logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Independence Day 2022: 75ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಸ್ಯಾಂಡಲ್​​ವುಡ್​ ಸೆಲಬ್ರಿಟಿಗಳು...ಇಲ್ಲಿವೆ ಕ್ಯೂಟ್ ಫೋಟೋಸ್

Independence Day 2022: 75ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಸ್ಯಾಂಡಲ್​​ವುಡ್​ ಸೆಲಬ್ರಿಟಿಗಳು...ಇಲ್ಲಿವೆ ಕ್ಯೂಟ್ ಫೋಟೋಸ್

Aug 15, 2022 05:39 PM IST

ಇಡೀ ದೇಶವೇ ಇಂದು ಸ್ವಾತಂತ್ರ್ಯ ದಿನೋತ್ಸವದ ಸಂಭ್ರದಲ್ಲಿದೆ. ಇಂದಿಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿವೆ. ಈ ಅಮೃತ ಮಹೋತ್ಸವವನ್ನು ಸಾಮಾನ್ಯ ಪ್ರಜೆಗಳು, ಸೆಲಬ್ರಿಟಿಗಳು ಸೇರಿದಂತೆ ಪ್ರತಿ ಭಾರತೀಯರು ವಿಭಿನ್ನವಾಗಿ ಆಚರಿಸುತ್ತಿದ್ದಾರೆ.

  • ಇಡೀ ದೇಶವೇ ಇಂದು ಸ್ವಾತಂತ್ರ್ಯ ದಿನೋತ್ಸವದ ಸಂಭ್ರದಲ್ಲಿದೆ. ಇಂದಿಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿವೆ. ಈ ಅಮೃತ ಮಹೋತ್ಸವವನ್ನು ಸಾಮಾನ್ಯ ಪ್ರಜೆಗಳು, ಸೆಲಬ್ರಿಟಿಗಳು ಸೇರಿದಂತೆ ಪ್ರತಿ ಭಾರತೀಯರು ವಿಭಿನ್ನವಾಗಿ ಆಚರಿಸುತ್ತಿದ್ದಾರೆ.
ಆಗಸ್ಟ್ 13-15 ರವರೆಗೆ ಪ್ರತಿಯೊಬ್ಬರೂ ತಮ್ಮ ಕಚೇರಿ ಮತ್ತು ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಸ್ಯಾಂಡಲ್​​​ವುಡ್ ಸೆಲಬ್ರಿಟಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿ ಯಶಸ್ಸುಗೊಳಿಸಿದ್ದಾರೆ. 
(1 / 10)
ಆಗಸ್ಟ್ 13-15 ರವರೆಗೆ ಪ್ರತಿಯೊಬ್ಬರೂ ತಮ್ಮ ಕಚೇರಿ ಮತ್ತು ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಸ್ಯಾಂಡಲ್​​​ವುಡ್ ಸೆಲಬ್ರಿಟಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿ ಯಶಸ್ಸುಗೊಳಿಸಿದ್ದಾರೆ. 
ನಟ ಧನಂಜಯ್ ತಮ್ಮ ಕೈಯಲ್ಲಿ ಬಾವುಟ ಹಿಡಿದಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜನರಿಗೆ 75 ನೆ ಸ್ವಾತಂತ್ರೋತ್ಸವದ ಶುಭಾಶಯ ಕೋರಿದ್ದಾರೆ. 
(2 / 10)
ನಟ ಧನಂಜಯ್ ತಮ್ಮ ಕೈಯಲ್ಲಿ ಬಾವುಟ ಹಿಡಿದಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜನರಿಗೆ 75 ನೆ ಸ್ವಾತಂತ್ರೋತ್ಸವದ ಶುಭಾಶಯ ಕೋರಿದ್ದಾರೆ. (PC: Dhananjaya Twitter)
ಸ್ಯಾಂಡಲ್​ವುಡ್ ನಿರ್ದೇಶಕ ಪ್ರೇಮ್ ಧ್ವಜವನ್ನು ಹಿಡಿದಿರುವ ಫೋಟೋವನ್ನು ಕೈಯಲ್ಲಿ ಹಿಡಿದು, ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಮುಂದಿನ ಚಿತ್ರದ ಟೈಟಲ್ ಹಾಗೂ ಟೀಸರನ್ನು ಶೀಘ್ರದಲ್ಲೇ ರಿವೀಲ್ ಮಾಡುವಂತೆ ಹೇಳಿದ್ದಾರೆ. 
(3 / 10)
ಸ್ಯಾಂಡಲ್​ವುಡ್ ನಿರ್ದೇಶಕ ಪ್ರೇಮ್ ಧ್ವಜವನ್ನು ಹಿಡಿದಿರುವ ಫೋಟೋವನ್ನು ಕೈಯಲ್ಲಿ ಹಿಡಿದು, ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಮುಂದಿನ ಚಿತ್ರದ ಟೈಟಲ್ ಹಾಗೂ ಟೀಸರನ್ನು ಶೀಘ್ರದಲ್ಲೇ ರಿವೀಲ್ ಮಾಡುವಂತೆ ಹೇಳಿದ್ದಾರೆ. (PC: )
ರಾಬರ್ಟ್ ಚೆಲುವೆ ಆಶಾ ಭಟ್ ಕೂಡಾ ಹರ್ ಘರ್ ತಿರಂಗ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. 'ತಮ್ಮೆಲರಿಗೂ ೭೫ ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಷಯಗಳು' ಎಂದು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ. 
(4 / 10)
ರಾಬರ್ಟ್ ಚೆಲುವೆ ಆಶಾ ಭಟ್ ಕೂಡಾ ಹರ್ ಘರ್ ತಿರಂಗ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. 'ತಮ್ಮೆಲರಿಗೂ ೭೫ ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಷಯಗಳು' ಎಂದು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ. (PC: Asha Bhat Facebook)
ನಟಿ ಹರ್ಷಿಕಾ ಪೂಣಚ್ಚ, ಬಾವುಟ ಹಿಡಿದು ವಿಧಾನಸೌಧದ ಮುಂದೆ ಫೋಟೋಶೂಟ್ ಮಾಡಿಸಿದ್ದು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
(5 / 10)
ನಟಿ ಹರ್ಷಿಕಾ ಪೂಣಚ್ಚ, ಬಾವುಟ ಹಿಡಿದು ವಿಧಾನಸೌಧದ ಮುಂದೆ ಫೋಟೋಶೂಟ್ ಮಾಡಿಸಿದ್ದು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (PC: Harshika Poonacha Facebook)
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮುದ್ದಿನ ಕಂದ ರಾಯನ್ ರಾಜ್ ಸರ್ಜಾ ಕೂಡಾ ಹರ್ ಘರ್ ತಿರಂಗ ಯಶಸ್ಸಿಗೆ ಕಾರಣರಾಗಿದ್ದಾರೆ. ನಮ್ಮ ದೇಶದ ಬಾವುಟ ಹಿಡಿದು ನಗು ನಗುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ. 
(6 / 10)
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮುದ್ದಿನ ಕಂದ ರಾಯನ್ ರಾಜ್ ಸರ್ಜಾ ಕೂಡಾ ಹರ್ ಘರ್ ತಿರಂಗ ಯಶಸ್ಸಿಗೆ ಕಾರಣರಾಗಿದ್ದಾರೆ. ನಮ್ಮ ದೇಶದ ಬಾವುಟ ಹಿಡಿದು ನಗು ನಗುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ. (PC: Meghana Raj Facebook)
ಸ್ಯಾಂಡಲ್​​​ವುಡ್ ಹ್ಯಾಂಡ್​ಸಮ್ ನಟ ಪ್ರೇಮ್ ತಮ್ಮ ಮಡದಿ ಜ್ಯೋತಿ ಜೊತೆ ಧ್ವಜ ಹಾರಿಸಿದ್ದಾರೆ. 'ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಎಲ್ಲರಿಗೂ ನಮಿಸೋಣ' ಎಂದು ಪ್ರೇಮ್ ಸ್ವಾತಂತ್ರ್ಯ ದಿನದ ಶುಭ ಕೋರಿದ್ದಾರೆ. 
(7 / 10)
ಸ್ಯಾಂಡಲ್​​​ವುಡ್ ಹ್ಯಾಂಡ್​ಸಮ್ ನಟ ಪ್ರೇಮ್ ತಮ್ಮ ಮಡದಿ ಜ್ಯೋತಿ ಜೊತೆ ಧ್ವಜ ಹಾರಿಸಿದ್ದಾರೆ. 'ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಎಲ್ಲರಿಗೂ ನಮಿಸೋಣ' ಎಂದು ಪ್ರೇಮ್ ಸ್ವಾತಂತ್ರ್ಯ ದಿನದ ಶುಭ ಕೋರಿದ್ದಾರೆ. (PC: Prem Nenapirali Facebook)
ನಟಿ ಕಾರುಣ್ಯ ರಾಮ್ ಹಸಿರು , ಕೇಸರಿ ವಸ್ತ್ರ ಧರಿಸಿ, ಕೈಯ್ಯಲ್ಲಿ ಬಾವುಟ ಹಿಡಿದು ಸೆಲ್ಯೂಟ್ ಮಾಡುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ. 
(8 / 10)
ನಟಿ ಕಾರುಣ್ಯ ರಾಮ್ ಹಸಿರು , ಕೇಸರಿ ವಸ್ತ್ರ ಧರಿಸಿ, ಕೈಯ್ಯಲ್ಲಿ ಬಾವುಟ ಹಿಡಿದು ಸೆಲ್ಯೂಟ್ ಮಾಡುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ. (PC: Karunya Ram Facebook)
ರಾಕಿ ಭಾಯ್ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್, ಪುತ್ರಿ ಐರಾ ಹಾಗೂ ಪುತ್ರ ಯಥರ್ವ ಜೊತೆ ಬಾವುಟ ಹಿಡಿದು ನಿಂತಿರುವ ಸುಂದರ ದೃಶ್ಯ.
(9 / 10)
ರಾಕಿ ಭಾಯ್ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್, ಪುತ್ರಿ ಐರಾ ಹಾಗೂ ಪುತ್ರ ಯಥರ್ವ ಜೊತೆ ಬಾವುಟ ಹಿಡಿದು ನಿಂತಿರುವ ಸುಂದರ ದೃಶ್ಯ.(PC: Yash Facebook)
ಸ್ಯಾಂಡಲ್​ವುಡ್ ನಟ ರಮೇಶ್ ಅರವಿಂದ್ ಕೂಡಾ ತಮ್ಮ ಮನೆ ಮೇಲೆ ಬಾವುಟ ಹಾರಿಸಿದ್ದು ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ನಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. 
(10 / 10)
ಸ್ಯಾಂಡಲ್​ವುಡ್ ನಟ ರಮೇಶ್ ಅರವಿಂದ್ ಕೂಡಾ ತಮ್ಮ ಮನೆ ಮೇಲೆ ಬಾವುಟ ಹಾರಿಸಿದ್ದು ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ನಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. (PC: Ramesh Aravind Facebook)

    ಹಂಚಿಕೊಳ್ಳಲು ಲೇಖನಗಳು