logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Whatsapp Updates: ವಾಟ್ಸಪ್‌ಗೆ ಶೀಘ್ರದಲ್ಲೇ ಬರುತ್ತೆ ಐಫೋನ್‌ನಲ್ಲಿರುವ ಈ ಸೌಲಭ್ಯ

WhatsApp Updates: ವಾಟ್ಸಪ್‌ಗೆ ಶೀಘ್ರದಲ್ಲೇ ಬರುತ್ತೆ ಐಫೋನ್‌ನಲ್ಲಿರುವ ಈ ಸೌಲಭ್ಯ

Jan 31, 2024 04:33 PM IST

ಅತಿ ಶೀಘ್ರದಲ್ಲೇ ವಾಟ್ಸಪ್‌ನಲ್ಲೂ ಆ್ಯಪಲ್ ಐಫೋನ್ ಏರ್‌ಡ್ರಾಪ್ ರೀತಿಯ ಸೌಲಭ್ಯವು ಬರಲಿದೆ. ಇದರಿಂದ ಫೈಲ್‌ಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಲಿದೆ. 

ಅತಿ ಶೀಘ್ರದಲ್ಲೇ ವಾಟ್ಸಪ್‌ನಲ್ಲೂ ಆ್ಯಪಲ್ ಐಫೋನ್ ಏರ್‌ಡ್ರಾಪ್ ರೀತಿಯ ಸೌಲಭ್ಯವು ಬರಲಿದೆ. ಇದರಿಂದ ಫೈಲ್‌ಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಲಿದೆ. 
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿ ಹಲವು ಹೊಸ ಸೌಲಭ್ಯಗಳನ್ನು ತರಲಾಗಿದೆ ನಿರ್ದಿಷ್ಟವಾಗಿ ಹೇಳುವುದಾದರೆ, ವಾಟ್ಸಾಪ್ ಸಮೀಕ್ಷೆಗಳು ಮತ್ತು ಧ್ವನಿ ಸಂದೇಶಗಳನ್ನು ಹಂಚಿಕೊಳ್ಳುವ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಶೀಘ್ರದಲ್ಲೇ ಆ್ಯಪಲ್‌ ಐಫೋನ್ ಏರ್‌ಡ್ರಾಪ್‌ನಂತೆಯೇ ಹೊಸ ಫೈಲ್ ಶೇರ್ ಮಾಡಿಕೊಳ್ಳಬಹುದು ವೈಶಿಷ್ಟ್ಯವನ್ನು ತರುತ್ತಿದೆ.
(1 / 7)
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿ ಹಲವು ಹೊಸ ಸೌಲಭ್ಯಗಳನ್ನು ತರಲಾಗಿದೆ ನಿರ್ದಿಷ್ಟವಾಗಿ ಹೇಳುವುದಾದರೆ, ವಾಟ್ಸಾಪ್ ಸಮೀಕ್ಷೆಗಳು ಮತ್ತು ಧ್ವನಿ ಸಂದೇಶಗಳನ್ನು ಹಂಚಿಕೊಳ್ಳುವ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಶೀಘ್ರದಲ್ಲೇ ಆ್ಯಪಲ್‌ ಐಫೋನ್ ಏರ್‌ಡ್ರಾಪ್‌ನಂತೆಯೇ ಹೊಸ ಫೈಲ್ ಶೇರ್ ಮಾಡಿಕೊಳ್ಳಬಹುದು ವೈಶಿಷ್ಟ್ಯವನ್ನು ತರುತ್ತಿದೆ.(Unsplash)
ವಾಟ್ಸಪ್‌ನಲ್ಲಿನ ಹೊಸ ಫೈಲ್ ಶೇರ್ ಮಾಡಿಕೊಳ್ಳುವ ವೈಶಿಷ್ಟ್ಯವು ಬಳಕೆದಾರರಿಗೆ ಸುರಕ್ಷಿತ ಮತ್ತು ಸುಲಭ ವಿಧಾನದ ಅನುಭವವನ್ನು ನೀಡುತ್ತದೆ ಎಂದು ವಾಟ್ಸಪ್ ಮಾಲೀಕತ್ವದ ಕಂಪನಿಯಾದ ಮೆಟಾ ಹೇಳಿದೆ.
(2 / 7)
ವಾಟ್ಸಪ್‌ನಲ್ಲಿನ ಹೊಸ ಫೈಲ್ ಶೇರ್ ಮಾಡಿಕೊಳ್ಳುವ ವೈಶಿಷ್ಟ್ಯವು ಬಳಕೆದಾರರಿಗೆ ಸುರಕ್ಷಿತ ಮತ್ತು ಸುಲಭ ವಿಧಾನದ ಅನುಭವವನ್ನು ನೀಡುತ್ತದೆ ಎಂದು ವಾಟ್ಸಪ್ ಮಾಲೀಕತ್ವದ ಕಂಪನಿಯಾದ ಮೆಟಾ ಹೇಳಿದೆ.(Unsplash )
ವಾಟ್ಸಪ್‌ನಲ್ಲಿ ಮುಂದೆ ಬರಲಿರುವ ಫೈಲ್ ಹಂಚಿಕೆ ಸೌಲಭ್ಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಒಳಗೊಂಡಿರುತ್ತದೆ. ಅದರೊಂದಿಗೆ, ಬಳಕೆದಾರರು ಹಂಚಿಕೊಂಡ ಡೇಟಾಗೆ ಯಾವುದೇ ಬೆದರಿಕೆ ಇರುವುದಿಲ್ಲ.
(3 / 7)
ವಾಟ್ಸಪ್‌ನಲ್ಲಿ ಮುಂದೆ ಬರಲಿರುವ ಫೈಲ್ ಹಂಚಿಕೆ ಸೌಲಭ್ಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಒಳಗೊಂಡಿರುತ್ತದೆ. ಅದರೊಂದಿಗೆ, ಬಳಕೆದಾರರು ಹಂಚಿಕೊಂಡ ಡೇಟಾಗೆ ಯಾವುದೇ ಬೆದರಿಕೆ ಇರುವುದಿಲ್ಲ.(Unsplash )
ವಾಟ್ಸಪ್‌ನಲ್ಲಿ ಈ ಹೊಸ ವೈಶಿಷ್ಟ್ಯ ಬಂದ ನಂತರ ಫೈಲ್ ಶೇರ್ ಮಾಡಿಕೊಳ್ಳುವುದು ತುಂಬಾ ಸುಲಭಗೊಳಿಸುತ್ತದೆ. ಈ ಆ್ಯಪ್‌ನಲ್ಲಿ ವಿಶೇಷವಾಗಿ ದೊಡ್ಡ ಫೈಲ್‌ಗಳನ್ನು ಹಂಚಿಕೊಳ್ಳಲು ತುಂಬಾ ತುಂಬಾ ಸಮಯ ತೆಗೆದುಕೊಳ್ಳುತ್ತದೆ, 
(4 / 7)
ವಾಟ್ಸಪ್‌ನಲ್ಲಿ ಈ ಹೊಸ ವೈಶಿಷ್ಟ್ಯ ಬಂದ ನಂತರ ಫೈಲ್ ಶೇರ್ ಮಾಡಿಕೊಳ್ಳುವುದು ತುಂಬಾ ಸುಲಭಗೊಳಿಸುತ್ತದೆ. ಈ ಆ್ಯಪ್‌ನಲ್ಲಿ ವಿಶೇಷವಾಗಿ ದೊಡ್ಡ ಫೈಲ್‌ಗಳನ್ನು ಹಂಚಿಕೊಳ್ಳಲು ತುಂಬಾ ತುಂಬಾ ಸಮಯ ತೆಗೆದುಕೊಳ್ಳುತ್ತದೆ, (Unsplash )
ವಾಟ್ಸಾಪ್‌ನಲ್ಲಿನ ಪ್ರಸ್ತುತ ಫೋಟೋ-ಶೇರಿಂಗ್ ವ್ಯವಸ್ಥೆಯಲ್ಲಿ ಫೋಟೋ ಅಥವಾ ವೀಡಿಯೊದ ಗುಣಮಟ್ಟವನ್ನು ಕಡಿಮೆಯಾಗುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿವೆ. ಆದರೆ, ಶೀಘ್ರದಲ್ಲೇ ಬರಲಿರುವ ಫೈಲ್ ಹಂಚಿಕೊಳ್ಳುವ ವ್ಯವಸ್ಥೆಯಲ್ಲಿ ಈ ಸಮಸ್ಯೆ ಇರುವುದಿಲ್ಲ ಎಂದು ವರದಿಯಾಗಿದೆ.
(5 / 7)
ವಾಟ್ಸಾಪ್‌ನಲ್ಲಿನ ಪ್ರಸ್ತುತ ಫೋಟೋ-ಶೇರಿಂಗ್ ವ್ಯವಸ್ಥೆಯಲ್ಲಿ ಫೋಟೋ ಅಥವಾ ವೀಡಿಯೊದ ಗುಣಮಟ್ಟವನ್ನು ಕಡಿಮೆಯಾಗುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿವೆ. ಆದರೆ, ಶೀಘ್ರದಲ್ಲೇ ಬರಲಿರುವ ಫೈಲ್ ಹಂಚಿಕೊಳ್ಳುವ ವ್ಯವಸ್ಥೆಯಲ್ಲಿ ಈ ಸಮಸ್ಯೆ ಇರುವುದಿಲ್ಲ ಎಂದು ವರದಿಯಾಗಿದೆ.(Unsplash )
ವಾಟ್ಸಪ್‌ನಲ್ಲಿ ಬರಲಿರುವ ಈ ಹೊಸ ಫೀಚರ್‌ ಅನ್ನು ಮೊದಲು ಆಂಡ್ರಾಯ್ಡ್ ಸಾಧನಗಳಲ್ಲಿ ಒದಗಿಸುತ್ತದೆ. ಆ ನಂತರ ಐಫೋನ್ ಬಳಕೆದಾರರಿಗೆ ಲಭ್ಯವಾಗುತ್ತದೆ. ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಾಟ್ಸಪ್ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಬಳಕೆದಾರರು ಶೇಕ್-ಟು-ಸೆಂಡ್ ಅಥವಾ ರಿಸೀವ್ ಮೆಕ್ಯಾನಿಸಂ ಮೂಲಕ ಫೈಲ್‌ಗಳನ್ನು ಹಂಚಿಕೊಳ್ಳಬಹುದು. 
(6 / 7)
ವಾಟ್ಸಪ್‌ನಲ್ಲಿ ಬರಲಿರುವ ಈ ಹೊಸ ಫೀಚರ್‌ ಅನ್ನು ಮೊದಲು ಆಂಡ್ರಾಯ್ಡ್ ಸಾಧನಗಳಲ್ಲಿ ಒದಗಿಸುತ್ತದೆ. ಆ ನಂತರ ಐಫೋನ್ ಬಳಕೆದಾರರಿಗೆ ಲಭ್ಯವಾಗುತ್ತದೆ. ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಾಟ್ಸಪ್ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಬಳಕೆದಾರರು ಶೇಕ್-ಟು-ಸೆಂಡ್ ಅಥವಾ ರಿಸೀವ್ ಮೆಕ್ಯಾನಿಸಂ ಮೂಲಕ ಫೈಲ್‌ಗಳನ್ನು ಹಂಚಿಕೊಳ್ಳಬಹುದು. (unsplash)
ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ, ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ತವೆ. ಇದನ್ನು ನೀವಷ್ಟೇ ಓದಿ ಸುಮ್ಮನಾಗಲ್ಲ, ನಿಮ್ಮವರಿಗೂ ಶೇರ್ ಮಾಡ್ತೀರಿ.
(7 / 7)
ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ, ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ತವೆ. ಇದನ್ನು ನೀವಷ್ಟೇ ಓದಿ ಸುಮ್ಮನಾಗಲ್ಲ, ನಿಮ್ಮವರಿಗೂ ಶೇರ್ ಮಾಡ್ತೀರಿ.

    ಹಂಚಿಕೊಳ್ಳಲು ಲೇಖನಗಳು