logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Katrina Kaif: ಬರ್ತ್‌ಡೇ ಗುಂಗಿನಿಂದ ಇನ್ನೂ ಹೊರಬಾರದ ಕತ್ರಿನಾ; ಮತ್ತಷ್ಟು ಫೋಟೋ ಶೇರ್...

Katrina Kaif: ಬರ್ತ್‌ಡೇ ಗುಂಗಿನಿಂದ ಇನ್ನೂ ಹೊರಬಾರದ ಕತ್ರಿನಾ; ಮತ್ತಷ್ಟು ಫೋಟೋ ಶೇರ್...

Jul 20, 2022 04:39 PM IST

ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಾಲ್‌ ಮದುವೆಯಾಗಿ ಕೆಲ ತಿಂಗಳಷ್ಟೇ ಕಳೆದಿವೆ. ಆ ಪೈಕಿ ಪತಿ ವಿಕ್ಕಿ ಜತೆಗೆ ಇದು ಅವರ ಮೊದಲ ಬರ್ತ್‌ಡೇ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿ ಕಳೆಯುವ ಸಲುವಾಗಿಯೇ ಮಾಲ್ಡೀವ್ಸ್‌ನಲ್ಲಿ ಬಿಡಾರ ಹೂಡಿದೆ. ಒಂದಿಡಿ ವಾರವನ್ನು ಬರ್ತ್‌ಡೇ ಸಂಭ್ರಮಕ್ಕಾಗಿಯೇ ಮೀಸಲಿಟ್ಟಿದೆ. ಆ ಆಚರಣೆ, ಮೋಜು ಮಸ್ತಿಯ ಫೋಟೋಗಳನ್ನು ಇತ್ತೀಚೆಗಷ್ಟೇ ಕತ್ರಿನಾ ಹಂಚಿಕೊಂಡಿದ್ದರು. ಇದೀಗ ವಿಕ್ಕಿ ಕೌಶಾಲ್‌ ಸಹೋದರ ಸನ್ನಿ ಕೌಶಾಲ್‌ ಅವರ ಗೆಳತಿ ಶಾರ್ವರಿ ವಾಘ್‌ ಮತ್ತೊಂದಿಷ್ಟು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

  • ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಾಲ್‌ ಮದುವೆಯಾಗಿ ಕೆಲ ತಿಂಗಳಷ್ಟೇ ಕಳೆದಿವೆ. ಆ ಪೈಕಿ ಪತಿ ವಿಕ್ಕಿ ಜತೆಗೆ ಇದು ಅವರ ಮೊದಲ ಬರ್ತ್‌ಡೇ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿ ಕಳೆಯುವ ಸಲುವಾಗಿಯೇ ಮಾಲ್ಡೀವ್ಸ್‌ನಲ್ಲಿ ಬಿಡಾರ ಹೂಡಿದೆ. ಒಂದಿಡಿ ವಾರವನ್ನು ಬರ್ತ್‌ಡೇ ಸಂಭ್ರಮಕ್ಕಾಗಿಯೇ ಮೀಸಲಿಟ್ಟಿದೆ. ಆ ಆಚರಣೆ, ಮೋಜು ಮಸ್ತಿಯ ಫೋಟೋಗಳನ್ನು ಇತ್ತೀಚೆಗಷ್ಟೇ ಕತ್ರಿನಾ ಹಂಚಿಕೊಂಡಿದ್ದರು. ಇದೀಗ ವಿಕ್ಕಿ ಕೌಶಾಲ್‌ ಸಹೋದರ ಸನ್ನಿ ಕೌಶಾಲ್‌ ಅವರ ಗೆಳತಿ ಶಾರ್ವರಿ ವಾಘ್‌ ಮತ್ತೊಂದಿಷ್ಟು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
ಕತ್ರಿನಾ ಕೈಫ್ ಶನಿವಾರವಷ್ಟೇ 39ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪತಿ ವಿಕ್ಕಿ ಕೌಶಲ್‌ ಜತೆಗೆ ಬರ್ತ್‌ಡೇ ಆಚರಿಸಲು ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಆ ಸಂಭ್ರಮದ ಫೋಟೋಗಳೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
(1 / 5)
ಕತ್ರಿನಾ ಕೈಫ್ ಶನಿವಾರವಷ್ಟೇ 39ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪತಿ ವಿಕ್ಕಿ ಕೌಶಲ್‌ ಜತೆಗೆ ಬರ್ತ್‌ಡೇ ಆಚರಿಸಲು ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಆ ಸಂಭ್ರಮದ ಫೋಟೋಗಳೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
ಇದೆಲ್ಲದರ ನಡುವೆ ಕತ್ರಿನಾ ಹಂಚಿಕೊಂಡಿರುವ ಫೋಟೋಗಳಲ್ಲಿ ಇಲಿಯಾನಾ ಡಿಕ್ರೋಸ್‌ ಸಹ ಅಚ್ಚರಿಯ ಹಾಜರಿ ಹಾಕಿದ್ದರು. ಅಷ್ಟೇ ಅಲ್ಲ ಕತ್ರಿನಾಗೆ ಶುಭಾಶಯವನ್ನೂ ಕೋರಿದ್ದರು.
(2 / 5)
ಇದೆಲ್ಲದರ ನಡುವೆ ಕತ್ರಿನಾ ಹಂಚಿಕೊಂಡಿರುವ ಫೋಟೋಗಳಲ್ಲಿ ಇಲಿಯಾನಾ ಡಿಕ್ರೋಸ್‌ ಸಹ ಅಚ್ಚರಿಯ ಹಾಜರಿ ಹಾಕಿದ್ದರು. ಅಷ್ಟೇ ಅಲ್ಲ ಕತ್ರಿನಾಗೆ ಶುಭಾಶಯವನ್ನೂ ಕೋರಿದ್ದರು.
ಇದೇ ಮಾಲ್ಡೀವ್ಸ್‌ ಪಾರ್ಟಿಯಲ್ಲಿ ಕೇವಲ ಕತ್ರಿನಾ ಮತ್ತು ವಿಕ್ಕಿ ಮಾತ್ರವಲ್ಲ ಇನ್ನೂ ಅನೇಕರು ಕಾಣಿಸಿದ್ದಾರೆ. ಕತ್ರಿನಾ, ವಿಕ್ಕಿ ಕುಟುಂಬವೂ ಫೋಟೋದಲ್ಲಿದೆ.
(3 / 5)
ಇದೇ ಮಾಲ್ಡೀವ್ಸ್‌ ಪಾರ್ಟಿಯಲ್ಲಿ ಕೇವಲ ಕತ್ರಿನಾ ಮತ್ತು ವಿಕ್ಕಿ ಮಾತ್ರವಲ್ಲ ಇನ್ನೂ ಅನೇಕರು ಕಾಣಿಸಿದ್ದಾರೆ. ಕತ್ರಿನಾ, ವಿಕ್ಕಿ ಕುಟುಂಬವೂ ಫೋಟೋದಲ್ಲಿದೆ.
ಮಾಲ್ಡೀವ್ಸ್‌ನಲ್ಲಿ ಒಂದಿಡಿ ವಾರವನ್ನು ಬರ್ತ್‌ಡೇ ಸಂಭ್ರಮಕ್ಕಾಗಿಯೇ ಮೀಸಲಿಟ್ಟಿರುವ ಈ ಜೋಡಿ, ಕುಟುಂಬದವರು, ಸ್ನೇಹಿತರ ಜತೆಗೂಡಿ ಅಲ್ಲಿನ ಕೆಲ ಪ್ರವಾಸಿ ತಾಣಗಳಿಗೂ ಭೇಟಿ ನೀಡಿದೆ.
(4 / 5)
ಮಾಲ್ಡೀವ್ಸ್‌ನಲ್ಲಿ ಒಂದಿಡಿ ವಾರವನ್ನು ಬರ್ತ್‌ಡೇ ಸಂಭ್ರಮಕ್ಕಾಗಿಯೇ ಮೀಸಲಿಟ್ಟಿರುವ ಈ ಜೋಡಿ, ಕುಟುಂಬದವರು, ಸ್ನೇಹಿತರ ಜತೆಗೂಡಿ ಅಲ್ಲಿನ ಕೆಲ ಪ್ರವಾಸಿ ತಾಣಗಳಿಗೂ ಭೇಟಿ ನೀಡಿದೆ.
ಇದೀಗ ವಿಕ್ಕಿ ಕೌಶಾಲ್‌ ಸಹೋದರ ಸನ್ನಿ ಕೌಶಾಲ್‌ ಅವರ ಗೆಳತಿ ಶಾರ್ವರಿ ವಾಘ್‌ ಮತ್ತೊಂದಿಷ್ಟು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
(5 / 5)
ಇದೀಗ ವಿಕ್ಕಿ ಕೌಶಾಲ್‌ ಸಹೋದರ ಸನ್ನಿ ಕೌಶಾಲ್‌ ಅವರ ಗೆಳತಿ ಶಾರ್ವರಿ ವಾಘ್‌ ಮತ್ತೊಂದಿಷ್ಟು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು