logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇತಿಹಾಸ ಸೃಷ್ಟಿಸಿದ ಪಿಯೂಷ್ ಚಾವ್ಲಾ; ಡ್ವೇನ್​ ಬ್ರಾವೋ ದಾಖಲೆ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಹಿರಿಯ ಸ್ಪಿನ್ನರ್​

ಇತಿಹಾಸ ಸೃಷ್ಟಿಸಿದ ಪಿಯೂಷ್ ಚಾವ್ಲಾ; ಡ್ವೇನ್​ ಬ್ರಾವೋ ದಾಖಲೆ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಹಿರಿಯ ಸ್ಪಿನ್ನರ್​

May 04, 2024 06:30 AM IST

Piyush Chawla Record: ಮುಂಬೈ ಇಂಡಿಯನ್ಸ್ ತಂಡದ 35 ವರ್ಷದ ಸ್ಪಿನ್ನರ್​ ಪಿಯೂಷ್​ ಚಾವ್ಲಾ ಅವರು ಐಪಿಎಲ್​ನಲ್ಲಿ ಡ್ವೇನ್​ ಬ್ರಾವೋ ಅವರ ದಾಖಲೆಯನ್ನು ಮುರಿದಿದ್ದಾರೆ.

  • Piyush Chawla Record: ಮುಂಬೈ ಇಂಡಿಯನ್ಸ್ ತಂಡದ 35 ವರ್ಷದ ಸ್ಪಿನ್ನರ್​ ಪಿಯೂಷ್​ ಚಾವ್ಲಾ ಅವರು ಐಪಿಎಲ್​ನಲ್ಲಿ ಡ್ವೇನ್​ ಬ್ರಾವೋ ಅವರ ದಾಖಲೆಯನ್ನು ಮುರಿದಿದ್ದಾರೆ.
ಕೆಕೆಆರ್ ವಿರುದ್ಧದ ಐಪಿಎಲ್​ನ 51ನೇ ಪಂದ್ಯದಲ್ಲಿ ರಿಂಕು ಸಿಂಗ್ ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್ ಸ್ಪಿನ್ನರ್​ ಪಿಯೂಷ್ ಚಾವ್ಲಾ ನೂತನ ದಾಖಲೆ ಬರೆದಿದ್ದಾರೆ.
(1 / 5)
ಕೆಕೆಆರ್ ವಿರುದ್ಧದ ಐಪಿಎಲ್​ನ 51ನೇ ಪಂದ್ಯದಲ್ಲಿ ರಿಂಕು ಸಿಂಗ್ ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್ ಸ್ಪಿನ್ನರ್​ ಪಿಯೂಷ್ ಚಾವ್ಲಾ ನೂತನ ದಾಖಲೆ ಬರೆದಿದ್ದಾರೆ.
ಪಂದ್ಯದಲ್ಲಿ ಮೂರು ಓವರ್​ ಬೌಲಿಂಗ್ ಮಾಡಿದ ಚಾವ್ಲಾ 15 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಈ ವಿಕೆಟ್​ನೊಂದಿಗೆ ಐಪಿಎಲ್​ನಲ್ಲಿ ಡ್ವೇನ್​ ಬ್ರಾವೋ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
(2 / 5)
ಪಂದ್ಯದಲ್ಲಿ ಮೂರು ಓವರ್​ ಬೌಲಿಂಗ್ ಮಾಡಿದ ಚಾವ್ಲಾ 15 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಈ ವಿಕೆಟ್​ನೊಂದಿಗೆ ಐಪಿಎಲ್​ನಲ್ಲಿ ಡ್ವೇನ್​ ಬ್ರಾವೋ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.(IPL-X)
ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಈ ಪಂದ್ಯಕ್ಕೂ ಮುನ್ನ ಬ್ರಾವೋ ಅವರ 183 ವಿಕೆಟ್​ಗಳ ದಾಖಲೆ ಸರಿಗಟ್ಟಿದ್ದ ಚಾವ್ಲಾ, ಈಗ ಮುರಿದಿದ್ದಾರೆ.
(3 / 5)
ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಈ ಪಂದ್ಯಕ್ಕೂ ಮುನ್ನ ಬ್ರಾವೋ ಅವರ 183 ವಿಕೆಟ್​ಗಳ ದಾಖಲೆ ಸರಿಗಟ್ಟಿದ್ದ ಚಾವ್ಲಾ, ಈಗ ಮುರಿದಿದ್ದಾರೆ.(PTI)
ಪಿಯೂಷ್ ಚಾವ್ಲಾ 189 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 184 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಅವರು 8 ಪಂದ್ಯಗಳಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಪಡೆದ ಹೆಗ್ಗಳಿಕೆಗೆ ಯುಜ್ವೇಂದ್ರ ಚಹಲ್​ ಪಾತ್ರರಾಗಿದ್ದಾರೆ.
(4 / 5)
ಪಿಯೂಷ್ ಚಾವ್ಲಾ 189 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 184 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಅವರು 8 ಪಂದ್ಯಗಳಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಪಡೆದ ಹೆಗ್ಗಳಿಕೆಗೆ ಯುಜ್ವೇಂದ್ರ ಚಹಲ್​ ಪಾತ್ರರಾಗಿದ್ದಾರೆ.(AP)
ಐಪಿಎಲ್​ನಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿ: ಚಹಲ್ 200 ವಿಕೆಟ್ (155 ಪಂದ್ಯ), ಚಾವ್ಲಾ 184 ವಿಕೆಟ್ (189 ಪಂದ್ಯ), ಡ್ವೇನ್​ ಬ್ರಾವೋ 183 ವಿಕೆಟ್ (161 ಪಂದ್ಯ), ಭುವನೇಶ್ವರ್ ಕುಮಾರ್​ 178 ವಿಕೆಟ್ (170 ಪಂದ್ಯ), ಅಮಿತ್ ಮಿಶ್ರಾ 174 ವಿಕೆಟ್ (162 ಪಂದ್ಯ).
(5 / 5)
ಐಪಿಎಲ್​ನಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿ: ಚಹಲ್ 200 ವಿಕೆಟ್ (155 ಪಂದ್ಯ), ಚಾವ್ಲಾ 184 ವಿಕೆಟ್ (189 ಪಂದ್ಯ), ಡ್ವೇನ್​ ಬ್ರಾವೋ 183 ವಿಕೆಟ್ (161 ಪಂದ್ಯ), ಭುವನೇಶ್ವರ್ ಕುಮಾರ್​ 178 ವಿಕೆಟ್ (170 ಪಂದ್ಯ), ಅಮಿತ್ ಮಿಶ್ರಾ 174 ವಿಕೆಟ್ (162 ಪಂದ್ಯ).(AP)

    ಹಂಚಿಕೊಳ್ಳಲು ಲೇಖನಗಳು