logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Top Selling Cars: ಭಾರತದಲ್ಲಿ ಕಳೆದ ತಿಂಗಳು ಅತ್ಯಧಿಕ ಮಾರಾಟವಾದ ಕಾರುಗಳ ಲಿಸ್ಟ್‌, ಇದನ್ನೇ ಖರೀದಿಸಿದ್ರೆ ಬೆಸ್ಟ್‌, ಏನಂತಿರಿ?

Top selling cars: ಭಾರತದಲ್ಲಿ ಕಳೆದ ತಿಂಗಳು ಅತ್ಯಧಿಕ ಮಾರಾಟವಾದ ಕಾರುಗಳ ಲಿಸ್ಟ್‌, ಇದನ್ನೇ ಖರೀದಿಸಿದ್ರೆ ಬೆಸ್ಟ್‌, ಏನಂತಿರಿ?

Feb 06, 2023 08:38 PM IST

ದೇಶದ ಕಾರು ಮಾರುಕಟ್ಟೆಯಲ್ಲಿ ಈ ವರ್ಷವೂ ಮಾರುತಿ ಸುಜುಕಿಯೇ ನಾಯಕ. ಈ ವರ್ಷದ ಜನವರಿ ತಿಂಗಳಲ್ಲಿ ಅತ್ಯಧಿಕ ಮಾರಾಟವಾದ ಅಗ್ರ ಹತ್ತು ಕಾರುಗಳಲ್ಲಿ ಏಳು ಕಾರುಗಳು ಮಾರುತಿಯವು. ಜನವರಿ 2023ರಲ್ಲಿ ದೇಶದಲ್ಲಿ ಅತ್ಯಧಿಕ ಮಾರಾಟವಾದ ಅಗ್ರ 10 ಕಾರುಗಳ ಪಟ್ಟಿ ಇಲ್ಲಿದೆ. ಹೊಸ ಕಾರು ಖರೀದಿಸಲು ಬಯಸುವವರು ದೇಶದ ಬಹುಬೇಡಿಕೆಯ ಕಾರುಗಳನ್ನೊಮ್ಮೆ ನೋಡಿಕೊಂಡರೆ ಕನಸಿನ ಕಾರು ಆಯ್ಕೆ ಮಾಡಿಕೊಳ್ಳುವುದು ಸುಲಭವಾಗಬಹುದು.

  • ದೇಶದ ಕಾರು ಮಾರುಕಟ್ಟೆಯಲ್ಲಿ ಈ ವರ್ಷವೂ ಮಾರುತಿ ಸುಜುಕಿಯೇ ನಾಯಕ. ಈ ವರ್ಷದ ಜನವರಿ ತಿಂಗಳಲ್ಲಿ ಅತ್ಯಧಿಕ ಮಾರಾಟವಾದ ಅಗ್ರ ಹತ್ತು ಕಾರುಗಳಲ್ಲಿ ಏಳು ಕಾರುಗಳು ಮಾರುತಿಯವು. ಜನವರಿ 2023ರಲ್ಲಿ ದೇಶದಲ್ಲಿ ಅತ್ಯಧಿಕ ಮಾರಾಟವಾದ ಅಗ್ರ 10 ಕಾರುಗಳ ಪಟ್ಟಿ ಇಲ್ಲಿದೆ. ಹೊಸ ಕಾರು ಖರೀದಿಸಲು ಬಯಸುವವರು ದೇಶದ ಬಹುಬೇಡಿಕೆಯ ಕಾರುಗಳನ್ನೊಮ್ಮೆ ನೋಡಿಕೊಂಡರೆ ಕನಸಿನ ಕಾರು ಆಯ್ಕೆ ಮಾಡಿಕೊಳ್ಳುವುದು ಸುಲಭವಾಗಬಹುದು.
Maruti Alto | ಕಳೆದ ತಿಂಗಳು 21,411 ಆಲ್ಟೋ ಕಾರುಗಳು ಮಾರಾಟವಾಗಿವೆ. ಮೊದಲ ಬಾರಿ ಕಾರು ಖರೀದಿಸುವವರು ಸೇರಿದಂತೆ ಬಹುತೇಕರಿಗೆ ಈ ಸಣ್ಣ ಕಾರು ಅಚ್ಚುಮೆಚ್ಚು. ಇದು ಅತ್ಯಧಿಕ ಮೈಲೇಜ್‌ ನೀಡುವುದೂ ಇದರ ಬಹುಬೇಡಿಕೆಗೆ ಕಾರಣ ಎನ್ನಬಹುದು. 
(1 / 10)

Hyundai Creta |  ಕಳೆದ ತಿಂಗಳು 15,037 ಹ್ಯುಂಡೈ ಕ್ರೆಟಾ ಕಾರುಗಳು ಮಾರಾಟಗೊಂಡಿವೆ. 
(2 / 10)
Hyundai Creta |  ಕಳೆದ ತಿಂಗಳು 15,037 ಹ್ಯುಂಡೈ ಕ್ರೆಟಾ ಕಾರುಗಳು ಮಾರಾಟಗೊಂಡಿವೆ. 
Maruti Swift | ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು  16,400 ಸ್ವಿಫ್ಟ್‌ ಕಾರುಗಳನ್ನು ಮಾರಾಟ ಮಾಡಿವೆ. 
(3 / 10)

Maruti WagonR | ಇದು ಕೂಡ ಮಾರುತಿಯ ಬಹುಬೇಡಿಕೆಯ ಕಾರು. ಕಳೆದ ತಿಂಗಳು ಮಾರುತಿಯು  20,466 ವ್ಯಾಗನಾರ್‌ ಕಾರುಗಳನ್ನು ಮಾರಾಟ ಮಾಡಿದೆ. 
(4 / 10)

Tata Punch |  ಟಾಟಾ ಮೋಟಾರ್ಸ್‌ನ ಪಂಚ್‌ ಕಾರಿಗೂ ಬೇಡಿಕೆ ಹೆಚ್ಚಾಗಿದೆ. ಕಳೆದ ತಿಂಗಳು ಟಾಟಾ ಕಂಪನಿಯು 12,006 ಪಂಚ್‌ ಎಸ್‌ಯುವಿ ಮಾರಾಟ ಮಾಡಿದೆ.  
(5 / 10)

Maruti Baleno | ಜನವರಿ  2023ರಲ್ಲಿ ಮಾರುತಿ ಸುಜುಕಿ ಕಂಪನಿಯು 16,357 ಬಲೆನೊ ಕಾರುಗಳನ್ನು ಮಾರಾಟ ಮಾಡಿತ್ತು. 
(6 / 10)

Maruti Brezza |  ಮಾರುತಿ ಸುಜುಕಿ ಕಂಪನಿಯು  14,359  ಬ್ರೀಝಾ ಕಾರುಗಳನ್ನು ಮಾರಾಟ ಮಾಡಿತ್ತು. 
(7 / 10)
Maruti Brezza |  ಮಾರುತಿ ಸುಜುಕಿ ಕಂಪನಿಯು  14,359  ಬ್ರೀಝಾ ಕಾರುಗಳನ್ನು ಮಾರಾಟ ಮಾಡಿತ್ತು. 
Maruti Eeco | ಮಾರುತಿಯು ಜನವರಿ 2023ರಲ್ಲಿ  11,709 ಎಕೊ ವ್ಯಾನ್‌ಗಳನ್ನು ಮಾರಾಟ ಮಾಡಿತ್ತು. 
(8 / 10)
Maruti Eeco | ಮಾರುತಿಯು ಜನವರಿ 2023ರಲ್ಲಿ  11,709 ಎಕೊ ವ್ಯಾನ್‌ಗಳನ್ನು ಮಾರಾಟ ಮಾಡಿತ್ತು. 
Tata Nexon | ಜನವರಿಯಲ್ಲಿ ಟಾಟಾ ಕಂಪನಿಯು  15,567 ನೆಕ್ಸಾನ್‌ ಎಸ್‌ಯುವಿ ಮಾರಾಟ ಮಾಡಿತ್ತು. 
(9 / 10)
Tata Nexon | ಜನವರಿಯಲ್ಲಿ ಟಾಟಾ ಕಂಪನಿಯು  15,567 ನೆಕ್ಸಾನ್‌ ಎಸ್‌ಯುವಿ ಮಾರಾಟ ಮಾಡಿತ್ತು. 
Maruti Dzire |  ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು  11,317  ಡಿಜೈರ್‌ ಕಾರುಗಳನ್ನು ಮಾರಾಟ ಮಾಡಿತ್ತು. 
(10 / 10)

    ಹಂಚಿಕೊಳ್ಳಲು ಲೇಖನಗಳು