Dr Bro: ಅಂತೂ ಸಿನಿಮಾ ಕ್ಷೇತ್ರಕ್ಕೆ ಬಂದೇ ಬಿಟ್ರು ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್; ಯಾವುದಾ ಸಿನಿಮಾ? ಇಲ್ಲಿದೆ ಮಾಹಿತಿ
May 04, 2023 06:42 PM IST
Dr Bro: ಯೂಟ್ಯೂಬ್ನಲ್ಲಿ ತಮ್ಮದೇ ಆದ ವಿಡಿಯೋಗಳ ಮೂಲಕವೇ ರಂಜಿಸುತ್ತ ಮಾಹಿತಿಯ ಹೂರಣವನ್ನೇ ಉಣಬಡಿಸುವ ಡಾ. ಬ್ರೋ (Dr Bro) ಅಲಿಯಾಸ್ ಗಗನ್ ಶ್ರೀನಿವಾಸ್ (Gagan Srinivas), ಇದೀಗ ಸಿನಿಮಾದಲ್ಲೂ ಮೋಡಿ ಮಾಡಲು ಸಜ್ಜಾಗಿದ್ದಾರೆ. ಯಾವುದಾ ಸಿನಿಮಾ ಅಂದ್ರಾ ಇಲ್ಲಿದೆ ನೋಡಿ ಮಾಹಿತಿ.
- Dr Bro: ಯೂಟ್ಯೂಬ್ನಲ್ಲಿ ತಮ್ಮದೇ ಆದ ವಿಡಿಯೋಗಳ ಮೂಲಕವೇ ರಂಜಿಸುತ್ತ ಮಾಹಿತಿಯ ಹೂರಣವನ್ನೇ ಉಣಬಡಿಸುವ ಡಾ. ಬ್ರೋ (Dr Bro) ಅಲಿಯಾಸ್ ಗಗನ್ ಶ್ರೀನಿವಾಸ್ (Gagan Srinivas), ಇದೀಗ ಸಿನಿಮಾದಲ್ಲೂ ಮೋಡಿ ಮಾಡಲು ಸಜ್ಜಾಗಿದ್ದಾರೆ. ಯಾವುದಾ ಸಿನಿಮಾ ಅಂದ್ರಾ ಇಲ್ಲಿದೆ ನೋಡಿ ಮಾಹಿತಿ.