logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shivanna In Jailer Movie Set: ರಜನಿಕಾಂತ್‌ ‘ಜೈಲರ್‌’ ಚಿತ್ರದ ಸೆಟ್‌ನಲ್ಲಿ ಶಿವಣ್ಣನಿಗಿರುವ ಸೆಕ್ಯುರಿಟಿ ಪಡೆ ನೋಡಿ..

Shivanna in Jailer Movie Set: ರಜನಿಕಾಂತ್‌ ‘ಜೈಲರ್‌’ ಚಿತ್ರದ ಸೆಟ್‌ನಲ್ಲಿ ಶಿವಣ್ಣನಿಗಿರುವ ಸೆಕ್ಯುರಿಟಿ ಪಡೆ ನೋಡಿ..

Feb 15, 2023 01:14 PM IST

Shivarajkumar in Jailer Movie Set: ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಮತ್ತು ಸೂಪರ್‌ಸ್ಟಾರ್‌ ರಜನಿಕಾಂತ್‌ ಮೊದಲ ಸಲ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಜೈಲರ್‌ ಎಂಬ ಶೀರ್ಷಿಕೆಯೂ ಅಂತಿಮವಾಗಿದ್ದು, ಇದೀಗ ಇದೇ ಜೋಡಿ ಮಂಗಳೂರಿನಲ್ಲಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದೆ. ಭದ್ರತೆ ದೃಷ್ಟಿಯಿಂದಲೂ ಈ ಇಬ್ಬರು ನಟರಿಗೆ ದೊಡ್ಡ ಬಾಡಿಗಾರ್ಡ್‌ ತಂಡವನ್ನೇ ಚಿತ್ರತಂಡ ನಿಯೋಜಿಸಿದೆ.

  • Shivarajkumar in Jailer Movie Set: ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಮತ್ತು ಸೂಪರ್‌ಸ್ಟಾರ್‌ ರಜನಿಕಾಂತ್‌ ಮೊದಲ ಸಲ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಜೈಲರ್‌ ಎಂಬ ಶೀರ್ಷಿಕೆಯೂ ಅಂತಿಮವಾಗಿದ್ದು, ಇದೀಗ ಇದೇ ಜೋಡಿ ಮಂಗಳೂರಿನಲ್ಲಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದೆ. ಭದ್ರತೆ ದೃಷ್ಟಿಯಿಂದಲೂ ಈ ಇಬ್ಬರು ನಟರಿಗೆ ದೊಡ್ಡ ಬಾಡಿಗಾರ್ಡ್‌ ತಂಡವನ್ನೇ ಚಿತ್ರತಂಡ ನಿಯೋಜಿಸಿದೆ.
ಮಂಗಳೂರಿನಲ್ಲಿ ನಡೆಯುತ್ತಿರುವ ಜೈಲರ್‌ ಸಿನಿಮಾ ಸೆಟ್‌ನಲ್ಲಿ ತಮಿಳಿನ ಹಾಸ್ಯ ನಟ ಯೋಗಿ ಬಾಬು 
(1 / 5)
ಮಂಗಳೂರಿನಲ್ಲಿ ನಡೆಯುತ್ತಿರುವ ಜೈಲರ್‌ ಸಿನಿಮಾ ಸೆಟ್‌ನಲ್ಲಿ ತಮಿಳಿನ ಹಾಸ್ಯ ನಟ ಯೋಗಿ ಬಾಬು 
ಜೈಲರ್‌ ಚಿತ್ರವನ್ನು ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನ ಮಾಡುತ್ತಿದ್ದಾರೆ. 
(2 / 5)
ಜೈಲರ್‌ ಚಿತ್ರವನ್ನು ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನ ಮಾಡುತ್ತಿದ್ದಾರೆ. 
ಬಾಡಿ ಬಿಲ್ಡರ್‌ ಜತೆಗೆ ಕಾಣಿಸಿಕೊಂಡ ರಜನಿಕಾಂತ್‌
(3 / 5)
ಬಾಡಿ ಬಿಲ್ಡರ್‌ ಜತೆಗೆ ಕಾಣಿಸಿಕೊಂಡ ರಜನಿಕಾಂತ್‌
ಸಾಧುಕೋಕಿಲ ಜತೆಗೆ ಬಾಡಿಬಿಲ್ಡರ್ಸ್‌ ಪೋಸ್‌ ಹೀಗಿದೆ
(4 / 5)
ಸಾಧುಕೋಕಿಲ ಜತೆಗೆ ಬಾಡಿಬಿಲ್ಡರ್ಸ್‌ ಪೋಸ್‌ ಹೀಗಿದೆ
ಕನ್ನಡದ ಜತೆಗೆ ತಮಿಳು, ತೆಲುಗು, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಭದ್ರತಾ ಸಿಬ್ಬಂದಿ ಜತೆಗೆ ಶಿವಣ್ಣ ನೀಡಿದ ಪೋಸ್‌ ಹೀಗಿದೆ. 
(5 / 5)
ಕನ್ನಡದ ಜತೆಗೆ ತಮಿಳು, ತೆಲುಗು, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಭದ್ರತಾ ಸಿಬ್ಬಂದಿ ಜತೆಗೆ ಶಿವಣ್ಣ ನೀಡಿದ ಪೋಸ್‌ ಹೀಗಿದೆ. 

    ಹಂಚಿಕೊಳ್ಳಲು ಲೇಖನಗಳು