logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Realme Narzo N53: ಐಫೋನ್‌ 14 ಪ್ರೊ ನೆನಪಿಸುವ ರಿಯಲ್‌ಮಿ ನರ್ಜೊ ಎನ್‌53, ದರ ಕಡಿಮೆ, ಆದ್ರೆ ಫೀಚರ್ಸ್‌ ಭಯಂಕರ

Realme Narzo N53: ಐಫೋನ್‌ 14 ಪ್ರೊ ನೆನಪಿಸುವ ರಿಯಲ್‌ಮಿ ನರ್ಜೊ ಎನ್‌53, ದರ ಕಡಿಮೆ, ಆದ್ರೆ ಫೀಚರ್ಸ್‌ ಭಯಂಕರ

May 19, 2023 10:02 AM IST

ರಿಯಲ್‌ಮಿ ನರ್ಜೊ ಎನ್‌53 (Realme Narzo N53) ಮೊದಲ ನೋಟಕ್ಕೆ ಐಫೋನ್‌ 14 ಪ್ರೊ ನೆನಪಿಸುವಂತೆ ಇದೆ. ಕಡಿಮೆ ದರಕ್ಕೆ ಐಫೋನ್‌ನಂತಹ ಸುಂದರ ವಿನ್ಯಾಸದ ಫೋನ್‌ ಬಯಸುವವರು  ಈ ಹೊಸ ಬಜೆಟ್‌ ಫೋನ್‌ ಅನ್ನು ಪರಿಶೀಲಿಸಬಹುದು. ಈ ಸ್ಮಾರ್ಟ್‌ಫೋನ್‌ ಅನ್ನು ಹಿಂದೂಸ್ತಾನ್‌ ಟೈಮ್ಸ್‌ನ (HT Tech) Divya ವಿಮರ್ಶೆ ಮಾಡಿದ್ದಾರೆ.

ರಿಯಲ್‌ಮಿ ನರ್ಜೊ ಎನ್‌53 (Realme Narzo N53) ಮೊದಲ ನೋಟಕ್ಕೆ ಐಫೋನ್‌ 14 ಪ್ರೊ ನೆನಪಿಸುವಂತೆ ಇದೆ. ಕಡಿಮೆ ದರಕ್ಕೆ ಐಫೋನ್‌ನಂತಹ ಸುಂದರ ವಿನ್ಯಾಸದ ಫೋನ್‌ ಬಯಸುವವರು  ಈ ಹೊಸ ಬಜೆಟ್‌ ಫೋನ್‌ ಅನ್ನು ಪರಿಶೀಲಿಸಬಹುದು. ಈ ಸ್ಮಾರ್ಟ್‌ಫೋನ್‌ ಅನ್ನು ಹಿಂದೂಸ್ತಾನ್‌ ಟೈಮ್ಸ್‌ನ (HT Tech) Divya ವಿಮರ್ಶೆ ಮಾಡಿದ್ದಾರೆ.
Realme Narzo N53 ವಿನ್ಯಾಸ: ಈ ಫೋನ್‌ನ ವಿನ್ಯಾಸ ನೋಡಿದಾಗ ಐಫೋನ್ 14 ಪ್ರೊ ನೆನಪಿಗೆ ಬರಬಹುದು. ಅಂದರೆ, ಐಫೋನ್‌ನಂತಹ ಕ್ಯಾಮೆರಾ ಮಾಡ್ಯುಲ್‌ ಹಿಂಬದಿಯಲ್ಲಿದೆ. ಜತೆಗೆ, ಈ ಫೋನ್‌ನ ಹಿಂಬದಿಯು ನಯವಾದ ವಿನ್ಯಾಸವನ್ನು ಹೊಂದದಿಎ. ಈ ಬಜೆಟ್‌ ಫೋನ್‌ನಲ್ಲಿ 3.55 ಎಂಎಂ ಆಡಿಯೊ ಜ್ಯಾಕ್  ಕೂಡ ಇದೆ. ಕಡಿಮೆ ದರದ ಫೋನ್‌ಗಳಲ್ಲಿ ಇಂತಹ ಫೀಚರ್‌ ಇರುವುದು ಅಪರೂಪ ಎನ್ನಬಹುದು.  
(1 / 6)
Realme Narzo N53 ವಿನ್ಯಾಸ: ಈ ಫೋನ್‌ನ ವಿನ್ಯಾಸ ನೋಡಿದಾಗ ಐಫೋನ್ 14 ಪ್ರೊ ನೆನಪಿಗೆ ಬರಬಹುದು. ಅಂದರೆ, ಐಫೋನ್‌ನಂತಹ ಕ್ಯಾಮೆರಾ ಮಾಡ್ಯುಲ್‌ ಹಿಂಬದಿಯಲ್ಲಿದೆ. ಜತೆಗೆ, ಈ ಫೋನ್‌ನ ಹಿಂಬದಿಯು ನಯವಾದ ವಿನ್ಯಾಸವನ್ನು ಹೊಂದದಿಎ. ಈ ಬಜೆಟ್‌ ಫೋನ್‌ನಲ್ಲಿ 3.55 ಎಂಎಂ ಆಡಿಯೊ ಜ್ಯಾಕ್  ಕೂಡ ಇದೆ. ಕಡಿಮೆ ದರದ ಫೋನ್‌ಗಳಲ್ಲಿ ಇಂತಹ ಫೀಚರ್‌ ಇರುವುದು ಅಪರೂಪ ಎನ್ನಬಹುದು.  (Divya / HT Tech)
Realme Narzo N53 ಡಿಸ್‌ಪ್ಲೇ ಹೇಗಿದೆ?: ಇದು 6.74-ಇಂಚಿನ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿದೆ. ಫೇಸ್‌ಬುಕ್‌, ಟ್ವಿಟ್ಟರ್‌ ಇತ್ಯಾದಿ ಸೋಷಿಯಲ್‌ ಮೀಡಿಯಾ ಮಾತ್ರವಲ್ಲದೆ ಗೇಮಿಂಗ್‌ಗೂ ಉತ್ತಮವಾಗಿದೆ. ಐಫೋನ್‌ ಪ್ರೊನ ಡೈನಾಮಿಕ್‌ ಐಸ್ಲಾಂಡ್‌ನಂತೆ ಈ ಫೋನ್‌ನಲ್ಲಿ ಮಿನಿ ಕ್ಯಾಪ್ಸುಲ್‌ ಸಹ ಇದೆ. ಆದರೆ, ಐಫೋನ್‌ ಐಸ್‌ಲ್ಯಾಂಡ್‌ನಷ್ಟು ಫೀಚರ್‌ ಇದರಲ್ಲಿ ಇಲ್ಲ. 
(2 / 6)
Realme Narzo N53 ಡಿಸ್‌ಪ್ಲೇ ಹೇಗಿದೆ?: ಇದು 6.74-ಇಂಚಿನ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿದೆ. ಫೇಸ್‌ಬುಕ್‌, ಟ್ವಿಟ್ಟರ್‌ ಇತ್ಯಾದಿ ಸೋಷಿಯಲ್‌ ಮೀಡಿಯಾ ಮಾತ್ರವಲ್ಲದೆ ಗೇಮಿಂಗ್‌ಗೂ ಉತ್ತಮವಾಗಿದೆ. ಐಫೋನ್‌ ಪ್ರೊನ ಡೈನಾಮಿಕ್‌ ಐಸ್ಲಾಂಡ್‌ನಂತೆ ಈ ಫೋನ್‌ನಲ್ಲಿ ಮಿನಿ ಕ್ಯಾಪ್ಸುಲ್‌ ಸಹ ಇದೆ. ಆದರೆ, ಐಫೋನ್‌ ಐಸ್‌ಲ್ಯಾಂಡ್‌ನಷ್ಟು ಫೀಚರ್‌ ಇದರಲ್ಲಿ ಇಲ್ಲ. (Divya / HT Tech)
Realme Narzo N53 ಪರ್ಫಾಮೆನ್ಸ್‌: ಇದರಲ್ಲಿ ಯುನಿಸಕ್‌ T612 ಚಿಪ್‌ಸೆಟ್‌ ಇದೆ. ಇದರಿಂದ ಕರೆ ಮಾಡುವುದು, ಸಂದೇಶ ಕಳುಹಿಸುವುದು, ಸರ್ಚಿಂಗ್‌ ಇತ್ಯಾದಿಗಳನ್ನು ಸುಲಭವಾಗಿ ಮಾಡಬಹುದು. 5000mAh ಬ್ಯಾಟರಿ ಮತ್ತು 33W ಚಾರ್ಜಿಂಗ್  ಇರುವುದು ಇದರ ಪ್ಲಸ್‌ ಪಾಯಿಂಟ್‌. ಹೀಗಾಗಿ, ಬ್ಯಾಟರಿ ಚಾರ್ಜಿಂಗ್‌ ಹೆಚ್ಚು ಸಮಯ ಉಳಿಯುತ್ತದೆ. 
(3 / 6)
Realme Narzo N53 ಪರ್ಫಾಮೆನ್ಸ್‌: ಇದರಲ್ಲಿ ಯುನಿಸಕ್‌ T612 ಚಿಪ್‌ಸೆಟ್‌ ಇದೆ. ಇದರಿಂದ ಕರೆ ಮಾಡುವುದು, ಸಂದೇಶ ಕಳುಹಿಸುವುದು, ಸರ್ಚಿಂಗ್‌ ಇತ್ಯಾದಿಗಳನ್ನು ಸುಲಭವಾಗಿ ಮಾಡಬಹುದು. 5000mAh ಬ್ಯಾಟರಿ ಮತ್ತು 33W ಚಾರ್ಜಿಂಗ್  ಇರುವುದು ಇದರ ಪ್ಲಸ್‌ ಪಾಯಿಂಟ್‌. ಹೀಗಾಗಿ, ಬ್ಯಾಟರಿ ಚಾರ್ಜಿಂಗ್‌ ಹೆಚ್ಚು ಸಮಯ ಉಳಿಯುತ್ತದೆ. (Divya / HT Tech)
Realme Narzo N53 ಕ್ಯಾಮೆರಾಗಳು: ಇದು 50 ಮೆಗಾ ಫಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಮತ್ತು ಐದು ಪಿಕ್ಸೆಲ್‌ ಲೆನ್ಸ್‌ನಿಂದ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮೂರನೇ ಕ್ಯಾಮೆರವೂ ಇದೆ. ಆದರೆ, ಅದು ಕ್ಯಾಮೆರಾವಲ್ಲ. ಅದು ಫ್ಲಾಶ್‌ ಆಗಿದೆ. ಒಟ್ಟಾರೆ, ಹಿಂಭಾಗದ ಕ್ಯಾಮೆರಾ ವಿನ್ಯಾಸವು ಐಫೋನ್‌ನಂತೆ ಇರಬೇಕೆಂದು ಈ ರೀತಿ ವಿನ್ಯಾಸ ಮಾಡಲಾಗಿದೆ. ಇದರ ಕ್ಯಾಮೆರಾ ಕ್ಲಾರಿಟಿ ಹಗಲು ಸಮಯದಲ್ಲಿ ಉತ್ತಮವಾಗಿದೆ.  
(4 / 6)
Realme Narzo N53 ಕ್ಯಾಮೆರಾಗಳು: ಇದು 50 ಮೆಗಾ ಫಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಮತ್ತು ಐದು ಪಿಕ್ಸೆಲ್‌ ಲೆನ್ಸ್‌ನಿಂದ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮೂರನೇ ಕ್ಯಾಮೆರವೂ ಇದೆ. ಆದರೆ, ಅದು ಕ್ಯಾಮೆರಾವಲ್ಲ. ಅದು ಫ್ಲಾಶ್‌ ಆಗಿದೆ. ಒಟ್ಟಾರೆ, ಹಿಂಭಾಗದ ಕ್ಯಾಮೆರಾ ವಿನ್ಯಾಸವು ಐಫೋನ್‌ನಂತೆ ಇರಬೇಕೆಂದು ಈ ರೀತಿ ವಿನ್ಯಾಸ ಮಾಡಲಾಗಿದೆ. ಇದರ ಕ್ಯಾಮೆರಾ ಕ್ಲಾರಿಟಿ ಹಗಲು ಸಮಯದಲ್ಲಿ ಉತ್ತಮವಾಗಿದೆ.  (Divya / HT Tech)
Realme Narzo N53 ಸಾಫ್ಟ್‌ವೇರ್: ಇದರಲ್ಲಿ ಆಂಡ್ರಾಯ್ಡ್‌ 13 ರಿಯಲ್‌ಮಿ ಟಿ ವರ್ಷನ್‌ ಸಾಫ್ಟ್‌ವೇರ್‌ ಇದೆ. ಇದರಲ್ಲಿ ಕೆಲವು ಬ್ಲೋಟ್‌ವೇರ್‌ಗಳಿವೆ. ಆದರೆ, ಅತ್ಯಧಿಕ ಜಾಹೀರಾತು ಕಿರಿಕಿರಿಯನ್ನು ಈ ಸಾಫ್ಟ್‌ವೇರ್‌ ಹೊಂದಿಲ್ಲ ಎಂದು ಖುಷಿ ಪಡಬೇಕು.  
(5 / 6)
Realme Narzo N53 ಸಾಫ್ಟ್‌ವೇರ್: ಇದರಲ್ಲಿ ಆಂಡ್ರಾಯ್ಡ್‌ 13 ರಿಯಲ್‌ಮಿ ಟಿ ವರ್ಷನ್‌ ಸಾಫ್ಟ್‌ವೇರ್‌ ಇದೆ. ಇದರಲ್ಲಿ ಕೆಲವು ಬ್ಲೋಟ್‌ವೇರ್‌ಗಳಿವೆ. ಆದರೆ, ಅತ್ಯಧಿಕ ಜಾಹೀರಾತು ಕಿರಿಕಿರಿಯನ್ನು ಈ ಸಾಫ್ಟ್‌ವೇರ್‌ ಹೊಂದಿಲ್ಲ ಎಂದು ಖುಷಿ ಪಡಬೇಕು.  (Divya / HT Tech)
Realme Narzo N53 Price: ಐಫೋನ್‌ ರೀತಿ ಕಾಣಿಸುವ ಈ ಸ್ಮಾರ್ಟ್‌ಫೋನ್‌ ದರ ಕಡಿಮೆ ಇದೆ. 4GB RAM ಮತ್ತು 64GB ಸ್ಟೋರೇಜ್  ಆವೃತ್ತಿಗೆ ಆರಂಭಿಕ ದರ 8999 ರೂ. ಇದೆ.  6GB RAM ಜೊತೆಗೆ 128GB ಸ್ಟೋರೇಜ್ ಆವೃತ್ತಿಯ ಆರಂಭಿಕ ದರ 10999 ರೂಪಾಯಿ ಇದೆ. Amazon ಮತ್ತು Realme ಆನ್‌ಲೈನ್ ಸ್ಟೋರ್‌ನಲ್ಲಿ ಖರೀದಿಸಬಹುದು.
(6 / 6)
Realme Narzo N53 Price: ಐಫೋನ್‌ ರೀತಿ ಕಾಣಿಸುವ ಈ ಸ್ಮಾರ್ಟ್‌ಫೋನ್‌ ದರ ಕಡಿಮೆ ಇದೆ. 4GB RAM ಮತ್ತು 64GB ಸ್ಟೋರೇಜ್  ಆವೃತ್ತಿಗೆ ಆರಂಭಿಕ ದರ 8999 ರೂ. ಇದೆ.  6GB RAM ಜೊತೆಗೆ 128GB ಸ್ಟೋರೇಜ್ ಆವೃತ್ತಿಯ ಆರಂಭಿಕ ದರ 10999 ರೂಪಾಯಿ ಇದೆ. Amazon ಮತ್ತು Realme ಆನ್‌ಲೈನ್ ಸ್ಟೋರ್‌ನಲ್ಲಿ ಖರೀದಿಸಬಹುದು.(Divya / HT Tech)

    ಹಂಚಿಕೊಳ್ಳಲು ಲೇಖನಗಳು