3D Sun app: ಸೂರ್ಯ ಹೇಗಿದ್ದಾನೆ ಎಂದು ನೋಡುವಾಸೆಯೇ; ನಾಸಾದ 3D ಸನ್ ಅಪ್ಲಿಕೇಶನ್ ಓಪನ್ ಮಾಡಿ, ಸೂರ್ಯ ಲೋಕದಲ್ಲಿ ವರ್ಚುವಲ್ ಪ್ರವಾಸ ಮಾಡಿ
Aug 12, 2023 10:42 PM IST
3D Sun app: ಸೂರ್ಯ ಸದಾ ಆಕರ್ಷಣೆಯ ಕೇಂದ್ರ ಬಿಂದು. ಖಗೋಳ ಪ್ರಿಯರಿಗೆ ಸದಾ ಅಧ್ಯಯನಾಸಕ್ತಿಯ ವಿಷಯ. ಇಂತಹ ಸೂರ್ಯ ಹೇಗಿದ್ದಾನೆ? ಆತನ ಮೇಲ್ಮೈ ಹೇಗಿದೆ ಎಂಬಿತ್ಯಾದಿ ತಿಳಿದುಕೊಳ್ಳುವ ಕುತೂಹಲ ಸಹಜ. ಇದಕ್ಕಾಗಿಯೇ ನಾಸಾ 3ಡಿ ಸನ್ ಆಪ್ ಪರಿಚಯಿಸಿದೆ. ಇದರ ವಿವರ ಇಲ್ಲಿದೆ ನೋಡಿ.