logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಂತದ ಬಣ್ಣದ ಶರಾರ ಸೆಟ್‌ನಲ್ಲಿ ಮಿಂಚಿದ ಸಾರಾ ಅಲಿ ಖಾನ್‌… ಹೀಗಿದೆ ನೋಡಿ ಲುಕ್

ದಂತದ ಬಣ್ಣದ ಶರಾರ ಸೆಟ್‌ನಲ್ಲಿ ಮಿಂಚಿದ ಸಾರಾ ಅಲಿ ಖಾನ್‌… ಹೀಗಿದೆ ನೋಡಿ ಲುಕ್

Feb 23, 2023 06:57 PM IST

ನಟಿ ಸಾರಾ ಅಲಿ ಖಾನ್‌ ಸಾಂಪ್ರದಾಯಿಕ ಉಡುಪುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಕ್ಯಾಷುವಲ್‌ ಕುರ್ತಾ ಸೆಟ್‌ನಿಂದ ಹಿಡಿದು ಬೆಲೆ ಬಾಳುವ ಫ್ಯಾನ್ಸಿ ಶರಾರ, ಲೆಹೆಂಗಾದಂತಹ ಉಡುಪುಗಳನ್ನೂ ಧರಿಸುವ ಮೂಲಕ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಾರೆ. ಅಲ್ಲದೇ ಈ ಉಡುಪುಗಳಲ್ಲಿನ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ ಅಭಿಮಾನಗಳ ಹೃದಯ ಗೆಲ್ಲುತ್ತಾರೆ.

  • ನಟಿ ಸಾರಾ ಅಲಿ ಖಾನ್‌ ಸಾಂಪ್ರದಾಯಿಕ ಉಡುಪುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಕ್ಯಾಷುವಲ್‌ ಕುರ್ತಾ ಸೆಟ್‌ನಿಂದ ಹಿಡಿದು ಬೆಲೆ ಬಾಳುವ ಫ್ಯಾನ್ಸಿ ಶರಾರ, ಲೆಹೆಂಗಾದಂತಹ ಉಡುಪುಗಳನ್ನೂ ಧರಿಸುವ ಮೂಲಕ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಾರೆ. ಅಲ್ಲದೇ ಈ ಉಡುಪುಗಳಲ್ಲಿನ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ ಅಭಿಮಾನಗಳ ಹೃದಯ ಗೆಲ್ಲುತ್ತಾರೆ.
ಸದ್ಯ ಸಾರಾ ಕತಾರ್‌ನ ದೋಹಾದಲ್ಲಿ ತಮ್ಮ ಆಪ್ತ ಗೆಳತಿ ಅನನ್ಯಾ ಪಾಂಡೆ ಅವರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ನಟ-ನಟಿಯರು ಸಾಮಾನ್ಯವಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮನಮೋಹಕ ಫೋಟೊಗಳನ್ನು ಹರಿಬಿಡುವ ಮೂಲಕ ಅಭಿಮಾನಿಗಳನ್ನು ಮೆಚ್ಚಿಸುತ್ತಾರೆ. ಅಲ್ಲದೇ ತಮ್ಮ ಕುರಿತ ಅಪ್‌ಡೇಟ್‌ ತಿಳಿಸಲು ಇನ್‌ಸ್ಟಾಗ್ರಾಂ ಅನ್ನು ಹೆಚ್ಚಾಗಿ ಬಳಸುತ್ತಾರೆ. ಸದ್ಯ ಸಾರಾ ಶರಾರ್‌ ಸೆಟ್‌ನ ಫೋಟೊಗಳ ಗುಚ್ಛವನ್ನು ಹರಿಬಿಟ್ಟಿದ್ದು, ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ.   
(1 / 6)
ಸದ್ಯ ಸಾರಾ ಕತಾರ್‌ನ ದೋಹಾದಲ್ಲಿ ತಮ್ಮ ಆಪ್ತ ಗೆಳತಿ ಅನನ್ಯಾ ಪಾಂಡೆ ಅವರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ನಟ-ನಟಿಯರು ಸಾಮಾನ್ಯವಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮನಮೋಹಕ ಫೋಟೊಗಳನ್ನು ಹರಿಬಿಡುವ ಮೂಲಕ ಅಭಿಮಾನಿಗಳನ್ನು ಮೆಚ್ಚಿಸುತ್ತಾರೆ. ಅಲ್ಲದೇ ತಮ್ಮ ಕುರಿತ ಅಪ್‌ಡೇಟ್‌ ತಿಳಿಸಲು ಇನ್‌ಸ್ಟಾಗ್ರಾಂ ಅನ್ನು ಹೆಚ್ಚಾಗಿ ಬಳಸುತ್ತಾರೆ. ಸದ್ಯ ಸಾರಾ ಶರಾರ್‌ ಸೆಟ್‌ನ ಫೋಟೊಗಳ ಗುಚ್ಛವನ್ನು ಹರಿಬಿಟ್ಟಿದ್ದು, ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ.   (Instagram/@saraalikhan95)
ಹೂವಿನ್‌ ಚಿತ್ತಾರದ ಹರಳಿನ ಕಿವಿಯೋಲೆಯನ್ನು ಈ ಡ್ರೆಸ್‌ನೊಂದಿಗೆ ಮ್ಯಾಚಿಂಗ್‌ ಮಾಡಿಕೊಂಡಿರುವ ಸಾರಾ ಸಖತ್‌ ಬ್ಯೂಟಿಫುಲ್‌ ಆಗಿ ಕಾಣಿಸುತ್ತಿದ್ದಾರೆ. ʼಕಪ್ಪು, ಬಿಳಿ ಎರಡೂ ಓಕೆʼ ಎಂಬ ಶೀರ್ಷಿಕೆಯನ್ನು ಫೋಟೊಗೆ ನೀಡಿದ್ದಾರೆ.   
(2 / 6)
ಹೂವಿನ್‌ ಚಿತ್ತಾರದ ಹರಳಿನ ಕಿವಿಯೋಲೆಯನ್ನು ಈ ಡ್ರೆಸ್‌ನೊಂದಿಗೆ ಮ್ಯಾಚಿಂಗ್‌ ಮಾಡಿಕೊಂಡಿರುವ ಸಾರಾ ಸಖತ್‌ ಬ್ಯೂಟಿಫುಲ್‌ ಆಗಿ ಕಾಣಿಸುತ್ತಿದ್ದಾರೆ. ʼಕಪ್ಪು, ಬಿಳಿ ಎರಡೂ ಓಕೆʼ ಎಂಬ ಶೀರ್ಷಿಕೆಯನ್ನು ಫೋಟೊಗೆ ನೀಡಿದ್ದಾರೆ.   (Instagram/@saraalikhan95)
ಹೂವಿನ ಚಿತ್ತಾರದ ಕ್ರಾಪ್‌ ಟಾಪ್‌ ಹಾಗೂ ನೆಲದವರೆಗೆ ಹಾಸಿರುವ ಪ್ಯಾಂಟ್‌ನಲ್ಲಿ ಮೇಲೆ ಉದ್ದನೆಯ ಶ್ರಗ್‌ ಧರಿಸಿರುವ ಸಾರಾ ಅಲಿ ಖಾನ್‌ ದೇವತೆಯಂತೆ ಕಂಗೊಳಿಸುತ್ತಿದ್ದಾರೆ.   
(3 / 6)
ಹೂವಿನ ಚಿತ್ತಾರದ ಕ್ರಾಪ್‌ ಟಾಪ್‌ ಹಾಗೂ ನೆಲದವರೆಗೆ ಹಾಸಿರುವ ಪ್ಯಾಂಟ್‌ನಲ್ಲಿ ಮೇಲೆ ಉದ್ದನೆಯ ಶ್ರಗ್‌ ಧರಿಸಿರುವ ಸಾರಾ ಅಲಿ ಖಾನ್‌ ದೇವತೆಯಂತೆ ಕಂಗೊಳಿಸುತ್ತಿದ್ದಾರೆ.   (Instagram/@saraalikhan95)
ಈ ಡ್ರೆಸ್‌ನಲ್ಲಿ ಸಂಕೀರ್ಣವಾದ ಕಸೂತಿ ಕೆಲಸವಿದ್ದು, ಚಿನ್ನದ ಬಣ್ಣದ ಬಾರ್ಡರ್‌ ಅಳವಡಿಸಲಾಗಿದೆ.   
(4 / 6)
ಈ ಡ್ರೆಸ್‌ನಲ್ಲಿ ಸಂಕೀರ್ಣವಾದ ಕಸೂತಿ ಕೆಲಸವಿದ್ದು, ಚಿನ್ನದ ಬಣ್ಣದ ಬಾರ್ಡರ್‌ ಅಳವಡಿಸಲಾಗಿದೆ.   (Instagram/@saraalikhan95)
ಸಾರಾ ಅಲಿ ಖಾನ್ ಅವರ ಸರಳ ಮೇಕಪ್ ಅವರ ಈ ಡ್ರೆಸ್‌ಗೆ ಹೊಂದಿಕೆಯಾಗಿದೆ. ಅಲ್ಲದೇ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ತಂದಿದೆ. 
(5 / 6)
ಸಾರಾ ಅಲಿ ಖಾನ್ ಅವರ ಸರಳ ಮೇಕಪ್ ಅವರ ಈ ಡ್ರೆಸ್‌ಗೆ ಹೊಂದಿಕೆಯಾಗಿದೆ. ಅಲ್ಲದೇ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ತಂದಿದೆ. (Instagram/@saraalikhan95)
ಫೋಟೊ ಒಂದರಲ್ಲಿ ಸಾರಾ, ಅನನ್ಯಾ ಹಾಗೂ ಅವರ ಇತರ ಸ್ನೇಹಿತರು ಪೋಸ್‌ ನೀಡಿರುವ ಫೋಟೊವನ್ನು ಕಾಣಬಹುದಾಗಿದೆ.
(6 / 6)
ಫೋಟೊ ಒಂದರಲ್ಲಿ ಸಾರಾ, ಅನನ್ಯಾ ಹಾಗೂ ಅವರ ಇತರ ಸ್ನೇಹಿತರು ಪೋಸ್‌ ನೀಡಿರುವ ಫೋಟೊವನ್ನು ಕಾಣಬಹುದಾಗಿದೆ.(Instagram/@saraalikhan95)

    ಹಂಚಿಕೊಳ್ಳಲು ಲೇಖನಗಳು