logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Best Smartphones: 30000 ರೂಗಿಂತ ಕಡಿಮೆ ದರದ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ, ಇಲ್ಲಿವೆ 9 ಆಯ್ಕೆಗಳು

Best Smartphones: 30000 ರೂಗಿಂತ ಕಡಿಮೆ ದರದ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ, ಇಲ್ಲಿವೆ 9 ಆಯ್ಕೆಗಳು

Jul 18, 2023 06:24 PM IST

smartphones you can buy under ₹30,000: ಹೊಸ ಫೋನ್‌ ಖರೀದಿಸಲು ಆಲೋಚಿಸುವಿರಾ, ನಿಮ್ಮ ಬಜೆಟ್‌ ಹೆಚ್ಚೆಂದರೆ 30 ಸಾವಿರವೇ, ಅದಕ್ಕಿಂತ ಕಡಿಮೆ ದರದ ಫೋನ್‌ಗಳನ್ನು ಹುಡುಕುವಾಗ ಹತ್ತು ಹಲವು ಆಯ್ಕೆಗಳು ನಿಮ್ಮ ಕಣ್ಣಮುಂದೆ ಬರಬಹುದು. ಅತ್ಯುತ್ತಮವೆನಿಸುವ ಹತ್ತು ಫೋನ್‌ಗಳ ಮಾಹಿತಿ ಇಲ್ಲಿ ನೀಡಲಾಗಿದೆ.

smartphones you can buy under 30,000: ಹೊಸ ಫೋನ್‌ ಖರೀದಿಸಲು ಆಲೋಚಿಸುವಿರಾ, ನಿಮ್ಮ ಬಜೆಟ್‌ ಹೆಚ್ಚೆಂದರೆ 30 ಸಾವಿರವೇ, ಅದಕ್ಕಿಂತ ಕಡಿಮೆ ದರದ ಫೋನ್‌ಗಳನ್ನು ಹುಡುಕುವಾಗ ಹತ್ತು ಹಲವು ಆಯ್ಕೆಗಳು ನಿಮ್ಮ ಕಣ್ಣಮುಂದೆ ಬರಬಹುದು. ಅತ್ಯುತ್ತಮವೆನಿಸುವ ಹತ್ತು ಫೋನ್‌ಗಳ ಮಾಹಿತಿ ಇಲ್ಲಿ ನೀಡಲಾಗಿದೆ.
Vivo Y100A 5G | ವಿವೊ ವೈ100 ಎ ಎಂಬ 5ಜಿ ಸ್ಮಾರ್ಟ್‌ಫೋನ್‌ ನಿಮಗೆ ಸೂಕ್ತವಾಗಬಹುದು. ಇದರ ದರ 25,999 ರೂಪಾಯಿ ಇದೆ. ಇದರಲ್ಲಿ 6.38 ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಅಮೊಲೆಡ್‌ ಡಿಸ್‌ಪ್ಲೇ ಇದೆ. ಇದರಲ್ಲಿ 4,500 ಎಂಎಎಚ್‌ ಬ್ಯಾಟರಿ ಇದೆ.
(1 / 9)

Xiaomi 11 Lite NE 5G | ಶಿಯೊಮಿ 11 ಲೈಟ್‌ ಎನ್‌ಇ5ಜಿಯು 26,999 ರೂಪಾಯಿ ದರ ಹೊಂದಿದೆ. ಇದರಲ್ಲಿ 64ಎಂಪಿ ತ್ರಿಪಲ್‌ ಕ್ಯಾಮೆರಾವಿದೆ.
(2 / 9)

Oppo Reno 8T 5G| ಒಪ್ಪೊ ರೆನೊ 8ಟಿ 5ಜಿ ಫೋನ್‌ ಕೂಡ ನಿಮಗೆ ಸೂಕ್ತವಾಗಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಇದರ ದರ 29,999 ರೂಪಾಯಿ ಇದೆ. ಇದರಲ್ಲಿ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 695 ಪ್ರೊಸೆಸರ್‌ ಇದೆ. 4,800 ಎಂಎಎಚ್‌ ಬ್ಯಾಟರಿ ಇದೆ. 
(3 / 9)

iQoo Neo 7 5G | ಐಕ್ಯೂಒ ನಿಯೊ 7 5ಜಿ ದರ ಸುಮಾರು 28,999 ರೂಪಾಯಿ ಇದೆ. ಮೀಡಿಯಾ ಟೆಕ್‌ ಡೈಮೆನ್ಸ್ಟಿ 8200 ಪ್ರೊಸೆಸರ್‌ ಹೊಂದಿದೆ. ಹಿಂಭಾಗದಲ್ಲಿ 64 ಎಂಪಿ ಒಐಎಸ್‌ ಕ್ಯಾಮೆರಾ ಇದೆ.
(4 / 9)

ಟೆಕ್ನೊ ಕೆಮನ್‌ 20 ಪ್ರೀಮಿಯರ್‌ 5ಜಿ:  ಇದರ ದರ ಅಮೆಜಾನ್‌ನಲ್ಲಿ 29,999 ರೂಪಾಯಿ ಇದೆ. ಇದರಲ್ಲಿ ಅಲ್ಟ್ರಾ ವೈಡ್‌ 108 ಮೆಗಾಫಿಕ್ಸೆಲ್‌ ಕ್ಯಾಮೆರಾವಿದೆ.  
(5 / 9)

Poco X5 Pro 5G | ಪೊಕೊ ಎಕ್ಸ್‌5 ಪ್ರೊ5ಜಿ ದರ   22,999 ರೂನಿಂದ ಆರಂಭವಾಗುತ್ತದೆ. ಇದರಲ್ಲಿ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 774ಜಿ ಪ್ರೊಸೆಸರ್‌ ಇದೆ.
(6 / 9)

Redmi Note 12 Pro 5G | ರೆಡ್ಮಿ ನೋಟ್‌ 12 ಪ್ರೊ  5ಜಿ ದರ 23,999 ರೂಪಾಯಿಯಿಂದ ಆರಂಭವಾಗುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾಟೆಕ್‌ ಡೈಮೆನ್ಸಿಟಿ 1080 ಪ್ರೊಸೆಸರ್‌ ಇದೆ. 50 ಎಂಪಿ ಒಐಎಸ್‌ ಕ್ಯಾಮೆರಾ ಹಿಂಭಾಗದಲ್ಲಿದೆ. 
(7 / 9)

Oppo F23 5G | ಈ ಸ್ಮಾರ್ಟ್‌ಫೋನ್‌ನಲ್ಲಿ 5,000 ಎಂಎಎಚ್‌ ಬ್ಯಾಟರಿ ಇದೆ. 6.7 ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಪಂಚ್‌ ಹೋಲ್‌ 120 ಡಿಸ್‌ಪ್ಲೇ ಇದೆ. ಇದು 2400x1080 ಫಿಕ್ಸೆಲ್‌ ಡಿಸ್‌ಪ್ಲೇಯಾಗಿದೆ. ದರ 24,999 ರೂಪಾಯಿ ಇದೆ. 
(8 / 9)

Samsung Galaxy A23 5G | ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ23 5ಜಿ ಕೂಡ 30 ಸಾವಿರ ರೂ.ಗಿಂತ ಕಡಿಮೆ ಬಜೆಟ್‌ಗೆ ದೊರಕುತ್ತದೆ. ಇದರಲ್ಲಿ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 645 ಇದೆ. 
(9 / 9)

    ಹಂಚಿಕೊಳ್ಳಲು ಲೇಖನಗಳು