logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅರಮನೆ ನಗರಿ ಮೈಸೂರಿನಲ್ಲಿ ಟಗರು ಪಲ್ಯ ನಟ ನಾಗಭೂಷಣ್-‌ ಪೂಜಾ ಅದ್ದೂರಿ ವಿವಾಹ ಆರತಕ್ಷತೆ Photos

ಅರಮನೆ ನಗರಿ ಮೈಸೂರಿನಲ್ಲಿ ಟಗರು ಪಲ್ಯ ನಟ ನಾಗಭೂಷಣ್-‌ ಪೂಜಾ ಅದ್ದೂರಿ ವಿವಾಹ ಆರತಕ್ಷತೆ PHOTOS

Feb 04, 2024 12:29 PM IST

ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಕಾಮಿಡಿ ಮತ್ತು ಸಿನಿಮಾಗಳ ಮೂಲಕವೇ ರಂಜಿಸುತ್ತಿದ್ದಾರೆ ನಟ ನಾಗಭೂಷಣ್.‌ ಇದೀಗ ಇದೇ ನಟ ಇತ್ತೀಚೆಗಷ್ಟೇ ಕುಂದಾನಗರಿ ಬೆಳಗಾವಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈಗ ಮೈಸೂರಿನಲ್ಲಿ ಆಪ್ತರು, ಸಿನಿಮಾ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದರು. ಸ್ಯಾಂಡಲ್‌ವುಡ್‌ನ ಹಿರಿ ಕಿರಿ ಬಳಗ ಆಗಮಿಸಿ ನವ ಜೋಡಿಗೆ ಹರಸಿ ಹಾರೈಸಿದೆ.

  • ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಕಾಮಿಡಿ ಮತ್ತು ಸಿನಿಮಾಗಳ ಮೂಲಕವೇ ರಂಜಿಸುತ್ತಿದ್ದಾರೆ ನಟ ನಾಗಭೂಷಣ್.‌ ಇದೀಗ ಇದೇ ನಟ ಇತ್ತೀಚೆಗಷ್ಟೇ ಕುಂದಾನಗರಿ ಬೆಳಗಾವಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈಗ ಮೈಸೂರಿನಲ್ಲಿ ಆಪ್ತರು, ಸಿನಿಮಾ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದರು. ಸ್ಯಾಂಡಲ್‌ವುಡ್‌ನ ಹಿರಿ ಕಿರಿ ಬಳಗ ಆಗಮಿಸಿ ನವ ಜೋಡಿಗೆ ಹರಸಿ ಹಾರೈಸಿದೆ.
ಮೈಸೂರಿನಲ್ಲಿ ವಿವಾಹದ ಬಳಿಕ ಆಪ್ತರು, ಸಿನಿಮಾ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದರು ನಟ ನಾಗಭೂಷಣ್ . ಸ್ಯಾಂಡಲ್‌ವುಡ್‌ನ ಹಿರಿ ಕಿರಿ ಬಳಗ ಆಗಮಿಸಿ ನವ ಜೋಡಿಗೆ ಹರಸಿ ಹಾರೈಸಿದೆ. ನಟ ಜಗ್ಗೇಶ್‌, ಧನಂಜಯ್‌, ಸಪ್ತಮಿ ಗೌಡ, ಡಾರ್ಲಿಂಗ್‌ ಕೃಷ್ಣ, ನೀನಾಸಂ ಸತೀಶ್‌, ಯೋಗಿ ಸೇರಿ ಹಲವು ಆಗಮಿಸಿ ಶುಭ ಕೋರಿದ್ದಾರೆ. ಆ ಆರತಕ್ಷತೆಯ ಫೋಟೋ ಝಲಕ್‌ ಇಲ್ಲಿದೆ. 
(1 / 11)
ಮೈಸೂರಿನಲ್ಲಿ ವಿವಾಹದ ಬಳಿಕ ಆಪ್ತರು, ಸಿನಿಮಾ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದರು ನಟ ನಾಗಭೂಷಣ್ . ಸ್ಯಾಂಡಲ್‌ವುಡ್‌ನ ಹಿರಿ ಕಿರಿ ಬಳಗ ಆಗಮಿಸಿ ನವ ಜೋಡಿಗೆ ಹರಸಿ ಹಾರೈಸಿದೆ. ನಟ ಜಗ್ಗೇಶ್‌, ಧನಂಜಯ್‌, ಸಪ್ತಮಿ ಗೌಡ, ಡಾರ್ಲಿಂಗ್‌ ಕೃಷ್ಣ, ನೀನಾಸಂ ಸತೀಶ್‌, ಯೋಗಿ ಸೇರಿ ಹಲವು ಆಗಮಿಸಿ ಶುಭ ಕೋರಿದ್ದಾರೆ. ಆ ಆರತಕ್ಷತೆಯ ಫೋಟೋ ಝಲಕ್‌ ಇಲ್ಲಿದೆ. (photo courtesy Instagram/ bangalore_times)
ನಾಗಭೂಷಣ್-‌ ಪೂಜಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ನಟರಾದ ಧನಂಜಯ್‌, ಯೋಗಿ ಮತ್ತು ನೀನಾಸಂ ಸತೀಶ್
(2 / 11)
ನಾಗಭೂಷಣ್-‌ ಪೂಜಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ನಟರಾದ ಧನಂಜಯ್‌, ಯೋಗಿ ಮತ್ತು ನೀನಾಸಂ ಸತೀಶ್
ನಾಗಭೂಷಣ್-‌ ಪೂಜಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ‌ ನಟಿ ಸಂಜನಾ ಆನಂದ್‌ ಕುಟುಂಬ
(3 / 11)
ನಾಗಭೂಷಣ್-‌ ಪೂಜಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ‌ ನಟಿ ಸಂಜನಾ ಆನಂದ್‌ ಕುಟುಂಬ
ನಾಗಭೂಷಣ್-‌ ಪೂಜಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ಡಾರ್ಲಿಂಗ್‌ ಕೃಷ್ಣ ನಿರ್ದೇಶಕ ಶಶಾಂಕ್‌
(4 / 11)
ನಾಗಭೂಷಣ್-‌ ಪೂಜಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ಡಾರ್ಲಿಂಗ್‌ ಕೃಷ್ಣ ನಿರ್ದೇಶಕ ಶಶಾಂಕ್‌
ನಟ ಜಗ್ಗೇಶ್ ಆಗಮಿಸಿ ನವದಂಪತಿಗೆ ಶುಭಾಶಯ ಕೋರಿದರು. 
(5 / 11)
ನಟ ಜಗ್ಗೇಶ್ ಆಗಮಿಸಿ ನವದಂಪತಿಗೆ ಶುಭಾಶಯ ಕೋರಿದರು. 
ಸ್ಯಾಂಡಲ್‌ವುಡ್‌ನ ಆಪ್ತ ಬಳಗ ನಾಗಭೂಷಣ್-‌ ಪೂಜಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಕಂಡಿದ್ದು ಹೀಗೆ. 
(6 / 11)
ಸ್ಯಾಂಡಲ್‌ವುಡ್‌ನ ಆಪ್ತ ಬಳಗ ನಾಗಭೂಷಣ್-‌ ಪೂಜಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಕಂಡಿದ್ದು ಹೀಗೆ. 
ನಿರ್ದೇಶಕ ಪವನ್‌ ಒಡೆಯರ್‌ ಆಗಮಿಸಿ ನವ ಜೋಡಿಗೆ ಹರಸಿದರು. 
(7 / 11)
ನಿರ್ದೇಶಕ ಪವನ್‌ ಒಡೆಯರ್‌ ಆಗಮಿಸಿ ನವ ಜೋಡಿಗೆ ಹರಸಿದರು. 
ನಿರ್ದೇಶಕ ಪನ್ನಗ ಭರಣ, ನಟಿ ನಿಧಿ ಸುಬ್ಬಯ್ಯ‌ ಕಡೆಯಿಂದ ಶುಭಾಶಯ
(8 / 11)
ನಿರ್ದೇಶಕ ಪನ್ನಗ ಭರಣ, ನಟಿ ನಿಧಿ ಸುಬ್ಬಯ್ಯ‌ ಕಡೆಯಿಂದ ಶುಭಾಶಯ
ನಾಗಭೂಷಣ್-‌ ಪೂಜಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ನಟಿ ಸಪ್ತಮಿ ಗೌಡ ಮತ್ತವರ ತಂದೆ
(9 / 11)
ನಾಗಭೂಷಣ್-‌ ಪೂಜಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ನಟಿ ಸಪ್ತಮಿ ಗೌಡ ಮತ್ತವರ ತಂದೆ
ನಟ ಪ್ರವೀಣ್‌ ತೇಜ, ನವೀನ್‌ ಶಂಕರ್‌ ಮತ್ತು ನಿರ್ದೇಶಕ ಚೇತನ್‌ ಕುಮಾರ್‌
(10 / 11)
ನಟ ಪ್ರವೀಣ್‌ ತೇಜ, ನವೀನ್‌ ಶಂಕರ್‌ ಮತ್ತು ನಿರ್ದೇಶಕ ಚೇತನ್‌ ಕುಮಾರ್‌
ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್‌ ಆಗಮಿಸಿ ನವ ಜೋಡಿಗೆ ಹರಸಿದರು. 
(11 / 11)
ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್‌ ಆಗಮಿಸಿ ನವ ಜೋಡಿಗೆ ಹರಸಿದರು. 

    ಹಂಚಿಕೊಳ್ಳಲು ಲೇಖನಗಳು