logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nayanthara: ಹನಿಮೂನ್​​ ಗುಂಗಿನಲ್ಲಿದ್ರೂ ಸ್ವಾತಂತ್ರೋತ್ಸವ ಮರೆಯದ ಕಾಲಿವುಡ್ ಜೋಡಿ...ಫೋಟೋಗಳು ಇಲ್ಲಿವೆ

Nayanthara: ಹನಿಮೂನ್​​ ಗುಂಗಿನಲ್ಲಿದ್ರೂ ಸ್ವಾತಂತ್ರೋತ್ಸವ ಮರೆಯದ ಕಾಲಿವುಡ್ ಜೋಡಿ...ಫೋಟೋಗಳು ಇಲ್ಲಿವೆ

Aug 15, 2022 09:06 PM IST

ಜೂನ್ 9 ರಂದು ಮದುವೆಯಾಗಿದ್ದ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಈಗ ಸ್ಪೇನ್‌ಗೆ ತೆರಳಿದ್ದಾರೆ. ಬಾರ್ಸಿಲೋನಾದಲ್ಲಿ ಅಡ್ಡಾಡುತ್ತಿರುವ ದಂಪತಿ ಅಲ್ಲಿನ ಸುಂದರ ತಾಣಗಳಲ್ಲಿ ಕ್ಲಿಕ್ ಮಾಡಲಾಗಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜೂನ್ 9 ರಂದು ಮದುವೆಯಾಗಿದ್ದ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಈಗ ಸ್ಪೇನ್‌ಗೆ ತೆರಳಿದ್ದಾರೆ. ಬಾರ್ಸಿಲೋನಾದಲ್ಲಿ ಅಡ್ಡಾಡುತ್ತಿರುವ ದಂಪತಿ ಅಲ್ಲಿನ ಸುಂದರ ತಾಣಗಳಲ್ಲಿ ಕ್ಲಿಕ್ ಮಾಡಲಾಗಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಯನತಾರಾ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಬಾರ್ಸಿಲೋನಾ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ
(1 / 7)
ನಯನತಾರಾ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಬಾರ್ಸಿಲೋನಾ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ(instagram/vigneshshivan)
ತಮಿಳುನಾಡು, ಹೈದರಾಬಾದ್, ಕರ್ನಾಟಕ ಅಥವಾ ಎಲ್ಲೇ ಹೋದರೂ ನಯನತಾರಾ ಸುತ್ತ ಅಭಿಮಾನಿಗಳು ಸುತ್ತುವರೆಯುತ್ತಾರೆ. ಆದರೆ ಸ್ಪೇನ್​​​​​ನಲ್ಲಿ ಆಕೆ ತೆರೆದ ಬಸ್​​​​​ನಲ್ಲಿ ಪ್ರಯಾಣಿಸುತ್ತಾ ಪ್ರೈವೆಸಿ ಎಂಜಾಯ್ ಮಾಡುತ್ತಿದ್ದಾರೆ.
(2 / 7)
ತಮಿಳುನಾಡು, ಹೈದರಾಬಾದ್, ಕರ್ನಾಟಕ ಅಥವಾ ಎಲ್ಲೇ ಹೋದರೂ ನಯನತಾರಾ ಸುತ್ತ ಅಭಿಮಾನಿಗಳು ಸುತ್ತುವರೆಯುತ್ತಾರೆ. ಆದರೆ ಸ್ಪೇನ್​​​​​ನಲ್ಲಿ ಆಕೆ ತೆರೆದ ಬಸ್​​​​​ನಲ್ಲಿ ಪ್ರಯಾಣಿಸುತ್ತಾ ಪ್ರೈವೆಸಿ ಎಂಜಾಯ್ ಮಾಡುತ್ತಿದ್ದಾರೆ.(instagram/vignesh shivan)
ಸದ್ಯ ನಯನತಾರಾ, ಬಾಲಿವುಡ್​​​ಗೆ ಕೂಡಾ ಎಂಟ್ರಿ ಕೊಟ್ಟಿದ್ದು ಶಾರುಖ್ ಖಾನ್ ಜೊತೆ ಜವಾನ್ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
(3 / 7)
ಸದ್ಯ ನಯನತಾರಾ, ಬಾಲಿವುಡ್​​​ಗೆ ಕೂಡಾ ಎಂಟ್ರಿ ಕೊಟ್ಟಿದ್ದು ಶಾರುಖ್ ಖಾನ್ ಜೊತೆ ಜವಾನ್ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.(instagram/ vignesh shivan )
ತೆಲುಗಿನಲ್ಲಿ ಚಿರಂಜೀವಿ ಅವರ ಗಾಡ್‌ಫಾದರ್‌ನಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರೀಕರಣದಿಂದ ಬಿಡುವು ಪಡೆದು ನಯನತಾರಾ, ಪತಿಯೊಂದಿಗೆ ಹನಿಮೂನ್ ಖುಷಿಯಲ್ಲಿದ್ದಾರೆ.
(4 / 7)
ತೆಲುಗಿನಲ್ಲಿ ಚಿರಂಜೀವಿ ಅವರ ಗಾಡ್‌ಫಾದರ್‌ನಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರೀಕರಣದಿಂದ ಬಿಡುವು ಪಡೆದು ನಯನತಾರಾ, ಪತಿಯೊಂದಿಗೆ ಹನಿಮೂನ್ ಖುಷಿಯಲ್ಲಿದ್ದಾರೆ.(instagram/ vignesh shivan )
ಇಂದು ಇಡೀ ದೇಶವೇ 75ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಈ ಅಮೃತ ಮಹೋತ್ಸವವನ್ನು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸ್ಪೇನ್​​​​​ನಲ್ಲೇ ಆಚರಿಸಿದ್ದಾರೆ. ಫಾರಿನ್​ ಟ್ರಿಪ್​​​​​​ನಲ್ಲಿದ್ದರೂ ಈ ಜೋಡಿ ಸ್ವಾತಂತ್ರ್ಯ ದಿನವನ್ನು ಮರೆತಿಲ್ಲ.
(5 / 7)
ಇಂದು ಇಡೀ ದೇಶವೇ 75ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಈ ಅಮೃತ ಮಹೋತ್ಸವವನ್ನು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸ್ಪೇನ್​​​​​ನಲ್ಲೇ ಆಚರಿಸಿದ್ದಾರೆ. ಫಾರಿನ್​ ಟ್ರಿಪ್​​​​​​ನಲ್ಲಿದ್ದರೂ ಈ ಜೋಡಿ ಸ್ವಾತಂತ್ರ್ಯ ದಿನವನ್ನು ಮರೆತಿಲ್ಲ.(PC: Akhil R J)
ಸ್ಪೇನ್​​​ನಲ್ಲಿ ಭಾರತದ ತ್ರಿವರ್ಣ ಧ್ವಜದೊಂದಿಗೆ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್.
(6 / 7)
ಸ್ಪೇನ್​​​ನಲ್ಲಿ ಭಾರತದ ತ್ರಿವರ್ಣ ಧ್ವಜದೊಂದಿಗೆ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್.(PC: Akhil R J)
ವಿದೇಶದಲ್ಲಿದ್ದರೂ, ವೆಸ್ಟನ್​ ಡ್ರೆಸ್ ಧರಿಸಿದ್ದರೂ ನಯನತಾರಾ ಮದುವೆ ವೇಳೆ, ವಿಘ್ನೇಶ್ ಶಿವನ್ ಕಟ್ಟಿದ ಅರಿಶಿನದ ದಾರವನ್ನು ಮಾತ್ರ ತೆಗೆದಿಲ್ಲ.
(7 / 7)
ವಿದೇಶದಲ್ಲಿದ್ದರೂ, ವೆಸ್ಟನ್​ ಡ್ರೆಸ್ ಧರಿಸಿದ್ದರೂ ನಯನತಾರಾ ಮದುವೆ ವೇಳೆ, ವಿಘ್ನೇಶ್ ಶಿವನ್ ಕಟ್ಟಿದ ಅರಿಶಿನದ ದಾರವನ್ನು ಮಾತ್ರ ತೆಗೆದಿಲ್ಲ.(PC: Nayanthara Kurian Facebook)

    ಹಂಚಿಕೊಳ್ಳಲು ಲೇಖನಗಳು