logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nenapirali Prem: ಸಮುದ್ರದಾಳದಲ್ಲಿ ಪತ್ನಿಗೆ ಪ್ರಪೋಸ್‌ ಮಾಡಿ, ಸಿಹಿಮುತ್ತನಿಟ್ಟ ನೆನಪಿರಲಿ ಪ್ರೇಮ್‌; ಹೀಗಿವೆ ಬಾಲಿ ಟ್ರಿಪ್‌ ಫೋಟೋಸ್‌

Nenapirali Prem: ಸಮುದ್ರದಾಳದಲ್ಲಿ ಪತ್ನಿಗೆ ಪ್ರಪೋಸ್‌ ಮಾಡಿ, ಸಿಹಿಮುತ್ತನಿಟ್ಟ ನೆನಪಿರಲಿ ಪ್ರೇಮ್‌; ಹೀಗಿವೆ ಬಾಲಿ ಟ್ರಿಪ್‌ ಫೋಟೋಸ್‌

May 17, 2023 02:10 PM IST

Nenapirali Prem: ಸ್ಯಾಂಡಲ್‌ವುಡ್‌ ನಟ ನೆನಪಿರಲಿ ಪ್ರೇಮ್‌ ಕಳೆದ ವರ್ಷವಷ್ಟೇ ತಮ್ಮ ಸಿನಿಮಾ ಕೆರಿಯರ್‌ನ 25ನೇ ಸಿನಿಮಾ ಪ್ರೇಮಂ ಪೂಜ್ಯಂ ತೆರೆಕಂಡಿತ್ತು. ಈಗ ಮದುವೆಯಾಗಿ 25 ವರ್ಷ ಪೂರೈಸಿದ ಸಂಭ್ರಮದಲ್ಲಿದ್ದಾರೆ ಲವ್ಲಿಸ್ಟಾರ್.‌ ಈ ಹಿನ್ನೆಲೆಯಲ್ಲಿಯೇ ಪತ್ನಿ ಜತೆ ಬಾಲಿ ಪ್ರವಾಸದಲ್ಲಿದ್ದಾರೆ. ಸಮುದ್ರದಾಳಕ್ಕೆ ಇಳಿದು ಪ್ರಪೋಸ್‌ ಮಾಡಿ ಸಿಹಿಮುತ್ತನಿಟ್ಟಿದ್ದಾರೆ.

  • Nenapirali Prem: ಸ್ಯಾಂಡಲ್‌ವುಡ್‌ ನಟ ನೆನಪಿರಲಿ ಪ್ರೇಮ್‌ ಕಳೆದ ವರ್ಷವಷ್ಟೇ ತಮ್ಮ ಸಿನಿಮಾ ಕೆರಿಯರ್‌ನ 25ನೇ ಸಿನಿಮಾ ಪ್ರೇಮಂ ಪೂಜ್ಯಂ ತೆರೆಕಂಡಿತ್ತು. ಈಗ ಮದುವೆಯಾಗಿ 25 ವರ್ಷ ಪೂರೈಸಿದ ಸಂಭ್ರಮದಲ್ಲಿದ್ದಾರೆ ಲವ್ಲಿಸ್ಟಾರ್.‌ ಈ ಹಿನ್ನೆಲೆಯಲ್ಲಿಯೇ ಪತ್ನಿ ಜತೆ ಬಾಲಿ ಪ್ರವಾಸದಲ್ಲಿದ್ದಾರೆ. ಸಮುದ್ರದಾಳಕ್ಕೆ ಇಳಿದು ಪ್ರಪೋಸ್‌ ಮಾಡಿ ಸಿಹಿಮುತ್ತನಿಟ್ಟಿದ್ದಾರೆ.
ಸ್ಯಾಂಡಲ್‌ವುಡ್‌ನ ಲವ್ಲಿ ಸ್ಟಾರ್‌ ನೆನಪಿರಲಿ ಪ್ರೇಮ್‌ ಸಿನಿಮಾ ಇಂಡಸ್ಟ್ರಿಗೆ ಬಂದು ದಶಕಗಳೇ ಕಳೆದಿವೆ. ಇಂದಿಗೂ ಚಿತ್ರರಂಗದಲ್ಲಿ ಅವರು ಸಕ್ರಿಯರಾಗಿದ್ದಾರೆ. (Instagram\ Prem Nanapirali)
(1 / 9)

ಕಳೆದ ವರ್ಷವಷ್ಟೇ ತಮ್ಮ ಸಿನಿಮಾ ವೃತ್ತಿ ಜೀವನದ 25ನೇ ಸಿನಿಮಾ ಆಗಿ ಪ್ರೇಮಂ ಪೂಜ್ಯಂ ಬಿಡುಗಡೆ ಆಗಿತ್ತು. ನೋಡುಗರಿಂದಲೂ ಮೆಚ್ಚುಗೆ ಪಡೆದುಕೊಂಡಿತ್ತು. (Instagram\ Prem Nanapirali)
(2 / 9)

ಇದೀಗ ಜೀವನದಲ್ಲಿ ಇನ್ನೊಂದು 25ರ ಸಂಭ್ರಮದಲ್ಲಿದ್ದಾರೆ ಪ್ರೇಮ್‌. ಅಂದರೆ, ಪತ್ನಿ ಜ್ಯೋತಿ ಜತೆ ಬಾಳ ಬಂಧನಕ್ಕೆ ಒಳಗಾಗಿ 25 ವರ್ಷಗಳ ಕಳೆದಿವೆ. (Instagram\ Prem Nanapirali)
(3 / 9)

25ನೇ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಈ ಖುಷಿಯ ಕ್ಷಣವನ್ನು ಸಂಭ್ರಮಿಸಲು ಪ್ರೇಮ್‌ ದಂಪತಿ ನೇರವಾಗಿ ಇಂಡೋನೇಷ್ಯಾದ ಫೇಮಸ್‌ ಪ್ರವಾಸಿ ತಾಣ ಬಾಲಿಗೆ ಹಾರಿದೆ. (Instagram\ Prem Nanapirali)
(4 / 9)

ಬಾಲಿಯಲ್ಲಿನ ಕೆಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ, ಆ ಖುಷಿಯ ಕ್ಷಣವನ್ನು ಫೋಟೋಗಳಲ್ಲಿ ಸೆರೆಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. (Instagram\ Prem Nanapirali)
(5 / 9)

ಅಷ್ಟಕ್ಕೆ ಮುಗಿದಿಲ್ಲ. ಪತ್ನಿಯೊಂದಿಗೆ ನೀರಿನಾಳಕ್ಕೆ ಇಳಿದು, ಕೈ ಕೈ ಹಿಡಿದು ಜ್ಯೋತಿಗೆ ಪ್ರಪೋಸ್‌ ಮಾಡಿ ಸಿಹಿಮುತ್ತನಿಟ್ಟಿದ್ದಾರೆ ಪ್ರೇಮ್.‌ (Instagram\ Prem Nanapirali)
(6 / 9)

ಫೋಟೋಗಳ ಜತೆಗೆ ಕಿರು ವಿಡಿಯೋ ತುಣುಕನ್ನು ಶೇರ್‌ ಮಾಡಿರುವ ಪ್ರೇಮ್‌,  ಭೂಮಿಯಿಂದ ಶುರುವಾದ ನಮ್ಮ ಪ್ರೀತಿ, ಆಕಾಶದಲ್ಲಿ ಹಾರಾಡಿ ಸಮುದ್ರದ ಆಳದಲ್ಲೂ ಅರಳುತ್ತಿದೆ ಎಂದು ಬರೆದುಕೊಂಡಿದ್ದಾರೆ. (Instagram\ Prem Nanapirali) 
(7 / 9)

ಪ್ರೇಮ್‌ ಅವರ ಈ ವಿಡಿಯೋ ನೋಡಿದ ನೆಟ್ಟಿಗರು ನೂರು ಕಾಲ ಸುಖವಾಗಿ ಬಾಳಿ ಎಂದು ಶುಭಕೋರುತ್ತಿದ್ದಾರೆ. (Instagram\ Prem Nanapirali) 
(8 / 9)

ಬಾಲಿಯಲ್ಲಿ ಲವ್ಲಿ ಸ್ಟಾರ್‌ ದಂಪತಿ (Instagram\ Prem Nanapirali) 
(9 / 9)
ಬಾಲಿಯಲ್ಲಿ ಲವ್ಲಿ ಸ್ಟಾರ್‌ ದಂಪತಿ (Instagram\ Prem Nanapirali) 

    ಹಂಚಿಕೊಳ್ಳಲು ಲೇಖನಗಳು