1 ಮಾವಿನ ಹಣ್ಣಿಗೆ 3 ಸಾವಿರ, ಕೆಜಿಗೆ 12 ಸಾವಿರ ರೂಪಾಯಿ; ಸಿಂಧಿ ಮಾವಿನ ಹಣ್ಣಿಗೆ ಇಷ್ಟೊಂದು ಬೆಲೆ ಯಾಕೆ
Apr 25, 2024 09:15 PM IST
ಕೆಜಿ ಮಾವಿನ ಹಣ್ಣು 500 ರೂಪಾಯಿ ಹೆಚ್ಚೆಂದರೆ 1 ಸಾವಿರ ಇರಬಹುದು. ಆದರೆ ಈವೊಂದು ಮಾವಿನ ಹಣ್ಣಿನ ಬೆಲೆ 3 ಸಾವಿರ ರೂಪಾಯಿ ಇದೆ. ಕೆಜಿಗೆ 12 ಸಾವಿರ ರೂಪಾಯಿ ಇದೆ. ಸಿಂಧಿ ಮಾವಿನ ಹಣ್ಣಿಗೆ ಯಾಕಿಷ್ಟು ಬೆಲೆ ಅನ್ನೋದನ್ನ ತಿಳಿಯಿರಿ.
- ಕೆಜಿ ಮಾವಿನ ಹಣ್ಣು 500 ರೂಪಾಯಿ ಹೆಚ್ಚೆಂದರೆ 1 ಸಾವಿರ ಇರಬಹುದು. ಆದರೆ ಈವೊಂದು ಮಾವಿನ ಹಣ್ಣಿನ ಬೆಲೆ 3 ಸಾವಿರ ರೂಪಾಯಿ ಇದೆ. ಕೆಜಿಗೆ 12 ಸಾವಿರ ರೂಪಾಯಿ ಇದೆ. ಸಿಂಧಿ ಮಾವಿನ ಹಣ್ಣಿಗೆ ಯಾಕಿಷ್ಟು ಬೆಲೆ ಅನ್ನೋದನ್ನ ತಿಳಿಯಿರಿ.