Drama Juniors: ಡ್ರಾಮಾ ಜ್ಯೂನಿಯರ್ಸ್ ಸೆಮಿ ಫೈನಲ್‌ನಲ್ಲಿ ಎಆರ್ ಟೆಕ್ನಾಲಜಿ; ಮಾಯಾ ಲೋಕ ಸೃಷ್ಟಿಸಿದ ಮಕ್ಕಳು
Apr 11, 2024 03:44 PM IST
ಝೀ ಕನ್ನಡ ವಾಹಿನಿಯು ಈ ವೀಕೆಂಡ್‌ಗೆ ಡ್ರಾಮಾ ಜ್ಯೂನಿಯರ್ಸ್ ಸೆಮಿ ಫೈನಲ್ ಅನ್ನು ರೋಚಕವಾಗಿ ತೋರಿಸಲು ಹೊರಟಿದೆ. ಆಗ್ಯುಮೆಂಟೆಡ್ ಟೆಕ್ನಾಲಜಿ (ಎಆರ್) ಬಳಸಿ ಡ್ರಾಮಾವನ್ನು ಇನ್ನಷ್ಟು ರೋಚಕವಾಗಿ ಕಿರುತೆರೆ ಪ್ರೇಕ್ಷಕರಿಗೆ ತೋರಿಸಲಿದೆ. ರಂಗ ವೇದಿಕೆಯ ಮೇಲೆ ಯಾವುದೋ 9ಡಿ ಸಿನಿಮಾ ನೋಡಿದಂತೆ ಪ್ರೇಕ್ಷಕರಿಗೆ ಭಾಸವಾಗಲಿದೆ.
- ಝೀ ಕನ್ನಡ ವಾಹಿನಿಯು ಈ ವೀಕೆಂಡ್‌ಗೆ ಡ್ರಾಮಾ ಜ್ಯೂನಿಯರ್ಸ್ ಸೆಮಿ ಫೈನಲ್ ಅನ್ನು ರೋಚಕವಾಗಿ ತೋರಿಸಲು ಹೊರಟಿದೆ. ಆಗ್ಯುಮೆಂಟೆಡ್ ಟೆಕ್ನಾಲಜಿ (ಎಆರ್) ಬಳಸಿ ಡ್ರಾಮಾವನ್ನು ಇನ್ನಷ್ಟು ರೋಚಕವಾಗಿ ಕಿರುತೆರೆ ಪ್ರೇಕ್ಷಕರಿಗೆ ತೋರಿಸಲಿದೆ. ರಂಗ ವೇದಿಕೆಯ ಮೇಲೆ ಯಾವುದೋ 9ಡಿ ಸಿನಿಮಾ ನೋಡಿದಂತೆ ಪ್ರೇಕ್ಷಕರಿಗೆ ಭಾಸವಾಗಲಿದೆ.