logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lockie Ferguson: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್‌ಸಿಬಿ ವೇಗಿ; ಲಾಕಿ ಫರ್ಗ್ಯುಸನ್ ಮದುವೆ ಫೋಟೋಗಳು ಇಲ್ಲಿವೆ

Lockie Ferguson: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್‌ಸಿಬಿ ವೇಗಿ; ಲಾಕಿ ಫರ್ಗ್ಯುಸನ್ ಮದುವೆ ಫೋಟೋಗಳು ಇಲ್ಲಿವೆ

Feb 09, 2024 08:30 PM IST

Lockie Ferguson Wedding : ನ್ಯೂಜಿಲ್ಯಾಂಡ್ ವೇಗದ ಬೌಲರ್ ಲಾಕಿ ಫರ್ಗ್ಯುಸನ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. 2024ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿರುವ ಆಟಗಾರ, ತಮ್ಮ ಗೆಳತಿ ಎಮ್ಮಾ ಕೊಮೊಕಿಯನ್ನು ವಿವಾಹವಾಗಿದ್ದಾರೆ. ಅವರ ಮದುವೆಯ ಫೋಟೋಗಳು ಇಲ್ಲಿವೆ.

  • Lockie Ferguson Wedding : ನ್ಯೂಜಿಲ್ಯಾಂಡ್ ವೇಗದ ಬೌಲರ್ ಲಾಕಿ ಫರ್ಗ್ಯುಸನ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. 2024ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿರುವ ಆಟಗಾರ, ತಮ್ಮ ಗೆಳತಿ ಎಮ್ಮಾ ಕೊಮೊಕಿಯನ್ನು ವಿವಾಹವಾಗಿದ್ದಾರೆ. ಅವರ ಮದುವೆಯ ಫೋಟೋಗಳು ಇಲ್ಲಿವೆ.
ಕಿವೀಸ್‌ ವೇಗದ ಬೌಲರ್ ಫರ್ಗ್ಯುಸನ್ ಫೆಬ್ರವರಿ 2ರಂದು ವಿವಾಹವಾದರು. ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಆಆಡಿರುವ ಲಾಕಿ, ಮುಂದಿನ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಲಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ಡ್ರೆಸಿಂಗ್‌ ರೂಮ್‌ ಹಂಚಿಕೊಳ್ಳಲಿದ್ದಾರೆ.
(1 / 7)

ಫರ್ಗ್ಯುಸನ್ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.
(2 / 7)
ಫರ್ಗ್ಯುಸನ್ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.
ಐಪಿಎಲ್ 2024ರ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫರ್ಗ್ಯುಸನ್ ಅವರನ್ನು ಖರೀದಿಸಿದೆ. ಮಿನಿ ಹರಾಜಿನಲ್ಲಿ ಕಿವೀಸ್ ವೇಗದ ಬೌಲರ್ ಅನ್ನು ಆರ್‌ಸಿಬಿ 2 ಕೋಟಿ ರೂಪಾಯಿಗೆ ಖರೀದಿಸಿತು.
(3 / 7)
ಐಪಿಎಲ್ 2024ರ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫರ್ಗ್ಯುಸನ್ ಅವರನ್ನು ಖರೀದಿಸಿದೆ. ಮಿನಿ ಹರಾಜಿನಲ್ಲಿ ಕಿವೀಸ್ ವೇಗದ ಬೌಲರ್ ಅನ್ನು ಆರ್‌ಸಿಬಿ 2 ಕೋಟಿ ರೂಪಾಯಿಗೆ ಖರೀದಿಸಿತು.
ಫರ್ಗುಸನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
(4 / 7)
ಫರ್ಗುಸನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮದುವೆಯ ಫೋಟೋಗಳಲ್ಲಿ, ಫರ್ಗ್ಯುಸನ್ ಕಪ್ಪು ಮತ್ತು ಬಿಳಿ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
(5 / 7)
ಮದುವೆಯ ಫೋಟೋಗಳಲ್ಲಿ, ಫರ್ಗ್ಯುಸನ್ ಕಪ್ಪು ಮತ್ತು ಬಿಳಿ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಫರ್ಗುಸನ್ ಅವರ ಭಾವಿ ಪತ್ನಿಯ ಹೆಸರು ಎಮ್ಮಾ ಕೊಮೊಕಿ. ಎಮ್ಮಾ ಮತ್ತು ಲಾಕಿ ಫರ್ಗುಸನ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.
(6 / 7)
ಫರ್ಗುಸನ್ ಅವರ ಭಾವಿ ಪತ್ನಿಯ ಹೆಸರು ಎಮ್ಮಾ ಕೊಮೊಕಿ. ಎಮ್ಮಾ ಮತ್ತು ಲಾಕಿ ಫರ್ಗುಸನ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.
ಫರ್ಗುಸನ್ ನ್ಯೂಜಿಲ್ಯಾಂಡ್‌ ಪರ ಈವರೆಗೆ 1 ಟೆಸ್ಟ್, 65 ಏಕದಿನ ಹಾಗೂ 36 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.
(7 / 7)
ಫರ್ಗುಸನ್ ನ್ಯೂಜಿಲ್ಯಾಂಡ್‌ ಪರ ಈವರೆಗೆ 1 ಟೆಸ್ಟ್, 65 ಏಕದಿನ ಹಾಗೂ 36 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.(all photos- Lockie Ferguson instagram)

    ಹಂಚಿಕೊಳ್ಳಲು ಲೇಖನಗಳು