logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dwarakish Family: ದಿವಂಗತ ದ್ವಾರಕೀಶ್‌ಗೆ ಐವರು ಮಕ್ಕಳು; ಸಿನಿಕ್ಷೇತ್ರದಲ್ಲಿರುವ ಯೋಗಿ, ಗಿರಿ ಗೊತ್ತು, ಉಳಿದ ಮೂವರು ಯಾರು?

Dwarakish Family: ದಿವಂಗತ ದ್ವಾರಕೀಶ್‌ಗೆ ಐವರು ಮಕ್ಕಳು; ಸಿನಿಕ್ಷೇತ್ರದಲ್ಲಿರುವ ಯೋಗಿ, ಗಿರಿ ಗೊತ್ತು, ಉಳಿದ ಮೂವರು ಯಾರು?

Apr 16, 2024 02:42 PM IST

ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ (81) ನಿಧನರಾಗಿದ್ದಾರೆ. ಇದೇ ಸಮಯದಲ್ಲಿ ಸಾಕಷ್ಟು ಜನರು ದ್ವಾರಕೀಶ್‌ ಕುಟುಂಬದ ಬಗ್ಗೆ, ಮಕ್ಕಳ ಬಗ್ಗೆ ಮಾಹಿತಿ ಬಯಸುತ್ತಿದ್ದಾರೆ. ದ್ವಾರಕೀಶ್‌ ಮಕ್ಕಳು ಯಾರು? ಅವರೆಲ್ಲರೂ ಸಿನಿಮಾದಲ್ಲಿದ್ದಾರ? ಇತ್ಯಾದಿ ವಿವರ ಇಲ್ಲಿದೆ.

  • ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ (81) ನಿಧನರಾಗಿದ್ದಾರೆ. ಇದೇ ಸಮಯದಲ್ಲಿ ಸಾಕಷ್ಟು ಜನರು ದ್ವಾರಕೀಶ್‌ ಕುಟುಂಬದ ಬಗ್ಗೆ, ಮಕ್ಕಳ ಬಗ್ಗೆ ಮಾಹಿತಿ ಬಯಸುತ್ತಿದ್ದಾರೆ. ದ್ವಾರಕೀಶ್‌ ಮಕ್ಕಳು ಯಾರು? ಅವರೆಲ್ಲರೂ ಸಿನಿಮಾದಲ್ಲಿದ್ದಾರ? ಇತ್ಯಾದಿ ವಿವರ ಇಲ್ಲಿದೆ.
ನಟ ದ್ವಾರಕೀಶ್‌ಗೆ ಐವರು ಮಕ್ಕಳು. ಅವರ ಹೆಸರು ಸಂತೋಷ್‌, ಯೋಗೀಶ್‌, ಗಿರೀಶ್‌, ಸುಕೀಶ್‌, ಅಭಿಲಾಷ್‌. ಇವರಲ್ಲಿ ಇಬ್ಬರು ಚಿತ್ರರಂಗದ ನಂಟು ಹೊಂದಿದ್ದಾರೆ. ಉಳಿದವರು ಬೇರೆಬೇರೆ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  
(1 / 9)
ನಟ ದ್ವಾರಕೀಶ್‌ಗೆ ಐವರು ಮಕ್ಕಳು. ಅವರ ಹೆಸರು ಸಂತೋಷ್‌, ಯೋಗೀಶ್‌, ಗಿರೀಶ್‌, ಸುಕೀಶ್‌, ಅಭಿಲಾಷ್‌. ಇವರಲ್ಲಿ ಇಬ್ಬರು ಚಿತ್ರರಂಗದ ನಂಟು ಹೊಂದಿದ್ದಾರೆ. ಉಳಿದವರು ಬೇರೆಬೇರೆ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  (dwarakishchitra.)
ದ್ವಾರಕೀಶ್‌ ಮಕ್ಕಳಲ್ಲಿ ಯೋಗಿ ಮತ್ತು ಗಿರಿ ಸಿನಿಮಾ ಕ್ಷೇತ್ರದ ನಂಟು ಹೊಂದಿದ್ದಾರೆ. 
(2 / 9)

ಇವರಲ್ಲಿ ಯೋಗೇಶ್‌ ದ್ವಾರಕೀಶ್‌ ಅವರು ಬಹುತೇಕರಿಗೆ ಚಿರಪರಿಚಿತ ಹೆಸರು. ಚಾರುಲತಾ ಎಂಬ ಸಿನಿಮಾದ ನಿರ್ಮಾಪಕರಾಗಿದ್ದರು. ಆಯುಷ್ಮಾನ್‌ ಭವ, ಅಮ್ಮ ಐ ಲವ್‌ ಯು ಮುಂತಾದ ಸಿನಿಮಾಗಳಿಂದಾಗಿ ಯೋಗೇಶ್‌ ಬಹುತೇಕರಿಗೆ ಪರಿಚಯ ಇರುವ ಹೆಸರಾಗಿದೆ.
(3 / 9)

ದ್ವಾರಕೀಶ್‌ ಇನ್ನೊಬ್ಬ ಪುತ್ರ ಗಿರೀಶ್‌ಗೂ ಸಿನಿಮಾ ಕ್ಷೇತ್ರದ ನಂಟಿದೆ. ಮಜ್ನು ಎಂಬ ಸಿನಿಮಾದಲ್ಲಿ ಇವರು ನಟಿಸಿದ್ದಾರೆ.  ಗಿರೀಶ್‌ ಚೆನ್ನೈನಲ್ಲಿದ್ದು, ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. 
(4 / 9)

ದ್ವಾರಕೀಶ್‌ ಮತ್ತೊಬ್ಬ ಪುತ್ರ ಅಭಿಲಾಷ್‌ ಕೂಡ ಹೃದಯ ಕಳ್ಳರು ಎಂಬ ಸಿನಿಮಾದಲ್ಲಿ ನಟಿಸಿದ್ದರು.  ಯೋಗಿ ಅವರು ತಮ್ಮ ತಂದೆಯ ಪ್ರೊಡಕ್ಷನ್‌ ಹೌಸ್‌ ದ್ವಾರಕೀಶ್‌ ಚಿತ್ರವನ್ನು ನೋಡಿಕೊಳ್ಳುತ್ತಿದ್ದಾರೆ. 
(5 / 9)

ಇನ್ನುಳಿದ ಇಬ್ಬರು ಪುತ್ರರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಸಂತೋಷ್‌ ವಿದೇಶದಲ್ಲಿ ಸೆಟಲ್‌ ಆಗಿದ್ದಾರೆ.
(6 / 9)

ದ್ವಾರಕೀಶ್‌ ಅವರ ಇನ್ನೊಬ್ಬ ಪುತ್ರ ಅಭಿಲಾಷ್‌ ಐಟಿ ಉದ್ಯೋಗಿ.  
(7 / 9)
ದ್ವಾರಕೀಶ್‌ ಅವರ ಇನ್ನೊಬ್ಬ ಪುತ್ರ ಅಭಿಲಾಷ್‌ ಐಟಿ ಉದ್ಯೋಗಿ.  
ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ ಇಂದು (ಏಪ್ರಿಲ್‌ 16) ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
(8 / 9)

ಡ್ಯಾನ್ಸ್‌ ರಾಜಾ ಡ್ಯಾನ್ಸ್‌, ನೀ ಬರೆದ ಕಾದಂಬರಿ, ಶೃತಿ, ಶೃತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ, ಕಿಲಾಡಿಗಳು ಸೇರಿದಂತೆ ಹಲವು ಸಿನಿಮಾಗಳಿಗೆ  ನಿರ್ದೇಶನ ಮಾಡಿದ್ದಾರೆ. 
(9 / 9)

    ಹಂಚಿಕೊಳ್ಳಲು ಲೇಖನಗಳು