logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Best Apps: 2023ರ ಗೂಗಲ್​ ಪ್ಲೇಸ್ಟೋರ್​​ನ​ ಬೆಸ್ಟ್​ ಅಪ್ಲಿಕೇಶನ್​ ಪ್ರಶಸ್ತಿ ಪಡೆದ ಆ್ಯಪ್​ಗಳಿವು

Best Apps: 2023ರ ಗೂಗಲ್​ ಪ್ಲೇಸ್ಟೋರ್​​ನ​ ಬೆಸ್ಟ್​ ಅಪ್ಲಿಕೇಶನ್​ ಪ್ರಶಸ್ತಿ ಪಡೆದ ಆ್ಯಪ್​ಗಳಿವು

Dec 26, 2023 10:00 AM IST

Google Play Store Best Apps: ಗೂಗಲ್​ 2023ನೇ ಸಾಲಿನ ಗೂಗಲ್​ ಪ್ಲೇಸ್ಟೋರ್​​ನ​ ಬೆಸ್ಟ್​ ಅಪ್ಲಿಕೇಶನ್​ ಅವಾರ್ಡ್ ಪಡೆದ ಆ್ಯಪ್​ಗಳ ಹೆಸರನ್ನು ಘೋಷಿಸಿದೆ. ಜನರ ಜೀವನವನ್ನು ಇನ್ನಷ್ಟು ಸುಲಭಗೊಳಿಸಿದ ಹಾಗೂ ಮನರಂಜನೆ ನೀಡಿದ ಬೆಸ್ಟ್​ ಆ್ಯಪ್​ಗಳ ಪಟ್ಟಿ ಇಲ್ಲಿದೆ.

  • Google Play Store Best Apps: ಗೂಗಲ್​ 2023ನೇ ಸಾಲಿನ ಗೂಗಲ್​ ಪ್ಲೇಸ್ಟೋರ್​​ನ​ ಬೆಸ್ಟ್​ ಅಪ್ಲಿಕೇಶನ್​ ಅವಾರ್ಡ್ ಪಡೆದ ಆ್ಯಪ್​ಗಳ ಹೆಸರನ್ನು ಘೋಷಿಸಿದೆ. ಜನರ ಜೀವನವನ್ನು ಇನ್ನಷ್ಟು ಸುಲಭಗೊಳಿಸಿದ ಹಾಗೂ ಮನರಂಜನೆ ನೀಡಿದ ಬೆಸ್ಟ್​ ಆ್ಯಪ್​ಗಳ ಪಟ್ಟಿ ಇಲ್ಲಿದೆ.
 2023ನೇ ಸಾಲಿನ ಗೂಗಲ್​ ಪ್ಲೇಸ್ಟೋರ್​​ನ​ ಬೆಸ್ಟ್​ ಅಪ್ಲಿಕೇಶನ್​ ಅವಾರ್ಡ್ ಪಡೆದ ಆ್ಯಪ್​ಗಳ ಪಟ್ಟಿ ಇಲ್ಲಿದೆ.
(1 / 8)

ಬೇಬಿ ಕ್ಲೌಡ್​ ಆ್ಯಪ್​ ಪ್ರತಿ ದಿನದ ಅವಶ್ಯಕತೆಗಳ ವಿಭಾಗದಲ್ಲಿ ಅವಾರ್ಡ್ ಪಡೆದಿದೆ
(2 / 8)
ಬೇಬಿ ಕ್ಲೌಡ್​ ಆ್ಯಪ್​ ಪ್ರತಿ ದಿನದ ಅವಶ್ಯಕತೆಗಳ ವಿಭಾಗದಲ್ಲಿ ಅವಾರ್ಡ್ ಪಡೆದಿದೆ
THAP: ಥಪ್ ಯುವರ್​ ಹ್ಯಾಪಿಸೆನ್​ ಜಿಮ್​ಗೆ ಬಳಕೆದಾರರ ಆಯ್ಕೆ ಕ್ಯಾಟಗರಿಯಲ್ಲಿ ಅವಾರ್ಡ್ ದೊರಕಿದೆ.
(3 / 8)

ಮೊನೊಪೊಲಿ ಗೋ ಆ್ಯಪ್​ಗೆ ಬೆಸ್ಟ್​ ಗೇಮ್ ಅವಾರ್ಡ್ ದೊರಕಿದೆ
(4 / 8)
ಮೊನೊಪೊಲಿ ಗೋ ಆ್ಯಪ್​ಗೆ ಬೆಸ್ಟ್​ ಗೇಮ್ ಅವಾರ್ಡ್ ದೊರಕಿದೆ
ಲೆವೆಲ್​ ಸೂಪರ್​ಮೈಂಡ್ : ಫೋಕಸ್​ & ಕಾಮ್​ ಆ್ಯಪ್​ಗೆ ಬೆಸ್ಟ್ ಅಪ್ಲಿಕೇಶನ್​ ಪ್ರಶಸ್ತಿ ಸಿಕ್ಕಿದೆ
(5 / 8)

ಡ್ಯಾಶ್ಟೂನ್ ಕಾಮಿಕ್ಸ್​ & ಮಾಂಗಾ ಅಪ್ಲಿಕೇಶನ್​ ಫನ್​ ವಿಭಾಗದಲ್ಲಿ​  ಅವಾರ್ಡ್ ಪಡೆದಿದೆ
(6 / 8)

ಆ್ಯಂಬಿಷನ್​ ಬಾಕ್ಸ್​ : ಸ್ಯಾಲರಿ & ರಿವೀವ್ಸ್​ಗೆ ವೈಯಕ್ತಿಕ ಬೆಳವಣಿಗೆ ವಿಭಾಗದಲ್ಲಿ ಅವಾರ್ಡ್ ಪಡೆದಿದೆ.
(7 / 8)

ಸ್ಟಿಮ್ಯುಲರ್​ IELTS ಆ್ಯಪ್​ಗೆ ಬೆಸ್ಟ್​ ವಿತ್​ ಎಐ ವಿಭಾಗದಲ್ಲಿ ಅವಾರ್ಡ್ ಸಿಕ್ಕಿದೆ.
(8 / 8)

    ಹಂಚಿಕೊಳ್ಳಲು ಲೇಖನಗಳು