logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pushpa Team In Russia: ರಷ್ಯಾದಲ್ಲಿ 'ಪುಷ್ಪ'..ಎಲ್ಲಿ ಹೋದ್ರೂ ತಗ್ಗೋದೆ ಇಲ್ಲ ಎಂದ ಚಿತ್ರತಂಡ

Pushpa Team in Russia: ರಷ್ಯಾದಲ್ಲಿ 'ಪುಷ್ಪ'..ಎಲ್ಲಿ ಹೋದ್ರೂ ತಗ್ಗೋದೆ ಇಲ್ಲ ಎಂದ ಚಿತ್ರತಂಡ

Dec 01, 2022 09:16 AM IST

ಕಳೆದ ವರ್ಷ ತೆರೆ ಕಂಡ ತೆಲುಗಿನ 'ಪುಷ್ಪ' ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿತ್ತು. ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.

  • ಕಳೆದ ವರ್ಷ ತೆರೆ ಕಂಡ ತೆಲುಗಿನ 'ಪುಷ್ಪ' ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿತ್ತು. ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.
ಸಿನಿಮಾದ ಹಾಡುಗಳು, ಸಿಗ್ನೇಚರ್‌ ಸೆಪ್ಸ್‌, ಡೈಲಾಗ್‌, ಮೇಕಿಂಗ್‌ ಎಲ್ಲವೂ ಸಿನಿಪ್ರಿಯರಿಗೆ ಸಖತ್‌ ಇಷ್ಟವಾಗಿತ್ತು. ಚಿತ್ರದ ತಗ್ಗೋದೆ ಇಲ್ಲ ಡೈಲಾಗ್‌ ಅಂತೂ ಪುಟ್ಟ ಮಕ್ಕಳಿಗೂ ಫೇವರೆಟ್‌.
(1 / 9)
ಸಿನಿಮಾದ ಹಾಡುಗಳು, ಸಿಗ್ನೇಚರ್‌ ಸೆಪ್ಸ್‌, ಡೈಲಾಗ್‌, ಮೇಕಿಂಗ್‌ ಎಲ್ಲವೂ ಸಿನಿಪ್ರಿಯರಿಗೆ ಸಖತ್‌ ಇಷ್ಟವಾಗಿತ್ತು. ಚಿತ್ರದ ತಗ್ಗೋದೆ ಇಲ್ಲ ಡೈಲಾಗ್‌ ಅಂತೂ ಪುಟ್ಟ ಮಕ್ಕಳಿಗೂ ಫೇವರೆಟ್‌.(PC: Rashmika, Allu Arjun Instagram)
'ಪುಷ್ಪ' ತೆರೆ ಕಂಡ ವರ್ಷದ ಬಳಿಕ ಈಗ ರಷ್ಯಾ ಭಾಷೆಯಲ್ಲಿ ತೆರೆ ಕಾಣುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಅಲ್ಲುಅರ್ಜುನ್‌, ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್‌, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ ಹಾಗೂ ಇನ್ನಿತರರು ಇತ್ತೀಚೆಗೆ ರಷ್ಯಾ ತೆರಳಿದ್ದರು.
(2 / 9)

'ಪುಷ್ಪ' ಚಿತ್ರತಂಡಕ್ಕೆ ಹೂಗುಚ್ಛ ನೀಡಿ ಸ್ವಾಗತಿಸುತ್ತಿರುವ ರಷ್ಯನ್‌ ಚಿತ್ರತಂಡ
(3 / 9)
'ಪುಷ್ಪ' ಚಿತ್ರತಂಡಕ್ಕೆ ಹೂಗುಚ್ಛ ನೀಡಿ ಸ್ವಾಗತಿಸುತ್ತಿರುವ ರಷ್ಯನ್‌ ಚಿತ್ರತಂಡ
ರಷ್ಯಾದಲ್ಲಿ ಶ್ರೀವಲ್ಲಿ, ರಶ್ಮಿಕಾಗೆ ಪ್ರೀತಿಯ ಸ್ವಾಗತ ಕೋರಿದ ಆಯೋಜಕರು
(4 / 9)
ರಷ್ಯಾದಲ್ಲಿ ಶ್ರೀವಲ್ಲಿ, ರಶ್ಮಿಕಾಗೆ ಪ್ರೀತಿಯ ಸ್ವಾಗತ ಕೋರಿದ ಆಯೋಜಕರು
'ಪುಷ್ಪ' ಚಿತ್ರದ ನಿರ್ದೇಶಕ ಸುಕುಮಾರ್‌
(5 / 9)
'ಪುಷ್ಪ' ಚಿತ್ರದ ನಿರ್ದೇಶಕ ಸುಕುಮಾರ್‌
ರಷ್ಯಾದ ಟಿವಿ ಚಾನೆಲ್‌ನಲ್ಲಿ ಕುಳಿತು ತಗ್ಗೋದೆ ಇಲ್ಲ ಎಂದ 'ಪುಷ್ಪ' ತಂಡ
(6 / 9)
ರಷ್ಯಾದ ಟಿವಿ ಚಾನೆಲ್‌ನಲ್ಲಿ ಕುಳಿತು ತಗ್ಗೋದೆ ಇಲ್ಲ ಎಂದ 'ಪುಷ್ಪ' ತಂಡ
ಕೆಲವೇ ದಿನಗಳಲ್ಲಿ 'ಪುಷ್ಪ' ಸಿನಿಮಾ ರಷ್ಯನ್‌ ಭಾಷೆಯಲ್ಲಿ ತೆರೆ ಕಾಣುತ್ತಿದ್ದು ಸಿನಿಮಾ ನೋಡುವಂತೆ ರಷ್ಯನ್ನರಿಗೆ ಮನವಿ ಮಾಡಿದ ಚಿತ್ರತಂಡ. 
(7 / 9)
ಕೆಲವೇ ದಿನಗಳಲ್ಲಿ 'ಪುಷ್ಪ' ಸಿನಿಮಾ ರಷ್ಯನ್‌ ಭಾಷೆಯಲ್ಲಿ ತೆರೆ ಕಾಣುತ್ತಿದ್ದು ಸಿನಿಮಾ ನೋಡುವಂತೆ ರಷ್ಯನ್ನರಿಗೆ ಮನವಿ ಮಾಡಿದ ಚಿತ್ರತಂಡ. 
ಮಾಸ್ಕೋದಲ್ಲಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ. 
(8 / 9)
ಮಾಸ್ಕೋದಲ್ಲಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ. 
ರಷ್ಯಾ ಹೋಟೆಲ್‌ ಬಳಿ ಕ್ಯಾಮರಾಗೆ ಪೋಸ್‌ ನೀಡಿದ ರಶ್ಮಿಕಾ ಮಂದಣ್ಣ
(9 / 9)
ರಷ್ಯಾ ಹೋಟೆಲ್‌ ಬಳಿ ಕ್ಯಾಮರಾಗೆ ಪೋಸ್‌ ನೀಡಿದ ರಶ್ಮಿಕಾ ಮಂದಣ್ಣ

    ಹಂಚಿಕೊಳ್ಳಲು ಲೇಖನಗಳು