logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Apple Event 2023: ಆಪಲ್‌ ಕಾರ್ಯಕ್ರಮಕ್ಕೆ ದಿನಗಣನೆ, ಈ ಬಾರಿ ಯಾವೆಲ್ಲ ಆಪಲ್‌ ಪ್ರಾಡಕ್ಟ್‌ಗಳು ಆಗಮಿಸಲಿವೆ, ಐಫೋನ್‌ ಪ್ರಿಯರಿಗೆ ರೋಮಾಂಚನ

Apple Event 2023: ಆಪಲ್‌ ಕಾರ್ಯಕ್ರಮಕ್ಕೆ ದಿನಗಣನೆ, ಈ ಬಾರಿ ಯಾವೆಲ್ಲ ಆಪಲ್‌ ಪ್ರಾಡಕ್ಟ್‌ಗಳು ಆಗಮಿಸಲಿವೆ, ಐಫೋನ್‌ ಪ್ರಿಯರಿಗೆ ರೋಮಾಂಚನ

Sep 07, 2023 06:09 PM IST

Apple Event 2023 Date: ಸೆಪ್ಟೆಂಬರ್‌ 12 ಬೆಳಗ್ಗೆ 10 ಗಂಟೆಗೆ ಆಪಲ್‌ನ ಬಹುನಿರೀಕ್ಷಿತ ಇವೆಂಟ್‌ ನಡೆಯಲಿದ್ದು, ಐಫೋನ್‌ 15 ಸರಣಿ, ಆಪಲ್‌ ವಾಚ್‌ ಸೀರಿಸ್‌ 9 ಸೇರಿದಂತೆ ಹಲವು ಪ್ರಾಡಕ್ಟ್‌ಗಳ ಘೋಷಣೆಯಾಗುವ ನಿರೀಕ್ಷೆಯಿದೆ. ಆಪಲ್‌ ಇವೆಂಟ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Apple Event 2023 Date: ಸೆಪ್ಟೆಂಬರ್‌ 12 ಬೆಳಗ್ಗೆ 10 ಗಂಟೆಗೆ ಆಪಲ್‌ನ ಬಹುನಿರೀಕ್ಷಿತ ಇವೆಂಟ್‌ ನಡೆಯಲಿದ್ದು, ಐಫೋನ್‌ 15 ಸರಣಿ, ಆಪಲ್‌ ವಾಚ್‌ ಸೀರಿಸ್‌ 9 ಸೇರಿದಂತೆ ಹಲವು ಪ್ರಾಡಕ್ಟ್‌ಗಳ ಘೋಷಣೆಯಾಗುವ ನಿರೀಕ್ಷೆಯಿದೆ. ಆಪಲ್‌ ಇವೆಂಟ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ.
iPhone 15: ಆಪಲ್‌ ಐಫೋನ್‌ 15 ಸರಣಿಯ ಫೋನ್‌ ಲಾಂಚ್‌ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗುವ ಸೂಚನೆಯಿದೆ. ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ, ಐಫೋನ್‌ 15 ಪ್ರೊ ಮ್ಯಾಕ್ಸ್‌ ಇತ್ಯಾದಿ ಫೋನ್‌ಗಳನ್ನು ಆಪಲ್‌ ಕಂಪನಿಯು ಈ ಕಾರ್ಯಕ್ರಮದಲ್ಲಿ ಅನಾವರಣ ಮಾಡುವ ಸಾಧ್ಯತೆಯಿದೆ. ಡೈನಾಮಿಕ್‌ ಇಸ್ಲಾಂಡ್‌, ಯುಎಸ್‌ಬಿ ಟೈಪ್‌ ಸಿ ಇತ್ಯಾದಿ ಫೀಚರ್‌ಗಳನ್ನು ನೂತನ ಐಫೋನ್‌ಗಳು ಹೊಂದಿರುವ ಸಾಧ್ಯತೆಯಿದೆ. 
(1 / 6)
iPhone 15: ಆಪಲ್‌ ಐಫೋನ್‌ 15 ಸರಣಿಯ ಫೋನ್‌ ಲಾಂಚ್‌ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗುವ ಸೂಚನೆಯಿದೆ. ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ, ಐಫೋನ್‌ 15 ಪ್ರೊ ಮ್ಯಾಕ್ಸ್‌ ಇತ್ಯಾದಿ ಫೋನ್‌ಗಳನ್ನು ಆಪಲ್‌ ಕಂಪನಿಯು ಈ ಕಾರ್ಯಕ್ರಮದಲ್ಲಿ ಅನಾವರಣ ಮಾಡುವ ಸಾಧ್ಯತೆಯಿದೆ. ಡೈನಾಮಿಕ್‌ ಇಸ್ಲಾಂಡ್‌, ಯುಎಸ್‌ಬಿ ಟೈಪ್‌ ಸಿ ಇತ್ಯಾದಿ ಫೀಚರ್‌ಗಳನ್ನು ನೂತನ ಐಫೋನ್‌ಗಳು ಹೊಂದಿರುವ ಸಾಧ್ಯತೆಯಿದೆ. (Unsplash)
Apple Watch Series 9: ಆಪಲ್‌ನ ಮುಂದಿನ ಸ್ಮಾರ್ಟ್‌ವಾಚ್‌ ಆಗಿ ವಾಚ್‌ ಸೀರಿಸ್‌ 9 ಆಗಮಿಸಲಿದೆ. ಇದು ಈ ಹಿಂದಿನ ಗಾತ್ರವನ್ನೇ ಹೊಂದಿರಲಿದೆ. ಇದರಲ್ಲಿ ಎಲೆಕ್ಟ್ರೊಡೆರ್ಮಲ್‌ ಆಕ್ಟಿವಿಟಿ (ಇಡಿಎ) ಇತ್ಯಾದಿ ಫೀಚರ್‌ಗಳು ಇರುವ ಸಾಧ್ಯತೆಯಿದೆ. 
(2 / 6)
Apple Watch Series 9: ಆಪಲ್‌ನ ಮುಂದಿನ ಸ್ಮಾರ್ಟ್‌ವಾಚ್‌ ಆಗಿ ವಾಚ್‌ ಸೀರಿಸ್‌ 9 ಆಗಮಿಸಲಿದೆ. ಇದು ಈ ಹಿಂದಿನ ಗಾತ್ರವನ್ನೇ ಹೊಂದಿರಲಿದೆ. ಇದರಲ್ಲಿ ಎಲೆಕ್ಟ್ರೊಡೆರ್ಮಲ್‌ ಆಕ್ಟಿವಿಟಿ (ಇಡಿಎ) ಇತ್ಯಾದಿ ಫೀಚರ್‌ಗಳು ಇರುವ ಸಾಧ್ಯತೆಯಿದೆ. (REUTERS)
ಆಪಲ್‌ ವಾಚ್‌ ಆಲ್ಟ್ರಾ 2: ಆಪಲ್‌ ವಾಚ್‌ನ ಆಲ್ಟ್ರಾದ ಎರಡನೇ ಆವೃತ್ತಿ ನಾಡಿದ್ದಿನ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹಳೆಯ ಆಲ್ಟ್ರಾಗೆ ಹೋಲಿಸಿದರೆ ಇದರಲ್ಲಿ ಎಸ್‌ 9 ಚಿಪ್‌ ಇರುವ ಸಾಧ್ಯತೆಯಿದೆ. ಎರಡು ಬಣ್ಣಗಳಲ್ಲಿ  ದೊರಕುವ ನಿರೀಕ್ಷೆಯಿದೆ.  
(3 / 6)
ಆಪಲ್‌ ವಾಚ್‌ ಆಲ್ಟ್ರಾ 2: ಆಪಲ್‌ ವಾಚ್‌ನ ಆಲ್ಟ್ರಾದ ಎರಡನೇ ಆವೃತ್ತಿ ನಾಡಿದ್ದಿನ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹಳೆಯ ಆಲ್ಟ್ರಾಗೆ ಹೋಲಿಸಿದರೆ ಇದರಲ್ಲಿ ಎಸ್‌ 9 ಚಿಪ್‌ ಇರುವ ಸಾಧ್ಯತೆಯಿದೆ. ಎರಡು ಬಣ್ಣಗಳಲ್ಲಿ  ದೊರಕುವ ನಿರೀಕ್ಷೆಯಿದೆ.  (Unsplash)
AirPods Pro 2: ಈ ಬಾರಿಯ ಇವೆಂಟ್‌ನಲ್ಲಿ ಏರ್‌ಪಾಡ್‌ ಪ್ರೊ 2 ಬಿಡುಗಡೆಯಾಗುವ ನಿರೀಕ್ಷೆಯಿದದೆ. ಕಳೆದ ವರ್ಷದ ಇವೆಂಟ್‌ನಲ್ಲಿಯೇ ಈ ಕುರಿತು ಕಂಪನಿ ಘೋಷಿಸಿತ್ತು. 
(4 / 6)
AirPods Pro 2: ಈ ಬಾರಿಯ ಇವೆಂಟ್‌ನಲ್ಲಿ ಏರ್‌ಪಾಡ್‌ ಪ್ರೊ 2 ಬಿಡುಗಡೆಯಾಗುವ ನಿರೀಕ್ಷೆಯಿದದೆ. ಕಳೆದ ವರ್ಷದ ಇವೆಂಟ್‌ನಲ್ಲಿಯೇ ಈ ಕುರಿತು ಕಂಪನಿ ಘೋಷಿಸಿತ್ತು. (Unsplash)
ಫೋನ್‌ ಕೇಸಸ್‌, ವಾಚ್‌ಬ್ಯಾಂಡ್ಸ್‌, ಕೇಬಲ್ಸ್‌: ಈ ಹಿಂದಿನ ಲೆದರ್‌ ಕೇಸ್‌ಗಳ ಬದಲಾಗಿ ಹೊಸ ಫೈನ್‌ವೊವೆನ್‌ ಹೆಸರಿನ ಹೊಸ ಕೇಸಸ್‌ ಪರಿಚಯಿಸುವ ಸೂಚನೆಯಿದೆ. ಇದನ್ನು ಐಫೋನ್‌ ಮತ್ತು ವಾಚ್‌ ಬ್ಯಾಂಡ್‌ಗಳಿಗೆ ಬಳಸಬಹುದು. ಐಫೋನ್‌ ಬಣ್ಣಗಳಿಗೆ ಹೊಂದಾಣಿಕೆಯಾಗುವಂತಹ ಕೇಸಸ್‌ಗಳನ್ನು ಪರಿಚಯಿಸುವ ಸಾಧ್ಯತೆಯಿದೆ. 
(5 / 6)
ಫೋನ್‌ ಕೇಸಸ್‌, ವಾಚ್‌ಬ್ಯಾಂಡ್ಸ್‌, ಕೇಬಲ್ಸ್‌: ಈ ಹಿಂದಿನ ಲೆದರ್‌ ಕೇಸ್‌ಗಳ ಬದಲಾಗಿ ಹೊಸ ಫೈನ್‌ವೊವೆನ್‌ ಹೆಸರಿನ ಹೊಸ ಕೇಸಸ್‌ ಪರಿಚಯಿಸುವ ಸೂಚನೆಯಿದೆ. ಇದನ್ನು ಐಫೋನ್‌ ಮತ್ತು ವಾಚ್‌ ಬ್ಯಾಂಡ್‌ಗಳಿಗೆ ಬಳಸಬಹುದು. ಐಫೋನ್‌ ಬಣ್ಣಗಳಿಗೆ ಹೊಂದಾಣಿಕೆಯಾಗುವಂತಹ ಕೇಸಸ್‌ಗಳನ್ನು ಪರಿಚಯಿಸುವ ಸಾಧ್ಯತೆಯಿದೆ. (Unsplash)
iOS 17: ಈಗಾಗಲೇ ವಲ್ಡ್‌ ವೈಡ್‌ ಡೆವಲಪರ್ಸ್‌ ಕಾನ್ಫರೆನ್ಸ್‌ನಲ್ಲಿ ಐಒಎಸ್‌ 17 ಘೋಷಿಸಲಾಗಿತ್ತು. ಈಗಲೂ ಇದು ಬೀಟಾ ಹಂತದಲ್ಲಿದೆ.  ಈ ಆಪಲ್‌ ಇವೆಂಟ್‌ನಲ್ಲಿ ಈ ಕುರಿತು ಮಹತ್ವದ ಘೋಷಣೆ ಮಾಡುವ ನಿರೀಕ್ಷೆಯಿದೆ. ಹೊಸ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾಂಟ್ಯಾಕ್ಟ್‌ ಪೋಸ್ಟರ್ಸ್‌, ಲೈವ್‌ ವಾಯ್ಸ್‌ಮೇಲ್‌, ಸ್ಟಾಂಡ್‌ಬೈ ಇತ್ಯಾದಿ ಹಲವು ಫೀಚರ್‌ಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. 
(6 / 6)
iOS 17: ಈಗಾಗಲೇ ವಲ್ಡ್‌ ವೈಡ್‌ ಡೆವಲಪರ್ಸ್‌ ಕಾನ್ಫರೆನ್ಸ್‌ನಲ್ಲಿ ಐಒಎಸ್‌ 17 ಘೋಷಿಸಲಾಗಿತ್ತು. ಈಗಲೂ ಇದು ಬೀಟಾ ಹಂತದಲ್ಲಿದೆ.  ಈ ಆಪಲ್‌ ಇವೆಂಟ್‌ನಲ್ಲಿ ಈ ಕುರಿತು ಮಹತ್ವದ ಘೋಷಣೆ ಮಾಡುವ ನಿರೀಕ್ಷೆಯಿದೆ. ಹೊಸ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾಂಟ್ಯಾಕ್ಟ್‌ ಪೋಸ್ಟರ್ಸ್‌, ಲೈವ್‌ ವಾಯ್ಸ್‌ಮೇಲ್‌, ಸ್ಟಾಂಡ್‌ಬೈ ಇತ್ಯಾದಿ ಹಲವು ಫೀಚರ್‌ಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. (Apple)

    ಹಂಚಿಕೊಳ್ಳಲು ಲೇಖನಗಳು