ಓವರ್ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ನೇಪಾಳದ ದೀಪೇಂದ್ರ ಟಿ20 ರ್ಯಾಂಕಿಂಗ್ನಲ್ಲಿ ಭರ್ಜರಿ ಏರಿಕೆ
Apr 18, 2024 01:57 PM IST
T20 Ranking : ಕತಾರ್ನ ಕಮ್ರಾನ್ ಖಾನ್ ಅವರ ಕೊನೆಯ ಓವರ್ನ ಆರು ಎಸೆತಗಳಿಗೆ 6 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದ ದೀಪೇಂದ್ರ ಸಿಂಗ್ ಐರಿ, ಟಿ20 ರ್ಯಾಂಕಿಂಗ್ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ.
- T20 Ranking : ಕತಾರ್ನ ಕಮ್ರಾನ್ ಖಾನ್ ಅವರ ಕೊನೆಯ ಓವರ್ನ ಆರು ಎಸೆತಗಳಿಗೆ 6 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದ ದೀಪೇಂದ್ರ ಸಿಂಗ್ ಐರಿ, ಟಿ20 ರ್ಯಾಂಕಿಂಗ್ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ.