logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Iphone 15 Pro Max: ಆಪಲ್‌ನ ಐಫೋನ್‌ 15 ಪ್ರೊ ಮ್ಯಾಕ್ಸ್‌ ಇಷ್ಟೊಂದು ದುಬಾರಿಯಾ, ಎಷ್ಟು ಬಣ್ಣಗಳಲ್ಲಿ ಲಭ್ಯ, ಏನೇನಿದೆ ವಿಶೇಷ

iPhone 15 Pro Max: ಆಪಲ್‌ನ ಐಫೋನ್‌ 15 ಪ್ರೊ ಮ್ಯಾಕ್ಸ್‌ ಇಷ್ಟೊಂದು ದುಬಾರಿಯಾ, ಎಷ್ಟು ಬಣ್ಣಗಳಲ್ಲಿ ಲಭ್ಯ, ಏನೇನಿದೆ ವಿಶೇಷ

Sep 13, 2023 09:46 AM IST

Apple 2023 event: ಆಪಲ್‌ ಕಂಪನಿಯ ಬಹುನಿರೀಕ್ಷಿತ ಐಫೋನ್‌ ಪ್ರೊ ಮ್ಯಾಕ್ಸ್‌ ಲಾಂಚ್‌ ಆಗಿದೆ. ಇದರ ದರ ಮಾಹಿತಿಯೂ ಬಹಿರಂಗವಾಗಿದೆ. ಇದರ ದುಬಾರಿ ದರವು ನಿಮ್ಮ ಕಿಸೆಗೆ ದೊಡ್ಡ ಮಟ್ಟದಲ್ಲಿ ಕನ್ನ ಹಾಕಲಿದೆ. ಈ ಫೋನ್‌ನ ವಿಶೇಷತೆಗಳ ಕುರಿತೂ ಇಲ್ಲಿ ಮಾಹಿತಿ ನೀಡಲಾಗಿದೆ.

Apple 2023 event: ಆಪಲ್‌ ಕಂಪನಿಯ ಬಹುನಿರೀಕ್ಷಿತ ಐಫೋನ್‌ ಪ್ರೊ ಮ್ಯಾಕ್ಸ್‌ ಲಾಂಚ್‌ ಆಗಿದೆ. ಇದರ ದರ ಮಾಹಿತಿಯೂ ಬಹಿರಂಗವಾಗಿದೆ. ಇದರ ದುಬಾರಿ ದರವು ನಿಮ್ಮ ಕಿಸೆಗೆ ದೊಡ್ಡ ಮಟ್ಟದಲ್ಲಿ ಕನ್ನ ಹಾಕಲಿದೆ. ಈ ಫೋನ್‌ನ ವಿಶೇಷತೆಗಳ ಕುರಿತೂ ಇಲ್ಲಿ ಮಾಹಿತಿ ನೀಡಲಾಗಿದೆ.
ಆಪಲ್‌ ಐಫೋನ್‌ಗಳಲ್ಲಿಯೇ ಲಗ್ಷುರಿ ಐಫೋನ್‌ ಎಂಬ ಖ್ಯಾತಿಯ ಐಫೋನ್‌ 15 ಪ್ರೊ ಮ್ಯಾಕ್ಸ್‌ ಬಿಡುಗಡೆಯಾಗಿದೆ. ಈ ಫೋನ್‌ ಕುರಿತು ಕಳೆದ ಹಲವು ತಿಂಗಳಿನಿಂದ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು. ಇದೀಗ ಈ ಫೋನ್‌ ಬಿಡುಗಡೆಯಾಗಿದೆ. 
(1 / 5)
ಆಪಲ್‌ ಐಫೋನ್‌ಗಳಲ್ಲಿಯೇ ಲಗ್ಷುರಿ ಐಫೋನ್‌ ಎಂಬ ಖ್ಯಾತಿಯ ಐಫೋನ್‌ 15 ಪ್ರೊ ಮ್ಯಾಕ್ಸ್‌ ಬಿಡುಗಡೆಯಾಗಿದೆ. ಈ ಫೋನ್‌ ಕುರಿತು ಕಳೆದ ಹಲವು ತಿಂಗಳಿನಿಂದ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು. ಇದೀಗ ಈ ಫೋನ್‌ ಬಿಡುಗಡೆಯಾಗಿದೆ. (Apple)
ನೂತನ ಐಫೋನ್‌ ಪ್ರೊ ಮತ್ತು ಮ್ಯಾಕ್ಸ್‌ 15ಗಳು 256GB, 512GB ಮತ್ತು 1TB  ಸಂಗ್ರಹ ಸಾಮರ್ಥ್ಯಗಳಲ್ಲಿ ದೊರಕುತ್ತದೆ. ಆಪಲ್‌ನ ಐಫೋನ್‌ 15 ಪ್ರೊ ಮ್ಯಾಕ್ಸ್‌ ದರ 1,199 ಡಾಲರ್‌ ಇದೆ. 
(2 / 5)
ನೂತನ ಐಫೋನ್‌ ಪ್ರೊ ಮತ್ತು ಮ್ಯಾಕ್ಸ್‌ 15ಗಳು 256GB, 512GB ಮತ್ತು 1TB  ಸಂಗ್ರಹ ಸಾಮರ್ಥ್ಯಗಳಲ್ಲಿ ದೊರಕುತ್ತದೆ. ಆಪಲ್‌ನ ಐಫೋನ್‌ 15 ಪ್ರೊ ಮ್ಯಾಕ್ಸ್‌ ದರ 1,199 ಡಾಲರ್‌ ಇದೆ. (Apple)
ಐಫೋನ್‌ ಐಫೋನ್‌ 15 ಪ್ರೊ  ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌  ಐಫೋನ್‌ಗಳು ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನೀಲಿ ಟೈಟಾನಿಯಂ ಮತ್ತು ನೈಸರ್ಗಿಕ ಟೈಟಾನಿಯಂ  ಬಣ್ಣಗಳಲ್ಲಿ ಲಭ್ಯ. 
(3 / 5)
ಐಫೋನ್‌ ಐಫೋನ್‌ 15 ಪ್ರೊ  ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌  ಐಫೋನ್‌ಗಳು ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನೀಲಿ ಟೈಟಾನಿಯಂ ಮತ್ತು ನೈಸರ್ಗಿಕ ಟೈಟಾನಿಯಂ  ಬಣ್ಣಗಳಲ್ಲಿ ಲಭ್ಯ. (Apple)
ಐಫೋನ್‌ ಪ್ರೊ ಮ್ಯಾಕ್ಸ್‌ನ ಫೀಚರ್‌ಗಳು ಏನೇನಿದೆ ಎಂದು ನೋಡೋಣ. ಇದು 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಮೊದಲ ಬಾರಿಗೆ ಐಫೋನ್‌ ಐಫೋನ್‌ 15 ಪ್ರೊ  ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ಗೆ ಹಗುರ ಸದೃಢ ಟೈಟಾನಿಯಂ ವಿನ್ಯಾಸ ಅಳವಡಿಸಲಾಗಿದೆ. ಪ್ರೊ ಮಾಡೆಲ್‌ಗಳಲ್ಲಿ ಪವರ್‌ಫುಲ್‌ ಕ್ಯಾಮೆರಾಗಳಿವೆ. ಇದರಲ್ಲಿ 48 ಮೆಗಾ ಫಿಕ್ಸೆಲ್‌ ಮುಖ್ಯ ಕ್ಯಾಮೆರಾ ಮತ್ತು 24 ಎಂಪಿ ಡಿಫಾಲ್ಟ್‌ ಕ್ಯಾಮೆರಾ ಇದೆ. 
(4 / 5)
ಐಫೋನ್‌ ಪ್ರೊ ಮ್ಯಾಕ್ಸ್‌ನ ಫೀಚರ್‌ಗಳು ಏನೇನಿದೆ ಎಂದು ನೋಡೋಣ. ಇದು 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಮೊದಲ ಬಾರಿಗೆ ಐಫೋನ್‌ ಐಫೋನ್‌ 15 ಪ್ರೊ  ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ಗೆ ಹಗುರ ಸದೃಢ ಟೈಟಾನಿಯಂ ವಿನ್ಯಾಸ ಅಳವಡಿಸಲಾಗಿದೆ. ಪ್ರೊ ಮಾಡೆಲ್‌ಗಳಲ್ಲಿ ಪವರ್‌ಫುಲ್‌ ಕ್ಯಾಮೆರಾಗಳಿವೆ. ಇದರಲ್ಲಿ 48 ಮೆಗಾ ಫಿಕ್ಸೆಲ್‌ ಮುಖ್ಯ ಕ್ಯಾಮೆರಾ ಮತ್ತು 24 ಎಂಪಿ ಡಿಫಾಲ್ಟ್‌ ಕ್ಯಾಮೆರಾ ಇದೆ. (Apple)
ಭಾರತೀಯ ಖರೀದಿದಾರರಿಗೆ ನೂತನ ಐಫೋನ್‌ 15 ಪ್ರೊ ಮ್ಯಾಕ್ಸ್‌ನ ಆರಂಭಿಕ ದರ 159900 ರೂಪಾಯಿ ಇರಲಿದೆ.  256GB, 512GB ಮತ್ತು 1TB ಸ್ಟೋರೇಜ್‌ ಆಯ್ಕೆಗಳಲ್ಲಿ ದೊರಕಲಿದೆ. 
(5 / 5)
ಭಾರತೀಯ ಖರೀದಿದಾರರಿಗೆ ನೂತನ ಐಫೋನ್‌ 15 ಪ್ರೊ ಮ್ಯಾಕ್ಸ್‌ನ ಆರಂಭಿಕ ದರ 159900 ರೂಪಾಯಿ ಇರಲಿದೆ.  256GB, 512GB ಮತ್ತು 1TB ಸ್ಟೋರೇಜ್‌ ಆಯ್ಕೆಗಳಲ್ಲಿ ದೊರಕಲಿದೆ. (Apple)

    ಹಂಚಿಕೊಳ್ಳಲು ಲೇಖನಗಳು