logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Adipurush:ಜೂನ್‌ 16ಕ್ಕೆ ಆದಿಪುರುಷ್‌ ರಿಲೀಸ್‌;ಮಂಗಳವಾರ ತಿರುಪತಿಯಲ್ಲಿ ಆಯೋಜಿಸಿದ್ದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಭಾಗಿಯಾಗಿದ್ದ ಚಿತ್ರತಂಡ

Adipurush:ಜೂನ್‌ 16ಕ್ಕೆ ಆದಿಪುರುಷ್‌ ರಿಲೀಸ್‌;ಮಂಗಳವಾರ ತಿರುಪತಿಯಲ್ಲಿ ಆಯೋಜಿಸಿದ್ದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಭಾಗಿಯಾಗಿದ್ದ ಚಿತ್ರತಂಡ

Jun 07, 2023 09:44 AM IST

ಓಂ ರೌತ್‌ ನಿರ್ದೇಶನದಲ್ಲಿ ಪ್ರಭಾಸ್‌ , ಕೃತಿ ಸನನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆದಿಪುರುಷ್‌ ಸಿನಿಮಾ ಜೂನ್‌ 16ರಂದು ತೆರೆ ಕಾಣುತ್ತಿದೆ. ಚಿತ್ರತಂಡ ಜೂನ್‌ 6 ರಂದು ತಿರುಪತಿಯಲ್ಲಿ ಏರ್ಪಡಿಸಿದ್ದ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಚಿತ್ರತಂಡದ ಎಲ್ಲಾ ಸದಸ್ಯರು ಭಾಗವಹಿಸಿದ್ದರು. 

ವಾಲ್ಮೀಕಿ ವಿರಚಿತ ರಾಮಾಯಣ ಕಥೆಯನ್ನು ಆಧರಿಸಿ ಆದಿಪುರುಷ್‌ ಸಿನಿಮಾ ತಯಾರಿಸಲಾಗಿದೆ. ಸಿನಿಮಾ ಜೂನ್‌ 16ಕ್ಕೆ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಸಿನಿಮಾ ಈಗಾಗಲೇ ರಿಲೀಸ್‌ ಆಗಬೇಕಿತ್ತು. ಕಾರಣಾಂತರಗಳಿಂದ ರಿಲೀಸ್‌ ತಡವಾಯ್ತು. 
(1 / 13)
ವಾಲ್ಮೀಕಿ ವಿರಚಿತ ರಾಮಾಯಣ ಕಥೆಯನ್ನು ಆಧರಿಸಿ ಆದಿಪುರುಷ್‌ ಸಿನಿಮಾ ತಯಾರಿಸಲಾಗಿದೆ. ಸಿನಿಮಾ ಜೂನ್‌ 16ಕ್ಕೆ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಸಿನಿಮಾ ಈಗಾಗಲೇ ರಿಲೀಸ್‌ ಆಗಬೇಕಿತ್ತು. ಕಾರಣಾಂತರಗಳಿಂದ ರಿಲೀಸ್‌ ತಡವಾಯ್ತು. (PC: Shreyas Media Official Twitter)
‌ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಆದಿಪುರುಷ್‌ ನಿರ್ಮಾಪಕ ಭೂಷಣ್‌ ಕುಮಾರ್‌, ಕೃತಿ ಸನೊನ್‌, ಪ್ರಭಾಸ್‌, ನಿರ್ದೇಶಕ ಓಂ ರಾವುತ್‌, ದೇವದತ್ತ ನಾಗೆ, ಸನ್ನಿ ಸಿಂಗ್
(2 / 13)

ಪ್ರೀ ರಿಲೀಸ್‌ ವೇದಿಕೆಯಲ್ಲಿ ಆದಿಪುರುಷ್‌ ಚಿತ್ರತಂಡ
(3 / 13)
ಪ್ರೀ ರಿಲೀಸ್‌ ವೇದಿಕೆಯಲ್ಲಿ ಆದಿಪುರುಷ್‌ ಚಿತ್ರತಂಡ
ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಕಾರ್ಯಕ್ರಮಕ್ಕೆ ಚಿನ್ನ ಜೀಯರ್‌ ಸ್ವಾಮಿ ಅವರನ್ನು ಆಹ್ವಾನಿಸಲಾಗಿತ್ತು. 
(4 / 13)

ಇವೆಂಟ್‌ನಲ್ಲಿ ಗಜ ಗಾತ್ರದ ಧನಸ್ಸು ಎತ್ತಿ ಹಿಡಿದ ನಟ ಪ್ರಭಾಸ್
(5 / 13)
ಇವೆಂಟ್‌ನಲ್ಲಿ ಗಜ ಗಾತ್ರದ ಧನಸ್ಸು ಎತ್ತಿ ಹಿಡಿದ ನಟ ಪ್ರಭಾಸ್
ಆದಿಪುರುಷ್‌ ನಿರ್ದೇಶಕ ಓಂ ರಾವುತ್
(6 / 13)
ಆದಿಪುರುಷ್‌ ನಿರ್ದೇಶಕ ಓಂ ರಾವುತ್
ಕಾರ್ಯಕ್ರಮಕ್ಕೆ ಪ್ರಭಾಸ್‌ ವೈಟ್‌ ಅಂಡ್‌ ವೈಟ್‌ನಲ್ಲಿ ಆಗಮಿಸಿದ್ದರು. ತಮ್ಮ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದರು. 
(7 / 13)

ಪ್ರೀ ರಿಲೀಸ್‌ ಈವೆಂಟ್‌ ಕಾರ್ಯಕ್ರಮಕ್ಕೆ ಚಿತ್ರದ ಸೀತೆ ಪಾತ್ರಧಾರಿ ಕೃತಿ ಸನನ್‌ ಕೂಡಾ ಆಗಮಿಸಿದ್ದರು. ಕಪ್ಪು ಬಣ್ಣದ ಸೀರೆಯಲ್ಲಿ ಕೃತಿ ಮಿಂಚುತ್ತಿದ್ದರು. 
(8 / 13)

Adipurush Pre Release Event: ఈ మూవీ షూటింగ్ సందర్భంగా ప్రభాస్, కృతి మధ్య ఏదో నడుస్తోందన్న పుకార్లు వచ్చిన విషయం తెలిసిందే
(9 / 13)

ಆದಿಪುರುಷ್‌ ಸಿನಿಮಾ ಅನೌನ್ಸ್‌ ಆಗಿ 2 ವರ್ಷಗಳು ಕಳೆದಿವೆ. ಕಳೆದ ವರ್ಷ ಸಿನಿಮಾ ಟ್ರೇಲರ್‌ ರಿಲೀಸ್‌ ಆದಾಗ ಅನೇಕ ಮಂದಿ ಚಿತ್ರದ ಪಾತ್ರಧಾರಿಗಳ ಕಾಸ್ಟ್ಯೂಮ್‌ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. 
(10 / 13)

ಕಾರ್ಯಕ್ರಮದಲ್ಲಿ ಚಿತ್ರತಂಡ ಆದಿಪುರುಷ್‌ ಎರಡನೇ ಟ್ರೇಲರ್‌ ಕೂಡಾ ರಿಲೀಸ್‌ ಮಾಡಿದೆ. ಜೂನ್‌ 16 ರಂದು ವಿಶ್ಯುವಲ್‌ ಟ್ರೀಟ್‌ ಕಣ್ತುಂಬಿಕೊಳ್ಳಲು ಪ್ರಭಾಸ್‌ ಅಭಿಮಾನಿಗಳು ಕಾಯುತ್ತಿದ್ದಾರೆ. 
(11 / 13)

ಜೂನ್‌ 16 ರಂದು ಸಿನಿಮಾ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಚಿತ್ರವನ್ನು ಟಿ ಸೀರೀಸ್‌ ಫಿಲ್ಸ್ಮ್‌ ನಿರ್ಮಿಸಿದ್ದು ಓಂ ರಾವುತ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅಜಯ್-ಅತುಲ್‌ ಸಂಗೀತ ನೀಡಿದ್ದಾರೆ. 
(12 / 13)

ಆದಿಪುರುಷ್‌ ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೂ ಮುನ್ನ ನಿರ್ದೇಶಕ ಹಾಗೂ ಚಿತ್ರತಂಡದೊಂದಿಗೆ ಪ್ರಭಾಸ್‌ ತಿರುಪತಿ ದೇವಾಲಯಕ್ಕೆ ತೆರಳಿ ವೆಂಕಟೇಶ್ವರದ ದರ್ಶನ ಪಡೆದರು. 
(13 / 13)

    ಹಂಚಿಕೊಳ್ಳಲು ಲೇಖನಗಳು