logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಶ್ಮೀರದಲ್ಲಿ ಮೊದಲ ಬಾರಿಗೆ ಹಿಮಪಾತ ಆನಂದಿಸಿದ ಸಚಿನ್ ತೆಂಡೂಲ್ಕರ್; Goat ಜೊತೆ ಮತ್ತೊಂದು Goat ಎಂದ ನೆಟ್ಟಿಗರು

ಕಾಶ್ಮೀರದಲ್ಲಿ ಮೊದಲ ಬಾರಿಗೆ ಹಿಮಪಾತ ಆನಂದಿಸಿದ ಸಚಿನ್ ತೆಂಡೂಲ್ಕರ್; GOAT ಜೊತೆ ಮತ್ತೊಂದು GOAT ಎಂದ ನೆಟ್ಟಿಗರು

Feb 25, 2024 06:30 AM IST

Sachin Tendulkar: ಕಾಶ್ಮೀರ ಪ್ರವಾಸ ಕೈಗೊಂಡಿರುವ ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬ ಸದಸ್ಯರೊಂದಿಗೆ ಅಲ್ಲಿ ರಜಾ ದಿನಗಳನ್ನು ಕಳೆದರು. ಪಹಲ್ಗಾಮ್​ನಲ್ಲಿ ಹಿಮ ಬೀಳುವ ದೃಶ್ಯಗಳನ್ನು ಮಾಸ್ಟರ್ ಬ್ಲಾಸ್ಟರ್ ಹಂಚಿಕೊಂಡಿದ್ದಾರೆ.

  • Sachin Tendulkar: ಕಾಶ್ಮೀರ ಪ್ರವಾಸ ಕೈಗೊಂಡಿರುವ ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬ ಸದಸ್ಯರೊಂದಿಗೆ ಅಲ್ಲಿ ರಜಾ ದಿನಗಳನ್ನು ಕಳೆದರು. ಪಹಲ್ಗಾಮ್​ನಲ್ಲಿ ಹಿಮ ಬೀಳುವ ದೃಶ್ಯಗಳನ್ನು ಮಾಸ್ಟರ್ ಬ್ಲಾಸ್ಟರ್ ಹಂಚಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಪರಿಸರವನ್ನು ಆನಂದಿಸುತ್ತಿರುವ ಮಾಸ್ಟರ್ ಬ್ಲಾಸ್ಟರ್​ ವಿವಿಧ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವು ನೆಟ್ಸ್​​ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.
(1 / 7)

ಸಚಿನ್ ತೆಂಡೂಲ್ಕರ್ ಕಾಶ್ಮೀರದ ಪಹಲ್ಗಾಮ್​​ಗೆ ತೆರಳದ್ದು, ಮೊದಲ ಬಾರಿಗೆ ಹಿಮಪಾತವನ್ನು ಆನಂದಿಸಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.  ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಹಿಮದಲ್ಲಿ ಮೋಜು ಮಾಡಿದರು.
(2 / 7)

ಹಿಮಪಾತವನ್ನು ಆನಂದಿಸುತ್ತಿದ್ದ ಅವಧಿಯಲ್ಲಿ ಮೇಕೆಯೊಂದು ತನ್ನ ಬಳಿ ಬಂದ ಕ್ಷಣವು ಸಚಿನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಚಿತ್ರ ನೋಡಿದ ನೆಟ್ಟಿಗರು GOAT ಜೊತೆಗೆ ಮತ್ತೊಂದು GOAT ಎಂದು ಕಾಮೆಂಟ್ ಹಾಕುತ್ತಿದ್ದಾರೆ.
(3 / 7)

ಇತ್ತೀಚೆಗಷ್ಟೇ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಚುರ್ಸೂದ ಪಹಲ್ಗಾಮ್ ಮತ್ತು ಕ್ರಿಕೆಟ್ ಬ್ಯಾಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ್ದರು.
(4 / 7)

ಕಾಶ್ಮೀರದ ಪಹಲ್ಗಾಮ್​​ನಲ್ಲಿ ಹಿಮಪಾತವನ್ನು ಮಾಸ್ಟರ್ ಬ್ಲಾಸ್ಟರ್ ಆನಂದಿಸಿದ ಕ್ಷಣ. ಪಹಲ್ಗಾಮ್​ನ ಸ್ಥಳೀಯರೊಂದಿಗೆ ಇತ್ತೀಚೆಗೆ ಕ್ರಿಕೆಟ್ ಸಹ ಆಡಿದ್ದರು.
(5 / 7)

ಸಚಿನ್ ಮತ್ತು ಅವರ ಕುಟುಂಬ.
(6 / 7)
ಸಚಿನ್ ಮತ್ತು ಅವರ ಕುಟುಂಬ.
ಕ್ಷಣ ಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
(7 / 7)
ಕ್ಷಣ ಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

    ಹಂಚಿಕೊಳ್ಳಲು ಲೇಖನಗಳು