logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Samsung Galaxy M34 5g: ಹೊಸದಾಗಿ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5ಜಿ ಕಡೆಗೊಂದು ಕ್ಷಿಪ್ರ ನೋಟದ ಫೋಟೋ ವರದಿ

Samsung Galaxy M34 5G: ಹೊಸದಾಗಿ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5ಜಿ ಕಡೆಗೊಂದು ಕ್ಷಿಪ್ರ ನೋಟದ ಫೋಟೋ ವರದಿ

Jul 09, 2023 08:57 PM IST

Samsung Galaxy M34 5G: ಸ್ಯಾಮ್‌ಸಂಗ್ ಇತ್ತೀಚೆಗೆ ಗ್ಯಾಲಕ್ಸಿ ಎಂ34 5ಜಿ ಬಿಡುಗಡೆಯೊಂದಿಗೆ ಭಾರತದಲ್ಲಿ ತನ್ನ ಗ್ಯಾಲಕ್ಸಿ ಎಂ ಸರಣಿಯ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ವಿಸ್ತರಿಸಿದೆ. ಹೊಸದಾಗಿ ಬಿಡುಗಡೆಯಾದ ಸ್ಯಾಮ್‌ಸಂಗ್ ಫೋನ್‌ನ ಕಡೆಗೊಂದ ತ್ವರಿತ ನೋಟದ ಫೋಟೋ ವರದಿ ಹೀಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ34 5ಜಿ ಎಕ್ಸಿನೋಸ್‌ 1280 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ
(1 / 8)

ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 16,999 ರೂಪಾಯಿ. 
(2 / 8)
ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 16,999 ರೂಪಾಯಿ. 
ಮಿಡ್‌ನೈಟ್‌ ಬ್ಲೂ, ವಾಟರ್‌ಫಾಲ್‌ ಬ್ಲೂ, ಪ್ರಿಸಮ್‌ ಸಿಲ್ವರ್‌ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಈ ಹ್ಯಾಂಡ್‌ಸೆಟ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ.
(3 / 8)

‍ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ34 5ಜಿ ಯಲ್ಲಿ 6,000mAh ಬ್ಯಾಟರಿ ಗಮನಸೆಳೆಯುವ ಮತ್ತೊಂದು ಫೀಚರ್
(4 / 8)

ಗ್ಯಾಲಕ್ಸಿ ಎಂ34 5ಜಿ ಫೋನ್‌ನ ಹಿಂಭಾಗದಲ್ಲಿ ಟ್ರೂ 50 ಎಂಪಿ ನೋ ಶೇಕ್‌ ಕ್ಯಾಮ್‌ (F1.8), ಮೇನ್‌ ಕ್ಯಾಮೆರಾ + 8MP (F2.2) + 2MP (F2.4) ಕ್ಯಾಮೆರಾಗಳು ಲಭ್ಯ ಇವೆ.
(5 / 8)

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ34 5ಜಿಯ ಮತ್ತೊಂದು ವಿಶೇಷತೆ ಎಂದರೆ 6.5 ಇಂಚಿನ ಸೂಪರ್‌ AMOLED ಡಿಸ್‌ಪ್ಲೇ ಮತ್ತು ಎಫ್‌ಎಚ್‌ಡಿ + ರೆಸೊಲ್ಯೂಷನ್‌
(6 / 8)

ಸೆಲ್ಫಿಗಳಿಗಾಗಿ 13MP (F2.0) ಫ್ರಂಟ್‌ ಕ್ಯಾಮೆರಾ ಇದೆ. 
(7 / 8)
ಸೆಲ್ಫಿಗಳಿಗಾಗಿ 13MP (F2.0) ಫ್ರಂಟ್‌ ಕ್ಯಾಮೆರಾ ಇದೆ. 
ಈ ಹ್ಯಾಂಡ್‌ ಸೆಟ್‌ ಎರಡು ವೇರಿಯೆಂಟ್ಸ್‌ಗಳಲ್ಲಿ ಅಂದರೆ 6GB+128GB ಮತ್ತು 8GB+128GB ನಲ್ಲಿ ಲಭ್ಯ ಇದೆ.
(8 / 8)

    ಹಂಚಿಕೊಳ್ಳಲು ಲೇಖನಗಳು