900 ft wide asteroid: ಭೂಮಿ ಕಡೆಗೆ ಮುನ್ನುಗ್ಗುತ್ತಿದೆ 900 ಅಡಿ ಅಗಲದ ಕ್ಷುದ್ರಗ್ರಹ; ಇತರೆ 4 ಆಸ್ಟೆರಾಯ್ಡ್‌ಗಳನ್ನೂ ಗುರುತಿಸಿದೆ ನಾಸಾ
Jun 30, 2023 06:43 PM IST
900 ft wide asteroid: ಕಳೆದ ಕೆಲವು ತಿಂಗಳುಗಳ ಅವಧಿಯಲ್ಲಿ ಕೆಲವು ಕ್ಷುದ್ರಗ್ರಹಗಳು ಭೂಮಿಯ ಮೂಲಕ ಅತ್ಯಂತ ಹತ್ತಿರದ ದೂರದಲ್ಲಿ ಹಾದು ಹೋಗಿವೆ. ಈಗ ಇನ್ನೂ 5 ಮುಂದಿನ ಕೆಲವು ದಿನಗಳಲ್ಲಿ ಭೂಮಿಗೆ ಸನಿಹ ಬರಲು ಸಿದ್ಧವಾಗಿವೆ. ಈ ಕ್ಷುದ್ರಗ್ರಹಗಳ ವೇಗ, ದೂರ ಮತ್ತು ಗಾತ್ರದಂತಹ ವಿವರಗಳನ್ನು ನಾಸಾ ಬಹಿರಂಗಪಡಿಸಿದೆ.