logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Motorola: ಈ ಫೋನ್‌ ಅನ್ನು ಹೇಗೆ ಬೇಕಾದರೂ ಫೋಲ್ಡ್‌ ಮಾಡಬಹುದು; ಇಲ್ಲಿದೆ Razr 40, Razr 40 Ultra ಗಳ ಆಕರ್ಷಕ ಫೋಟೋಸ್

Motorola: ಈ ಫೋನ್‌ ಅನ್ನು ಹೇಗೆ ಬೇಕಾದರೂ ಫೋಲ್ಡ್‌ ಮಾಡಬಹುದು; ಇಲ್ಲಿದೆ Razr 40, Razr 40 Ultra ಗಳ ಆಕರ್ಷಕ ಫೋಟೋಸ್

Jun 03, 2023 07:43 PM IST

Motorola: ಆಧುನಿಕ, ಪಾಕೆಟ್ ಮಾಡಬಹುದಾದ ವಿನ್ಯಾಸವನ್ನು ಹೊಂದಿರುವ ಹೊಸ ರೇಜರ್ 40 ಅಲ್ಟ್ರಾ (razr 40 ultra) ವು ಉದ್ಯಮದಲ್ಲಿ ತೆಳುವಾದ ಫ್ಲಿಪ್ಪಬಲ್ ಸ್ಮಾರ್ಟ್‌ಫೋನ್ (flappable smartphone) ಎಂದು ಮೊಟೊರೊಲಾ ಹೇಳಿಕೊಂಡಿದೆ.

Motorola: ಆಧುನಿಕ, ಪಾಕೆಟ್ ಮಾಡಬಹುದಾದ ವಿನ್ಯಾಸವನ್ನು ಹೊಂದಿರುವ ಹೊಸ ರೇಜರ್ 40 ಅಲ್ಟ್ರಾ (razr 40 ultra) ವು ಉದ್ಯಮದಲ್ಲಿ ತೆಳುವಾದ ಫ್ಲಿಪ್ಪಬಲ್ ಸ್ಮಾರ್ಟ್‌ಫೋನ್ (flappable smartphone) ಎಂದು ಮೊಟೊರೊಲಾ ಹೇಳಿಕೊಂಡಿದೆ.
ಮೊಟೊರೊಲಾ (Motorola) ಇತ್ತೀಚೆಗೆ ಮುಂದಿನ ಪೀಳಿಗೆಯ ರೇಜರ್ ಸ್ಮಾರ್ಟ್‌ಫೋನ್‌ಗಳಾದ ರೇಜರ್ 40 ಮತ್ತು ರೇಜರ್ 40 ಅಲ್ಟ್ರಾ (Razr 40 and Razr 40 Ultra) ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ: .
(1 / 5)
ಮೊಟೊರೊಲಾ (Motorola) ಇತ್ತೀಚೆಗೆ ಮುಂದಿನ ಪೀಳಿಗೆಯ ರೇಜರ್ ಸ್ಮಾರ್ಟ್‌ಫೋನ್‌ಗಳಾದ ರೇಜರ್ 40 ಮತ್ತು ರೇಜರ್ 40 ಅಲ್ಟ್ರಾ (Razr 40 and Razr 40 Ultra) ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ: .(Lenovo/Motorola)
ಲೆನೆವೊ ಮತ್ತು ಮೋಟೊರೋಲಾ ಪ್ರಕಾರ, razr+/razr 40 ultra ಎರಡನ್ನೂ ಕಂಟೆಂಟ್‌ ಕ್ರಿಯೇಟರ್‌ಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತಯಾರಿಸಲಾಗಿದೆ.
(2 / 5)
ಲೆನೆವೊ ಮತ್ತು ಮೋಟೊರೋಲಾ ಪ್ರಕಾರ, razr+/razr 40 ultra ಎರಡನ್ನೂ ಕಂಟೆಂಟ್‌ ಕ್ರಿಯೇಟರ್‌ಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತಯಾರಿಸಲಾಗಿದೆ.(Lenovo/Motorola)
ಹೊಸ ರೇಜರ್‌ನಲ್ಲಿ, ಫ್ಲೆಕ್ಸ್ ವ್ಯೂ ಎಂಬ ತಂತ್ರಜ್ಞಾನದಿಂದಾಗಿ ಬಳಕೆದಾರರು ಅನೇಕ ಕೋನಗಳಲ್ಲಿ ಫೋನ್‌ ಅನ್ನು ಬೇಕಾದಂತೆ ನಿಲ್ಲಿಸುವುದು ಸಾಧ್ಯವಾಗುತ್ತದೆ.
(3 / 5)
ಹೊಸ ರೇಜರ್‌ನಲ್ಲಿ, ಫ್ಲೆಕ್ಸ್ ವ್ಯೂ ಎಂಬ ತಂತ್ರಜ್ಞಾನದಿಂದಾಗಿ ಬಳಕೆದಾರರು ಅನೇಕ ಕೋನಗಳಲ್ಲಿ ಫೋನ್‌ ಅನ್ನು ಬೇಕಾದಂತೆ ನಿಲ್ಲಿಸುವುದು ಸಾಧ್ಯವಾಗುತ್ತದೆ.(Lenovo/Motorola)
ಹೊಸ razr /razr 40 ಅಲ್ಟ್ರಾ ಮೂರು ಆಸಕ್ತಿದಾಯಕ ಬಣ್ಣಗಳಾದ ವಿವಾ, ಮಜೆಂಟಾ, ಇನ್‌ಫಿನೈಟ್‌ ಬ್ಲ್ಯಾಕ್‌ ಮತ್ತು ಗ್ಲೇಸಿಯರ್‌ ಬ್ಲೂ ಬಣ್ಣದಲ್ಲಿ ಬರಲಿದೆ.
(4 / 5)
ಹೊಸ razr /razr 40 ಅಲ್ಟ್ರಾ ಮೂರು ಆಸಕ್ತಿದಾಯಕ ಬಣ್ಣಗಳಾದ ವಿವಾ, ಮಜೆಂಟಾ, ಇನ್‌ಫಿನೈಟ್‌ ಬ್ಲ್ಯಾಕ್‌ ಮತ್ತು ಗ್ಲೇಸಿಯರ್‌ ಬ್ಲೂ ಬಣ್ಣದಲ್ಲಿ ಬರಲಿದೆ.(Lenovo/Motorola)
ಹೊಸ razr/razr 40 ವಿವಿಧ ಬಣ್ಣದ ಸ್ಕೀಮ್‌ಗಳಲ್ಲಿಯೂ ಲಭ್ಯವಾಗಲಿದೆ: ಸೇಜ್ ಗ್ರೀನ್, ಸಮಕಾಲೀನ ಹಸಿರು ಬಣ್ಣ, ವೆನಿಲ್ಲಾ ಕ್ರೀಮ್, ನೈಜ ಆಫ್ ವೈಟ್ ಕ್ಲಾಸಿಕ್ ಮತ್ತು ಸಮ್ಮರ್ ಲಿಲಾಕ್, ಮಿಸ್ಟಲ್‌ ಪರ್ಪಲ್‌ ಶೇಡ್‌ನೊಂದಿಗೆ ಸಿಗುತ್ತದೆ.
(5 / 5)
ಹೊಸ razr/razr 40 ವಿವಿಧ ಬಣ್ಣದ ಸ್ಕೀಮ್‌ಗಳಲ್ಲಿಯೂ ಲಭ್ಯವಾಗಲಿದೆ: ಸೇಜ್ ಗ್ರೀನ್, ಸಮಕಾಲೀನ ಹಸಿರು ಬಣ್ಣ, ವೆನಿಲ್ಲಾ ಕ್ರೀಮ್, ನೈಜ ಆಫ್ ವೈಟ್ ಕ್ಲಾಸಿಕ್ ಮತ್ತು ಸಮ್ಮರ್ ಲಿಲಾಕ್, ಮಿಸ್ಟಲ್‌ ಪರ್ಪಲ್‌ ಶೇಡ್‌ನೊಂದಿಗೆ ಸಿಗುತ್ತದೆ.(Lenovo/Motorola)

    ಹಂಚಿಕೊಳ್ಳಲು ಲೇಖನಗಳು