುದ್ರಗ್ರಹ ಕೆಎಸ್ 2023: ನಾಸಾದ ದೂರದರ್ಶಕಗಳಿಂದ ಈ ಸಣ್ಣ ಮತ್ತುಅಪಾಯಕಾರಿ ಕ್ಷುದ್ರಗ್ರಹವನ್ನು ಪತ್ತೆಹಚ್ಚಿವೆ. ಇದು ಕೇವಲ 36 ಅಡಿ ಗ್ರಾತ್ರವಿದೆ. ಕ್ಷುದ್ರಗ್ರಹ ಕೆಎಸ್ ಮೇ 22 ಅಂದರೆ ಇಂದು ಭೂಮಿಯ ಸಮೀಪದಲ್ಲೇ ಕೇವಲ 1,46,000 ಮೈಲುಗಳಷ್ಟು ದೂರದಲ್ಲಿ ಸಾಗುತ್ತದೆ. ಇದು ಚಂದ್ರನಿಗಿಂತ ಹತ್ತಿರದಲ್ಲಿದೆ ಎಂದು ನಾಸಾ ಹೇಳಿದೆ.(Pixabay)
ಕ್ಷುದ್ರಗ್ರಹ 2023 JK3: ಇದು 93 ಅಡಿ ಎತ್ತರದ ಕ್ಷುದ್ರಗ್ರಹವಾಗಿದೆ. 3,86,000 ಮೈಲುಗಳ ದೂರದಲ್ಲಿ ಭೂಮಿಯನ್ನು ಅತ್ಯಂತ ಸಮೀಪದಿಂದ ಹಾರಿ ಹೋಗುತ್ತದೆ. ಗಂಟೆಗೆ 17,566 ವೇಗದಲ್ಲಿ ಗ್ರಹದ ಕಡೆಗೆ ಚಲಿಸುತ್ತೆ ಎಂದು ನಾಸಾದ CNEOS ಡೇಟಾ ಹೇಳಿದೆ.
(2 / 7)
ಕ್ಷುದ್ರಗ್ರಹ 2023 JK3: ಇದು 93 ಅಡಿ ಎತ್ತರದ ಕ್ಷುದ್ರಗ್ರಹವಾಗಿದೆ. 3,86,000 ಮೈಲುಗಳ ದೂರದಲ್ಲಿ ಭೂಮಿಯನ್ನು ಅತ್ಯಂತ ಸಮೀಪದಿಂದ ಹಾರಿ ಹೋಗುತ್ತದೆ. ಗಂಟೆಗೆ 17,566 ವೇಗದಲ್ಲಿ ಗ್ರಹದ ಕಡೆಗೆ ಚಲಿಸುತ್ತೆ ಎಂದು ನಾಸಾದ CNEOS ಡೇಟಾ ಹೇಳಿದೆ.(Pixabay)
ಕ್ಷುದ್ರಗ್ರಹ 2019 GK21: 84 ಅಡಿ ಎತ್ತರದ ಈ ಕ್ಷುದ್ರಗ್ರಹ 3.61 ಮಿಲಿಯನ್ ಮೈಲುಗಳ ಅಂತರದಿಂದ ಭೂಮಿಯ ಹಿಂದೆ ಹಾರಲಿದೆ. ವಿಮಾನ ಗ್ರಾತ್ರದ ಈ ಗ್ರಹ ಗಂಟೆಗೆ 29,011 ಕಿಲೋ ಮೀಟರ್ ವೇಗದಲ್ಲಿ ಭೂಮಿಯ ಕಡೆಗೆ ಪ್ರಯಾಣಿಸುತ್ತಿದೆ.
(3 / 7)
ಕ್ಷುದ್ರಗ್ರಹ 2019 GK21: 84 ಅಡಿ ಎತ್ತರದ ಈ ಕ್ಷುದ್ರಗ್ರಹ 3.61 ಮಿಲಿಯನ್ ಮೈಲುಗಳ ಅಂತರದಿಂದ ಭೂಮಿಯ ಹಿಂದೆ ಹಾರಲಿದೆ. ವಿಮಾನ ಗ್ರಾತ್ರದ ಈ ಗ್ರಹ ಗಂಟೆಗೆ 29,011 ಕಿಲೋ ಮೀಟರ್ ವೇಗದಲ್ಲಿ ಭೂಮಿಯ ಕಡೆಗೆ ಪ್ರಯಾಣಿಸುತ್ತಿದೆ.(Pixabay)
ಕ್ಷುದ್ರಗ್ರಹ 2021 JK7:  150 ಅಡಿ ಎತ್ತರದ ದೈತ್ಯ ಕ್ಷುದ್ರಗ್ರಹವು ಗಂಟೆಗೆ 82,341 ವೇಗದಲ್ಲಿ ಭೂಮಿಯ ಕಡೆಗೆ ನುಗ್ಗುತ್ತಿದೆ. ಕ್ಷುದ್ರಗ್ರಹವು ಭೂಮಿಗೆ ಸಮೀಪಿಸಲಿದೆ. ಇದಕ್ಕೂ ಭೂಮಿಗೆ ಇರುವ ಅಂತರ 3.97 ಮಿಲಿಯನ್ ಮೈಲಿ ಎಂದು ನಾನಾ ಹೇಳಿದೆ.
(4 / 7)
ಕ್ಷುದ್ರಗ್ರಹ 2021 JK7:  150 ಅಡಿ ಎತ್ತರದ ದೈತ್ಯ ಕ್ಷುದ್ರಗ್ರಹವು ಗಂಟೆಗೆ 82,341 ವೇಗದಲ್ಲಿ ಭೂಮಿಯ ಕಡೆಗೆ ನುಗ್ಗುತ್ತಿದೆ. ಕ್ಷುದ್ರಗ್ರಹವು ಭೂಮಿಗೆ ಸಮೀಪಿಸಲಿದೆ. ಇದಕ್ಕೂ ಭೂಮಿಗೆ ಇರುವ ಅಂತರ 3.97 ಮಿಲಿಯನ್ ಮೈಲಿ ಎಂದು ನಾನಾ ಹೇಳಿದೆ.(Pixabay)
ಕ್ಷುದ್ರಗ್ರಹ 2023 GY2: ಇದು 300 ಅಡಿಯ ಬೃಹತ್ ಕ್ಷುದ್ರಗ್ರಹವಾಗಿದ್ದು, 4.31 ಮಿಲಿಯನ್ ಮೈಲುಗಳಷ್ಟು ಅಂತರದ ಭೂಮಿ ಸಮೀಪದಲ್ಲಿ ಹೋಗಲಿದೆ. ಇದು ಭೂಮಿ ಕಡೆಗೆ ಬರುತ್ತಿರುವ ವೇಗ ಗಂಟೆಗೆ 40,816 ಕಿಲೋ ಮೀಟರ್ ಆಗಿದೆ.
(5 / 7)
ಕ್ಷುದ್ರಗ್ರಹ 2023 GY2: ಇದು 300 ಅಡಿಯ ಬೃಹತ್ ಕ್ಷುದ್ರಗ್ರಹವಾಗಿದ್ದು, 4.31 ಮಿಲಿಯನ್ ಮೈಲುಗಳಷ್ಟು ಅಂತರದ ಭೂಮಿ ಸಮೀಪದಲ್ಲಿ ಹೋಗಲಿದೆ. ಇದು ಭೂಮಿ ಕಡೆಗೆ ಬರುತ್ತಿರುವ ವೇಗ ಗಂಟೆಗೆ 40,816 ಕಿಲೋ ಮೀಟರ್ ಆಗಿದೆ.(Pixabay)
ಕ್ಷುದ್ರಗ್ರಹ 2023 KN: ಈ ಕ್ಷುದ್ರಗ್ರಹ ಗಂಟೆಗೆ 79,456 ವೇಗದಲ್ಲಿ ಭೂಮಿಯತ್ತ ಸಾಗುತ್ತಿದ್ದು, ಭೂಮಿಗೂ ಈ ಗ್ರಹ ಹಾದು ಹೋಗುವ ಅಂತರ 567,585 ಮೈಲುಗಳಷ್ಟು ಇರಲಿದೆ ಎಂದು ನಾಸಾದ CNEOS ಡೇಟಾ ಹೇಳಿದೆ.
(6 / 7)
ಕ್ಷುದ್ರಗ್ರಹ 2023 KN: ಈ ಕ್ಷುದ್ರಗ್ರಹ ಗಂಟೆಗೆ 79,456 ವೇಗದಲ್ಲಿ ಭೂಮಿಯತ್ತ ಸಾಗುತ್ತಿದ್ದು, ಭೂಮಿಗೂ ಈ ಗ್ರಹ ಹಾದು ಹೋಗುವ ಅಂತರ 567,585 ಮೈಲುಗಳಷ್ಟು ಇರಲಿದೆ ಎಂದು ನಾಸಾದ CNEOS ಡೇಟಾ ಹೇಳಿದೆ.(Pixabay)
ಕ್ಷುದ್ರಗ್ರಹ 2023 JZ1: ಮತ್ತೊಂದು ದೈತ್ಯ ಕ್ಷುದ್ರಗ್ರಹ ಭೂಮಿಯ ಸಮೀಪದಕ್ಕೆ ಬರಲು ಸಜ್ಜಾಗಿದ್ದು, ಇದು ಗಂಟೆಗೆ 46,784 ಕಿಮೀ ವೇಗದಲ್ಲಿ ಚಲಿಸುತ್ತಿದೆ. ಭೂಮಿಗೆ 2.54 ಮಿಲಿಯನ್ ಮೈಲುಗಳಷ್ಟು ಸಮೀಪದಕ್ಕೆ ಈ ಕ್ಷುದ್ರಗ್ರಹ ಬರಲಿದೆ. 
(7 / 7)
ಕ್ಷುದ್ರಗ್ರಹ 2023 JZ1: ಮತ್ತೊಂದು ದೈತ್ಯ ಕ್ಷುದ್ರಗ್ರಹ ಭೂಮಿಯ ಸಮೀಪದಕ್ಕೆ ಬರಲು ಸಜ್ಜಾಗಿದ್ದು, ಇದು ಗಂಟೆಗೆ 46,784 ಕಿಮೀ ವೇಗದಲ್ಲಿ ಚಲಿಸುತ್ತಿದೆ. ಭೂಮಿಗೆ 2.54 ಮಿಲಿಯನ್ ಮೈಲುಗಳಷ್ಟು ಸಮೀಪದಕ್ಕೆ ಈ ಕ್ಷುದ್ರಗ್ರಹ ಬರಲಿದೆ. (Pixabay)

    ಹಂಚಿಕೊಳ್ಳಲು ಲೇಖನಗಳು