logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಥಿಂಗ್ ಫೋನ್ 2 ಬೆಲೆಯಲ್ಲಿ ಬಾರಿ ಇಳಿಕೆ; ಪ್ರಸ್ತುತ ಈ ಸ್ಮಾರ್ಟ್ ಮೊಬೈಲ್ ಎಷ್ಟು ರೂಪಾಯಿಗೆ ಸಿಗುತ್ತೆ

ನಥಿಂಗ್ ಫೋನ್ 2 ಬೆಲೆಯಲ್ಲಿ ಬಾರಿ ಇಳಿಕೆ; ಪ್ರಸ್ತುತ ಈ ಸ್ಮಾರ್ಟ್ ಮೊಬೈಲ್ ಎಷ್ಟು ರೂಪಾಯಿಗೆ ಸಿಗುತ್ತೆ

Dec 02, 2023 01:42 PM IST

ಭಾರತದ ಮಾರುಕಟ್ಟೆಯಲ್ಲಿ ನಥಿಂಗ್ ಫೋನ್ 2 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ. ಪ್ರಸ್ತುತ ಬೆಲೆ ಎಷ್ಟಿದೆ ಅನೋದರ ಮಾಹಿತಿ ಇಲ್ಲಿದೆ.

5 ತಿಂಗಳ ಹಿಂದಷ್ಟೇ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದ ನಥಿಂಗ್ ಫೋನ್ 2 ಸ್ಮಾರ್ಟ್ ಫೋನ್ ಬೆಲೆಯಲ್ಲಿ 5 ಸಾವಿರ ರೂಪಾಯಿ ಕಡಿಮೆ ಮಾಡಲಾಗಿದೆ. ಕ್ರೋಮಾ, ಫ್ಲಿಪ್‌ಕಾರ್ಟ್‌ ಶಾಂಪಿಂಗ್ ವೇದಿಕೆಗಳಲ್ಲಿ ಹೊಸ ಬೆಲೆಗೆ ಫೋನ್ ಲಭ್ಯವಾಗುತ್ತಿದೆ.
(1 / 5)

5 ಸಾವಿರ ರೂಪಾಯಿ ಇಳಿಕೆಯ ನಂತರ ನಥಿಂಗ್ ಫೋನ್ 2 8 ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್ ಫೋನ್ ಬೆಲೆ 39,999 ರೂಪಾಯಿ ಇದೆ. 12 ಜಿಬಿ ರ್ಯಾಮ್, 256 ಸ್ಟೋರೇಜ್ ಇರುವಂತ ಫೋನ್ ಬೆಲೆ 44,999 ರೂಪಾಯಿ ಇದೆ. 12 ಜೆಬಿ ರ್ಯಾಮ್, 512 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್ 49,999 ರೂಪಾಯಿಗೆ ದೊರೆಯಲಿದೆ.
(2 / 5)

ನಥಿಂಗ್ ಫೋನ್ 2ರಲ್ಲಿ 6.7 ಇಂಜಿನ ಫುಲ್ ಹೆಚ್‌ಡಿ ಪ್ಲಸ್ ಎಲ್‌ಟಿಪಿಒ ಅಮೋಲೆಡ್ ಡಿಸ್‌ಪ್ಲೇ ಇದೆ. 50 ಎಂಪಿ ಪ್ರೈಮರಿ, 50 ಎಂಬಿ ಅಲ್ಟ್ರಾ-ವೈಡ್ ಸೆನ್ಸಾರ್‌ ಒಳಗೊಂಡ ರೇರ್ ಕ್ಯಾಮೆರಾ ಸೆಟಪ್ ಇದರಲ್ಲಿದೆ. ಇನ್ನು ಸೆಲ್ಫಿಗಾಗಿ 32 ಎಂಪಿ ಫ್ರೆಂಟ್ ಕ್ಯಾಮೆರಾ ಕೂಡ ಇದೆ.
(3 / 5)

ಈ ಗ್ಯಾಡ್ಜೆಟ್‌ನಲ್ಲಿ ಸ್ನಾಪ್‌ಡ್ರಾಗನ್ 8ಪ್ಲಸ್ ಜೆನ್ 1ಎಸ್‌ಒಸಿ ಚಿಪ್‌ಸೆಟ್ ಇದೆ. ಆಂಡ್ರಾಯ್ಡ್ 13 ಆಧಾರಿತ ನಥಿಂಗ್ ಒಎಸ್ ಸಾಫ್ಟ್‌ವೇರ್‌ನಲ್ಲಿ ಈ ಫೋನ್ ವರ್ಕ್ಆಗುತ್ತೆ. 
(4 / 5)

ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಈ ಮೊಬೈಲ್ ಉತ್ತಮ ಆಯ್ಕೆಯಾಗಿದೆ ಎಂದು ಟೆಕ್ ಮೂಲಗಳು ವರದಿ ಮಾಡಿವೆ.
(5 / 5)

    ಹಂಚಿಕೊಳ್ಳಲು ಲೇಖನಗಳು