logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Meghana Raj Sarja: ಮೇಘನಾ ರಾಜ್‌ ಪುತ್ರ ರಾಯನ್‌ ಬರ್ತ್‌ಡೇ ಸಂಭ್ರಮ; ಅಣ್ಣನಿಗೆ ವಿಶ್‌ ಮಾಡಿದ ಧ್ರುವ ಸರ್ಜಾ ಪುತ್ರಿ

Meghana Raj Sarja: ಮೇಘನಾ ರಾಜ್‌ ಪುತ್ರ ರಾಯನ್‌ ಬರ್ತ್‌ಡೇ ಸಂಭ್ರಮ; ಅಣ್ಣನಿಗೆ ವಿಶ್‌ ಮಾಡಿದ ಧ್ರುವ ಸರ್ಜಾ ಪುತ್ರಿ

Nov 04, 2023 01:59 PM IST

Meghana Raj Son Birthday: ಮೇಘನಾ ರಾಜ್‌ ಮತ್ತು ಚಿರಂಜೀವಿ ಸರ್ಜಾ ದಂಪತಿಯ ಪುತ್ರ ರಾಯನ್‌ ಸರ್ಜಾಗೀಗ ಮೂರನೇ ವರ್ಷದ ಬರ್ತ್‌ಡೇ ಸಂಭ್ರಮ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿಯೇ ಸೆಲೆಬ್ರೇಟ್‌ ಮಾಡಬೇಕೆಂದು ನಿರ್ಧರಿಸಿದ ಮೇಘನಾ ರಾಜ್‌, ಇಡೀ ಕುಟುಂಬವನ್ನೆಲ್ಲ ಒಗ್ಗೂಡಿಸಿ ಮಗನ ಗ್ರ್ಯಾಂಡ್‌ ಬರ್ತ್‌ಡೇ ಆಚರಿಸಿದ್ದಾರೆ. ಹೀಗಿವೆ ನೋಡಿ ಫೋಟೋಸ್‌.

  • Meghana Raj Son Birthday: ಮೇಘನಾ ರಾಜ್‌ ಮತ್ತು ಚಿರಂಜೀವಿ ಸರ್ಜಾ ದಂಪತಿಯ ಪುತ್ರ ರಾಯನ್‌ ಸರ್ಜಾಗೀಗ ಮೂರನೇ ವರ್ಷದ ಬರ್ತ್‌ಡೇ ಸಂಭ್ರಮ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿಯೇ ಸೆಲೆಬ್ರೇಟ್‌ ಮಾಡಬೇಕೆಂದು ನಿರ್ಧರಿಸಿದ ಮೇಘನಾ ರಾಜ್‌, ಇಡೀ ಕುಟುಂಬವನ್ನೆಲ್ಲ ಒಗ್ಗೂಡಿಸಿ ಮಗನ ಗ್ರ್ಯಾಂಡ್‌ ಬರ್ತ್‌ಡೇ ಆಚರಿಸಿದ್ದಾರೆ. ಹೀಗಿವೆ ನೋಡಿ ಫೋಟೋಸ್‌.
ಮೇಘನಾ ರಾಜ್ ಪುತ್ರ ರಾಯನ್‌ ಸರ್ಜಾಗೀಗ ಮೂರನೇ ವರ್ಷದ ಬರ್ತ್‌ಡೇ ಸಂಭ್ರಮ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿಯೇ ಸೆಲೆಬ್ರೇಟ್‌‌ ಮಾಡಿದ ಇಡೀ ಕುಟುಂಬ.
(1 / 11)
ಮೇಘನಾ ರಾಜ್ ಪುತ್ರ ರಾಯನ್‌ ಸರ್ಜಾಗೀಗ ಮೂರನೇ ವರ್ಷದ ಬರ್ತ್‌ಡೇ ಸಂಭ್ರಮ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿಯೇ ಸೆಲೆಬ್ರೇಟ್‌‌ ಮಾಡಿದ ಇಡೀ ಕುಟುಂಬ.
ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಯ ಪುತ್ರಿಯ ಜತೆಗೆ ಮೇಘನಾ ರಾಜ್‌ ಸರ್ಜಾ
(2 / 11)
ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಯ ಪುತ್ರಿಯ ಜತೆಗೆ ಮೇಘನಾ ರಾಜ್‌ ಸರ್ಜಾ
ತಾತ ಸುಂದರ್‌ ರಾಜ್‌ ಜತೆಗೆ ಮೊಮ್ಮಗ ರಾಯನ್‌ ರಾಜ್‌ ಸರ್ಜಾ
(3 / 11)
ತಾತ ಸುಂದರ್‌ ರಾಜ್‌ ಜತೆಗೆ ಮೊಮ್ಮಗ ರಾಯನ್‌ ರಾಜ್‌ ಸರ್ಜಾ
ನನ್ನ ಹತ್ರ ಬಾರೇ.. ಎಂದು ಪ್ರೇರಣಾ ಅವರ ಮಗಳನ್ನು ಕರೆಯುತ್ತಿರುವ ಮೇಘನಾ
(4 / 11)
ನನ್ನ ಹತ್ರ ಬಾರೇ.. ಎಂದು ಪ್ರೇರಣಾ ಅವರ ಮಗಳನ್ನು ಕರೆಯುತ್ತಿರುವ ಮೇಘನಾ
ಅಣ್ಣನಿಗೆ ವಿಶ್‌ ಮಾಡಿದ ಧ್ರುವ ಪುತ್ರಿಗೆ ಕೇಕ್‌ ತಿನ್ನಿಸಿದ ಮೇಘನಾ. 
(5 / 11)
ಅಣ್ಣನಿಗೆ ವಿಶ್‌ ಮಾಡಿದ ಧ್ರುವ ಪುತ್ರಿಗೆ ಕೇಕ್‌ ತಿನ್ನಿಸಿದ ಮೇಘನಾ. 
ತಾಯಿ ಮೇಘನಾ ಜತೆ ಪುತ್ರ ರಾಯನ್‌ ನೀರಾಟ
(6 / 11)
ತಾಯಿ ಮೇಘನಾ ಜತೆ ಪುತ್ರ ರಾಯನ್‌ ನೀರಾಟ
ಕೇಕ್‌ ಕತ್ತರಿಸಲು ಅಣಿಯಾದ ಪುಟಾಣಿ ರಾಯನ್‌ ರಾಜ್‌
(7 / 11)
ಕೇಕ್‌ ಕತ್ತರಿಸಲು ಅಣಿಯಾದ ಪುಟಾಣಿ ರಾಯನ್‌ ರಾಜ್‌
ಸರ್ಜಾ ಕುಟುಂಬದ ಸೊಸೆಯೆಂದಿರೂ ಮತ್ತವರ ಮಕ್ಕಳು ಒಂದೇ ಫೇಮ್‌ನಲ್ಲಿ.. 
(8 / 11)
ಸರ್ಜಾ ಕುಟುಂಬದ ಸೊಸೆಯೆಂದಿರೂ ಮತ್ತವರ ಮಕ್ಕಳು ಒಂದೇ ಫೇಮ್‌ನಲ್ಲಿ.. 
ರಾಯನ್‌ ಬರ್ತ್‌ಡೇ ನೆಪದಲ್ಲಿ ಒಂದಾದ ಕುಟುಂಬದ ಆಪ್ತರು. 
(9 / 11)
ರಾಯನ್‌ ಬರ್ತ್‌ಡೇ ನೆಪದಲ್ಲಿ ಒಂದಾದ ಕುಟುಂಬದ ಆಪ್ತರು. 
ಅಜ್ಜಿ ಪ್ರಮೀಳಾ ಜೋಷಾಯ್‌ ಮತ್ತು ಅಮ್ಮ ಮೇಘನಾ ಜತೆಗೆ ಮೊಮ್ಮಗನ ಕೇಕ್‌ ಕಟಿಂಗ್‌
(10 / 11)
ಅಜ್ಜಿ ಪ್ರಮೀಳಾ ಜೋಷಾಯ್‌ ಮತ್ತು ಅಮ್ಮ ಮೇಘನಾ ಜತೆಗೆ ಮೊಮ್ಮಗನ ಕೇಕ್‌ ಕಟಿಂಗ್‌
ಬರ್ತ್‌ಡೇ ಸಂಭ್ರಮದಲ್ಲಿ ರಾಯನ್
(11 / 11)
ಬರ್ತ್‌ಡೇ ಸಂಭ್ರಮದಲ್ಲಿ ರಾಯನ್

    ಹಂಚಿಕೊಳ್ಳಲು ಲೇಖನಗಳು