logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  5g Smartphones Under 15k: 15 ಸಾವಿರಕ್ಕೆ ಸಿಗುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು ಇವು

5G smartphones under 15k: 15 ಸಾವಿರಕ್ಕೆ ಸಿಗುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು ಇವು

Apr 08, 2023 07:27 PM IST

5G smartphones under 15k: ಇತ್ತೀಚಿನ ದಿನಗಳಲ್ಲಿ 5ಜಿ ಸಪೋರ್ಟ್ ಮಾಡುವ ಸ್ಮಾರ್ಟ್ ಫೋನ್ ಗಳು 15 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತವೆ. ಇವು ಉತ್ತಮ ಫೀಚರ್ ಗಳೊಂದಿಗೆ ಮಾರುಕಟ್ಟೆಗೆ ಬಂದಿವೆ. ಆ ಫೋನ್ ಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

Poco M4 Pro 5G - ಪೊಕೊ ಎಂ4 ಪ್ರೊ 5ಜಿ ಈ 5G ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 14,999 ರೂಪಾಯಿ ಇದೆ. ವಿವಿಧ ಆಫರ್ ಗಳಿದ್ದು, ಈ ಬೆಲೆಯನ್ನ ಮತ್ತಷ್ಟು ಕಡಿಮೆ ಮಾಡಬಹುದು.
(1 / 5)

Samsung Galaxy F14 5G - ಸ್ಯಾಮ್ಸಂಗ್ ಗ್ಯಾಲಕ್ಸಿ F14 5G ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 14,490 ರೂಪಾಯಿ ಆಗಿದೆ. ವಿವಿಧ ಕೊಡುಗೆಗಳೊಂದಿಗೆ ಈ ಬೆಲೆಯನ್ನ ಮತ್ತಷ್ಟು ಕಡಿಮೆ ಮಾಡಬಹುದು.
(2 / 5)

Redmi 11 Prime 5G - ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 13,249 ರೂಪಾಯಿ ಇದೆ. ವಿವಿಧ ಕೊಡುಗೆಗಳೊಂದಿಗೆ ಈ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.
(3 / 5)

Realme Narzo 50 5G - ರಿಯಲ್ ಮಿ ನಾರ್ಜೊ 50 5ಜಿ ಸ್ಮಾರ್ಟ್‌ಫೋನ್‌ನ ವೇರಿಯಂಟ್ ಬೆಲೆ 12,999 ರೂಪಾಯಿ ಇದೆ. ಇ-ಕಾರ್ಮಸ್ ಆನ್ ಲೈನ್  ಸೈಟ್‌ಗಳಲ್ಲಿ ಲಭ್ಯವಿರುವ ವಿವಿಧ ಕೊಡುಗೆಗಳೊಂದಿಗೆ ಈ ಬೆಲೆಯನ್ನ ಇನ್ನಷ್ಟು ಕಡಿಮೆ ಮಾಡಬಹುದು.
(4 / 5)

iQOO Z6 Lite 5G - ಐಕ್ಯೂ ಜಿ6 ಲೈಟ್ 5G ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 13,999 ರೂಪಾಯಿ. ಆನ್ ಲೈನ್ ಇ-ಕಾರ್ಮಸ್ ಸೈಟ್ ಗಳಲ್ಲಿ ಲಭ್ಯವಿರುವ ವಿವಿಧ ಆಫರ್ ಗಳೊಂದಿಗೆ ಈ ಬೆಲೆಯನ್ನ ಇನ್ನಷ್ಟು ಕಡಿಮೆ ಮಾಡಬಹುದು.
(5 / 5)

    ಹಂಚಿಕೊಳ್ಳಲು ಲೇಖನಗಳು