Nirjala ekadashi 2023: ನಿರ್ಜಲ ಏಕಾದಶಿಯಂದು ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ; ಆರ್ಥಿಕ ಸಂಕಷ್ಟ ನಿವಾರಣೆ ಎನ್ನುತ್ತಾರೆ ಆಸ್ತಿಕರು
May 27, 2023 02:14 PM IST
Nirjala ekadashi 2023:ನಿರ್ಜಲ ಏಕಾದಶಿಯಂದು, ಪೂಜೆ ಮತ್ತು ದಾನಕ್ಕೆ ಸಂಬಂಧಿಸಿ ಕೆಲವು ಕ್ರಮಗಳನ್ನು ಅನುಷ್ಠಾನ ಮಾಡುವುದರಿಂದ, ತಾಯಿ ಲಕ್ಷ್ಮಿಯ ಆಶೀರ್ವಾದವು ಇಡೀ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಜನರ ನಂಬಿಕೆಯ ಪರಿಹಾರ ಅನುಷ್ಠಾನಗಳ ವಿವರ ಇಲ್ಲಿದೆ.
- Nirjala ekadashi 2023:ನಿರ್ಜಲ ಏಕಾದಶಿಯಂದು, ಪೂಜೆ ಮತ್ತು ದಾನಕ್ಕೆ ಸಂಬಂಧಿಸಿ ಕೆಲವು ಕ್ರಮಗಳನ್ನು ಅನುಷ್ಠಾನ ಮಾಡುವುದರಿಂದ, ತಾಯಿ ಲಕ್ಷ್ಮಿಯ ಆಶೀರ್ವಾದವು ಇಡೀ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಜನರ ನಂಬಿಕೆಯ ಪರಿಹಾರ ಅನುಷ್ಠಾನಗಳ ವಿವರ ಇಲ್ಲಿದೆ.