logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Expensive Phones: ಜಗತ್ತಿನ ದುಬಾರಿ ಫೋನ್‌ಗಳಿವು, ನೋಕಿಯಾ ವೆರ್ಟು ಸೋನಿ ಕೋಬ್ರಾ ಫೋನ್‌ಗಳ ಚಿತ್ರ ಮಾಹಿತಿ, ದರ ಕೇಳಿದ್ರೆ ಅಚ್ಚರಿ ಗ್ಯಾರಂಟಿ

Expensive Phones: ಜಗತ್ತಿನ ದುಬಾರಿ ಫೋನ್‌ಗಳಿವು, ನೋಕಿಯಾ ವೆರ್ಟು ಸೋನಿ ಕೋಬ್ರಾ ಫೋನ್‌ಗಳ ಚಿತ್ರ ಮಾಹಿತಿ, ದರ ಕೇಳಿದ್ರೆ ಅಚ್ಚರಿ ಗ್ಯಾರಂಟಿ

Jun 19, 2023 11:58 AM IST

World's most expensive phones list: ವೆರ್ಟು ದುಬಾರಿ ಫೋನ್‌ಗಳ ಮಾಹಿತಿಯನ್ನು ಈಗಾಗಲೇ ಪಡೆದಿದ್ದೀರಿ. ಜಗತ್ತಿನಲ್ಲಿರುವ ವೆರ್ಟು ಮತ್ತು ಇತರೆ ಕಂಪನಿಗಳ ದುಬಾರಿ, ವಿಲಾಸಿ, ಅದ್ಧೂರಿ ಫೋನ್‌ಗಳ ಚಿತ್ರ ಮಾಹಿತಿ ಇಲ್ಲಿ ನೀಡಲಾಗಿದೆ. ಇವುಗಳ ದರ ಕೆಲವು ಲಕ್ಷದಿಂದ ಹಲವು ಕೋಟಿ ರೂಪಾಯಿವರೆಗೆ ಇರುವುದು ಅಚ್ಚರಿದಾಯಕ.

Vertu Signature: ನೋಕಿಯಾದ ಅಂಗಸಂಸ್ಥೆ ವೆರ್ಟು ಪರಿಚಯಿಸಿದ ಸಿಗ್ನೇಚರ್‌ ಫೋನ್‌ಗಳು ದುಬಾರಿ ಫೋನ್‌ಗಳಲ್ಲಿ ಪ್ರಮುಖವಾದದ್ದು. ವಜ್ರ ಪೋಣಿಸಿದ ಕರಕುಶಲ ರಚನೆಗಳಿಂದ ಗಮನ ಸೆಳೆಯುವ ಈ ಫೋನ್‌ ದರ 81,000 ಡಾಲರ್‌. ಇದನ್ನು ಭಾರತದ ರೂಪಾಯಿಗೆ ಕನ್ವರ್ಟ್‌ ಮಾಡಿದರೆ 6640015.50 ರೂಪಾಯಿ. ಅಂದರೆ, 66 ಲಕ್ಷ ರೂಪಾಯಿ.  
(1 / 9)

Bucheron for Vertu Cobra: ನೋಕಿಯಾ ವೆರ್ಟು ಕಂಪನಿಯು ಬುಚೆರನ್‌ ಎಂಬ ಚಿನ್ನದಂಗಡಿಯ ಜತೆ ಸೇರಿ ವೆರ್ಟು ಕೊಬ್ರಾ ಎಂಬ ಸುಂದರ ಫೀಚರ್‌ ಫೋನ್‌ ಹೊರತಂದಿತ್ತು. ಇದರ ದರ ಸುಮಾರು 25412405.00 ರೂಪಾಯಿ. ಲೆಕ್ಕಹಾಕಿ ಈ ದರ ಕೋಟಿಯಲ್ಲಿದೆ. 
(2 / 9)

ವಿಲಾಸಿ ವಾಚ್‌ ತಯಾರಿಕಾ ಸಂಸ್ಥೆ ಉಲೈಸಿ ನರ್ಡಿನ್‌ ಅವರು ಕ್ಲಾಸಿಕ್‌ ವಿನ್ಯಾಸದ ಟಚ್‌ ಸ್ಕ್ರೀನ್‌ ಫೋನ್‌ ಬಿಡುಗಡೆ ಮಾಡಿದ್ದರು. ಈ ನಂಬರ್‌ ಪ್ಯಾಡ್‌ ಫೋನ್‌ ದರ 49,500 ಡಾಲರ್‌. ಅಂದರೆ, 4057787.25 ರೂಪಾಯಿ. 
(3 / 9)

GoldVish ‘Le Million’ Piece Unique:ಇದು ಕೂಡ ಜಗತ್ತಿನ ದುಬಾರಿ ಫೋನ್‌ಗಳಲ್ಲಿ ಒಂದಾಗಿದೆ. ಇದರ ದರ 1.3 ದಶಲಕ್ಷ ಡಾಲರ್‌. ಇದರಲ್ಲಿ 18 ಸಾವಿರ ವೈಟ್‌ ಗೋಲ್ಡ್‌ ಮತ್ತು 20 ಕ್ಯಾರೆಟ್‌ನ VVS1 ಡೈಮಾಂಡ್‌ ಪೋಣಿಸಲಾಗಿದೆ. ಹೀಗಾಗಿ ಈ ಫೋನ್‌ ಅನ್ನು ದುಬಾರಿ ಆಭರಣ ಎನ್ನಬಹುದು.
(4 / 9)

Sony Ericsson Black Diamond: ಈ ತೆಳ್ಳಗಿನ ಫೋನ್‌ ನೋಡಲು ತುಂಬಾ ಅದ್ಧೂರಿಯಾಗಿ ಕಾಣದು. ಆದರೆ, ಇದರಲ್ಲಿ ಹೈಟೆಕ್‌ ಫೀಚರ್‌ಗಳಿವೆ. ಇದರ ದರ 3,00,000 ಡಾಲರ್‌. ರೂಪಾಯಿಗೆ ಕನ್ವರ್ಟ್‌ ಮಾಡಿದರೆ 2.4 ಕೋಟಿಗೂ ಅಧಿಕ. 
(5 / 9)

Goldstriker iPhone 3GS Supreme: ಈ ಸುಂದರ ಗೋಲ್ಡ್‌ಸ್ಟ್ರಿಕ್ಕರ್‌ ಇಂಟರ್‌ನ್ಯಾಷನಲ್‌ ಫೋನ್‌ ಆಕರ್ಷಕವಾಗಿದೆ. 53 ವಜ್ರ, 22 ಕ್ಯಾರೆಟ್‌ ಚಿನ್ನ ಮತ್ತು ಅಪರೂಪದ 7.1 ಕ್ಯಾರೆಟ್‌ ಡೈಮಾಂಡ್‌ ಅಳವಡಿಸಲಾಗಿದೆ. 
(6 / 9)

Diamond Crypto Smartphone: ರಷ್ಯಾ ಕಂಪನಿಯೊಂದು ಅಭಿವೃದ್ಧಿಪಡಿಸಿದ ಈ ಡೈಮಾಂಡ್‌ ಅಳವಡಿಸಿದ ಸ್ಮಾರ್ಟ್‌ಫೋನ್‌ ಅತ್ಯುತ್ತಮ ಭದ್ರತಾ ತಂತ್ರಜ್ಞಾನವನ್ನು ಹೊಂದಿದೆ. ಸುಮಾರು 50 ಡೈಮಾಂಡ್‌ ಅಳವಡಿಸಿರುವ ಈ ಫೋನ್‌ ದರ 1.3 ದಶಲಕ್ಷ ಡಾಲರ್‌.
(7 / 9)

ಫೆರಾರಿ ಮತ್ತು ಮರ್ಸಿಡಿಸ್‌ ಕಂಪನಿಗಳೂ ಲಗ್ಷುರಿ ಸ್ಮಾರ್ಟ್‌ಫೋನ್‌ ಪರಿಚಯಿಸಿವೆ. ಇದರ ದರವೂ ದುಬಾರಿಯಾಗಿದೆ. 
(8 / 9)

Tag Heuer Racer: ಸ್ವಿಜರ್‌ಲೆಂಡ್‌ನ ಐಷಾರಾಮಿ ವಾಚ್‌ ತಯಾರಿಕಾ ಕಂಪನಿ ಟ್ಯಾಗ್‌ ಹ್ಯುಯರ್‌ ಅಭಿವೃದ್ಧಿಪಡಿಸಿದ ಲಕ್ಷುರಿ ಫೋನ್‌ ದರ ಸುಮಾರು 3,700 ಡಾಲರ್‌.  
(9 / 9)

    ಹಂಚಿಕೊಳ್ಳಲು ಲೇಖನಗಳು